*ಮೊದಲನೇ ಕರ್ನಾಟಕ ಯುದ್ಧ*
*1746-1748*
👇👇👇👇👇👇
ಪ್ರೆಂಚರ ನಾಯಕತ್ವ= *ಡೂಪ್ಲೆ*
ಬ್ರಿಟಿಷರ ನಾಯಕತ್ವ= *ಬರ್ನೆಟ್*
ಒಪ್ಪಂದ= *ಎಕ್ಸೆ-ಲ್-ಚಾಪೆಲ್*
(TET-2020)
2) *ಎರಡನೇ ಕರ್ನಾಟಕ ಯುದ್ಧ*(1749-1754)
ಪ್ರೆಂಚರ ನಾಯಕತ್ವ= *ಡೊಪ್ಲೆ*
ಬ್ರಿಟಿಷರ ನಾಯಕತ್ವ= *ರಾಬರ್ಟ್ ಕ್ಲೈವ್*
ಒಪ್ಪಂದ= *ಪಾಂಡಿಚೇರಿ ಒಪ್ಪಂದ*
3) *ಮೂರನೇ ಕರ್ನಾಟಕ ಯುದ್ಧ( *1756-1763*)
ಪ್ರೆಂಚರ ನಾಯಕತ್ವ= *ಕೌಂಟ್-ಡಿ-ಲ್ಯಾಲಿ*
ಬ್ರಿಟಿಷರ ನಾಯಕತ್ವ= *ರಾಬರ್ಟ್ ಕ್ಲೈವ್*
ಒಪ್ಪಂದ= *ಪ್ಯಾರಿಸ್ ಒಪ್ಪಂದ*
( ಇದಕ್ಕೆ "ವಾಂಡಿವಾಸ್" ಕಾಳಗ ಎಂದು ಸಹ ಕರೆಯುತ್ತಾರೆ,)
1) *ಒಂದನೇ ಆಂಗ್ಲೋ ಮೈಸೂರು ಯುದ್ಧ(1767-1769*)
ಬ್ರಿಟಿಷರ ನಾಯಕತ್ವ= *ಕರ್ನಲ್ ಸ್ಮಿತ್*
ಮೈಸೂರಿನ ನಾಯಕತ್ವ= *ಹೈದರಲಿ*
ಒಪ್ಪಂದ= *ಮದ್ರಾಸ್ ಒಪ್ಪಂದ*
2) *ಎರಡನೇ ಆಂಗ್ಲೋ ಮೈಸೂರು ಯುದ್ಧ(1780-1784*)
ಬ್ರಿಟಿಷರ ನಾಯಕತ್ವ= *ವಾರನ್ ಹೇಸ್ಟಿಂಗ್ಸ್*
ಮೈಸೂರಿನ ನಾಯಕತ್ವ= *ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್*
ಒಪ್ಪಂದ= *ಮಂಗಳೂರು ಒಪ್ಪಂದ*
*ಮೂರನೇ ಆಂಗ್ಲೋ ಮೈಸೂರು ಯುದ್ಧ(1790-1792*)
ಬ್ರಿಟಿಷರ ನಾಯಕತ್ವ= *ಕಾರ್ನ್ ವಾಲಿಸ್*
ಮೈಸೂರಿನ ನಾಯಕತ್ವ= *ಟಿಪ್ಪು ಸುಲ್ತಾನ್*
ಒಪ್ಪಂದ= *ಶ್ರೀರಂಗಪಟ್ಟಣ ಒಪ್ಪಂದ*
(ಸಿವಿಲ್ ಪಿಸಿ-2020)
4) *ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ(1799*)
ಬ್ರಿಟಿಷರ ನಾಯಕತ್ವ= *ಲಾರ್ಡ್ ವೆಲ್ಲಸ್ಲಿ*
ಮೈಸೂರಿನ ನಾಯಕತ್ವ= *ಟಿಪ್ಪು ಸುಲ್ತಾನ್*
ಟಿಪ್ಪುವಿನ ಮರಣ=
*ಮೇ 4.1799*
No comments:
Post a Comment