FDA, SDA, ಪರೀಕ್ಷೆಗಳಲ್ಲಿ ಕೇಳಿರುವ *ಕನ್ನಡ ಸಾಹಿತ್ಯದ ಪ್ರಶ್ನೋತ್ತರಗಳು*
*ಕನ್ನಡದ ಪ್ರಸಿದ್ಧ ಕಾದಂಬರಿಗಳು*
1) *ಕುವೆಂಪು*
"ಮಲೆಗಳಲ್ಲಿ ಮದುಮಗಳು"
"ಕಾನೂನು ಹೆಗ್ಗಡತಿ"
2) *ಶಿವರಾಂ ಕಾರಂತ್*
ಮರಳಿ ಮಣ್ಣಿಗೆ
ಮೂಕಜ್ಜಿಯ ಕನಸುಗಳು
ಬೆಟ್ಟದ ಜೀವ
ಮೈಮನಗಳ ಸುಳಿಯಲ್ಲಿ
ಚೋಮನ ದುಡಿ
3) *ಎಸ್.ಎಲ್, ಭೈರಪ್ಪ*
ಪರ್ವ
*ಕನ್ನಡದ ಪ್ರಸಿದ್ಧ ನಾಟಕಗಳು*
1) *ಕುವೆಂಪು*
"ಬೆರಳ್ ಕೊರಳ್"
2) *ಮಾಸ್ತಿ ವೆಂಕಟೇಶ್ ಅಯ್ಯಂಗಾರ್*
"ಶಾಂತಾ"
"ಸಾವಿತ್ರಿ"
"ಉಷಾ"
"ಮಂಜುಳ"
"ಯಶೋಧರ"
"ಕಾಕನ ಕೋಟೆ"
"ಪುರಂದರದಾಸ"
"ಕಾಳಿದಾಸ"
3) *ಗಿರೀಶ್ ಕಾರ್ನಾಡ್*
"ಯಯಾತಿ"
"ನಾಗಮಂಡಲ"
"ತಲೆದಂಡ"
4) *ಚಂದ್ರಶೇಖರ್ ಪಾಟೀಲ್*
"ಕುಂಟಾ ಕುಂಟಾ ಕುರವತ್ತಿ"
"ಟಿಂಗರ ಬುಡ್ಡಣ್ಣ"
5) *ಶ್ರೀರಂಗ*
"ನೀ ಕೊಡೆ ನಾ ಬಿಡೆ"
"ಶತಾಯ ಗತಾಯ"
6) *ಬಿ.ಎಂ. ಶ್ರೀಕಂಠಯ್ಯ*
"ಅಶ್ವಥಾಮನ್"
7) *ತೀ.ನಂ, ಶ್ರೀ*
"ರಾಕ್ಷಸನ ಮುದ್ರಿಕೆ"
8) *ಅ.ನ.ಕೃ*
"ಬಾಳು ಬೆಳಗಿತು"
9) *ಬಸವರಾಜ ಕಟ್ಟಿಮನಿ*
"ಪಟ್ಟಣದ ಹುಡುಗಿ"
10) *ಪಿ ಲಂಕೇಶ್*
"ನನ್ನ ತಂಗಿಗೊಂದು ಗಂಡು ಕೊಡಿ"
11) *ಚಂದ್ರಶೇಖರ್ ಕಂಬಾರ್*
"ಜೋಕುಮಾರ ಸ್ವಾಮಿ"
"ಸಿರಿ ಸಂಪಿಗೆ"
12) *ಎಚ್ ಎಸ್ ಶಿವಪ್ರಕಾಶ್*
"ಮಹಾಚೈತ್ರ"
13) *ವೈದೇಹಿ*( ಜಾನಕಿ)
"ಮೂಕನ ಮಕ್ಕಳು"
*ಸಾಂಗತ್ಯ ಕೃತಿಗಳು*
*ಭರತೇಶ ವೈಭವ* (ರತ್ನಾಕರವರ್ಣಿ)
*ಸೊಬಗಿನ ಸೋನೆ* (ದೇವರಾಜ)
*ಹದಿಬದೆಯ ಧರ್ಮ* (ಸಂಚಿ ಹೊನ್ನಮ್ಮ)
