Monday 8 February 2021

The masters of important figures.

  MahitiVedike Com       Monday 8 February 2021
 *ಪ್ರಮುಖ ವ್ಯಕ್ತಿಗಳ ಗುರುಗಳು.* 
                👇👇👇👇👇
1) ಶಿವಾಜಿಯ ಆಧ್ಯಾತ್ಮಿಕ ಗುರು= 
 *ರಾಮದಾಸರು*,

2) ಅಲೆಕ್ಸಾಂಡರ್ ಗುರು = 
 *ಅರಿಸ್ಟಾಟಲ್*", 

3) ಅರಿಸ್ಟಾಟಲನ ಗುರು= 
 *ಪ್ಲೇಟೋ",* 

4) ಪ್ಲೇಟೋನ ಗುರು= "  
 *ಸಾಕ್ರಟಿಸ್*" 

5) ಕಬೀರದಾಸನ ಗುರು= 
 *ರಮಾನಂದ"*, 

6) ಶಿವಾಜಿಯ ಶಸ್ತ್ರಾಸ್ತ್ರ ಕಲಿಸಿದ ಗುರು=
 *ದಾದಾಜಿಕೊಂಡದೇವ*", 

7) ಶ್ರೀ ಕೃಷ್ಣದೇವರಾಯನ ಗುರು=
 *ವ್ಯಾಸರಾಯರು*", 

8) ಸಂತ ಶಿಶುನಾಳ ಶರೀಫರ ಗುರು=" 
 *ಗೋವಿಂದ ಭಟ್ಟರು"*

9) ಸಳನ ಗುರು= "
 *ಸುದತ್ತ ಮುನಿ",*
 
10) ಗಾಂಧೀಜಿಯ ರಾಜಕೀಯ ಗುರು=
 *ಗೋಪಾಲಕೃಷ್ಣ ಗೋಖಲೆ"*,

11) ಗೋಪಾಲಕೃಷ್ಣ ಗೋಖಲೆಯ ರಾಜಕೀಯ ಗುರು=
 *ಎಂ ಜಿ ರಾನಡೆ",*
 
12) ಸುಭಾಷ್ ಚಂದ್ರ ಬೋಸ್ ರಾಜಕೀಯ ಗುರು= " 
 *ಚಿತ್ತರಂಜನ ದಾಸ"*,

13) ಬಸವಣ್ಣನವರ ಅಧ್ಯಾತ್ಮಿಕ ಗುರು= "
 *ಜಾತವೇದ ಮುನಿಗಳು"*, 

14) ಹಕ್ಕ-ಬುಕ್ಕರ ಗುರು= " 
 *ವಿದ್ಯಾರಣ್ಯರು*", 

15) ಬಾಬರನ ಗುರು= " 
 *ಹಸನ್ ಯಾಕೂಬ"*( *DR/PSI*)

16) ಅಕ್ಬರನ ಗುರು= 
 *ಅಬ್ದುಲ್ ಲತೀಫ್"*,( *PSI*)

logoblog

Thanks for reading The masters of important figures.

Previous
« Prev Post

No comments:

Post a Comment