*ಅಲಂಕಾರಿಕ ಗ್ರಂಥಗಳು*
*ನಾಟ್ಯಶಾಸ್ತ್ರ* (ಭರತ)
*ಕಾವ್ಯದರ್ಶಿ* -(ದಂಡಿ)
*ಕಾವ್ಯ ಪ್ರಕಾಶ* (ಮಮ್ಮಟ)
*ಕವಿರಾಜ ಮಾರ್ಗ*
(ಶ್ರೀ ವಿಜಯ)
*ಕಾವ್ಯವಲೋಕನ* (ನಾಗವರ್ಮ 2)
*ಚಂಪೂ ಕಾವ್ಯಗಳು*
*ಶಾಂತಿ ಪುರಾಣ* (ಪೊನ್ನ)
*ಧರ್ಮಾಮೃತ* (ನಯಸೆನ)
*ಗಿರಿಜಾ ಕಲ್ಯಾಣ* (ಹರಿಹರ)
*ಯಶೋಧರ ಚರಿತೆ* (ಜನ್ನ)
*ಕಬ್ಬಿಗರ ಕಾವ* (ಆಂಡಯ್ಯ)
*ಛಂದಸ್ಸು ಕೃತಿಗಳು*
*ಛಂದೋಬುದಿ*
(1ನೇ ನಾಗವರ್ಮ)
*ಛಂದೋನುಶಾಸನಂ*
(ಜಯಕೀರ್ತಿ)
*ಮಾನಸಸೋಲ್ಲಾಸ*
(2ನೇ ಸೋಮೇಶ್ವರ)
*ಹೊಸಗನ್ನಡ ಛಂದಸ್ಸು*
(ತೀ. ನಂ. ಶ್ರಿ)
*ಕನ್ನಡದ ಬಿರುದಾಂಕಿತರು*
1)"ದಾನ ಚಿಂತಾಮಣಿ" *ಅತ್ತಿಮಬ್ಬೆ*
2) "ಕನ್ನಡದ ಶೇಕ್ಸ್ ಪಿಯರ್"
*ಕಂದಗಲ್ ಹನುಮಂತರಾಯ*
3)"ಕನ್ನಡದ ಕೋಗಿಲೆ" *ಪಿ.ಕಳಿಂಗರಾವ್*
4) "ಕನ್ನಡದ ವರ್ಡ್ಸವರ್ತ್" *ಕುವೆಂಪು*
5)"ಕಾದಂಬರಿ ಸಾರ್ವಭೌಮ"
*ಅ. ನ.ಕೃ*
6)"ಅಭಿನವ ಕಾಳಿದಾಸ"
*ಬಸವಪ್ಪ ಶಾಸ್ತ್ರಿ*
7) "ಕನ್ನಡದ ದಾಸಯ್ಯ"
*ಶಾಂತಕವಿ*
8) "ಕಾದಂಬರಿ ಪಿತಾಮಹ"
*ಗಳಗನಾಥ*
9) "ಸಂತ ಕವಿ" -
*ಪು.ತೀ. ನರಸಿಂಹಾಚಾರ್ಯ*
10) "ಕರ್ನಾಟಕ ಶಾಸನ ಪಿತಾಮಹ"
*ಬಿ.ಎಲ್.ರೈಸ್*
11) "ಕನ್ನಡದ ಕಾಳಿದಾಸ"
*ಎಸ.ವಿ.ಪರಮೇಶ್ವರ್ ಭಟ್*
13) "ರಸ ಋಷಿ"
*ಕುವೆಂಪು*
14) "ದಲಿತ ಕವಿ"
*ಸಿದ್ದಲಿಂಗಯ್ಯ*
15) "ಕರ್ನಾಟಕ ಸಂಗೀತ
ಪಿತಾಮಹ"
*ಪುರಂದರದಾಸ*
(DAR-2020)
16) "ಕನ್ನಡದ ಕುಲಪುರೋಹಿತ"
*ಆಲೂರು ವೆಂಕಟರಾಯರು*
No comments:
Post a Comment