*ಕರ್ನಾಟಕದ ಏಕೀಕರಣದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು*,
1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( *KAS-1999*)
*ಕಲ್ಯಾಣಸ್ವಾಮಿ,*
2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( *KAS1999*)
*ಧಾರವಾಡ*
3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ?
*ಅಂಕೋಲಾ*
4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( *KAS-1999*)
*ಉಪ್ಪಿನ ಸತ್ಯಾಗ್ರಹ,*
5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( *KAS-1999*)
*1947ರಲ್ಲಿ*
6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( *KAS-1999*)
*ನವಂಬರ್ 1, 1956*
7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( *KAS-2005*)
*ಮುಂಬೈ,*
8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು ಎಕರೆಯಲಾಗಿದೆ, ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( *KAS-2002*)
*ಅಖಿಲ ಭಾರತ ಸಾಮಾಜಿಕ ಸಮ್ಮೇಳ*,
9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( *KAS-2015*)
*21ಬಂದೂಕು ಸಲಾಮಿನ ರಾಜ್ಯ,*
10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( *KAS-2017*)
*ಗಂಗಾಧರರಾವ್ ದೇಶಪಾಂಡೆ*,
11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( *KAS-2017*)
*ಮೈಲಾರ ಮಹದೇವಪ್ಪ,*
12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು?
*ವೆಸ್ಲಿಯನ್*,
13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( *KAS-2017*)
*ಸಂಗೊಳ್ಳಿ ರಾಯಣ್ಣ*,
14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( *KAS-2017*)
*ಮಿಲ್ಲರ್ ಸಮಿತಿ,*
15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು? ( *KAS-2017*)
*ಅಧ್ಯಕ್ಷರು= ಫಜಲ್ ಅಲಿ*,
*ಸದಸ್ಯರು= H,N,ಕುಂಜರು, ಕೆ, ಎಂ, ಪನಿಕರ್*
16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( *KAS-2017*)
*ಸರ್ ಎಂ ವಿಶ್ವೇಶ್ವರಯ್ಯ*
17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( *PSI-2018*)
*ಫಜಲ್ ಅಲಿ ಸಮಿತಿ*,
18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( *PSI/ RSI-2014.2016*)
*ಹೆನ್ರಿ ಇರ್ವಿನ್,*
19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( *PSI-2015*)
*ಕುವೆಂಪು,*
20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( *PSI-2015*)
*ಜಾನ್ ವೀಡ*
21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( *PSI-2014*)
*ಮಂಗಳೂರು ಸಮಾಚಾರ,*
22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( *PSI-2014*)
*ಚಿಕ್ಕಬಳ್ಳಾಪುರ*
23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( *PSI-2014*)
*ಬೆಳಗಾವಿ-1924ರಲ್ಲಿ*
24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( *PSI-2018*)
*ಎನ್ ಎಸ್ ಹರ್ಡೆಕರ್,*
25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( *PSI-2013*)
*1947*
26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( *PSI-2009*)
*ಎಂ ರಾಮಮೂರ್ತಿ*,
27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( *PSI-2009*)
*ನವರಾತ್ರಿ,*
28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( *PSI-2009*)
*4ನೇ ಶ್ರೀ ಕೃಷ್ಣರಾಜಒಡೆಯ*
29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ? ( *PSI-2009*)
*ಮಂಡ್ಯ*
30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ? ( *PSI-2007*)
*1927*
31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( *PSI-2006*)
*ಶಿರಾ*
32) ಕರ್ನಾಟಕ ದಂಡಿ ಎಂದು ಕರೆಯುವರು? ( *PSI-2006*)
*ಅಂಕೋಲಾ*
33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( *PSI-2005*)
*ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ*,
34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( *PSI-2005*)
*ಹುಯಿಗೋಳ್ ನಾರಾಯಣರಾವ್*
35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( *PSI-2002*)
*1948 ಸಪ್ಟಂಬರ್*
36) ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ? ( *PSI-2002*)
*ನಂದಗಡ*
37)1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು? ( *PC-2000*)
*ಮಹಾತ್ಮ ಗಾಂಧೀಜಿ*,
38) ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಸ್ಥಳ? ( *PSI-2000*)
*ಕಿತ್ತೂರು*
39) ಕಿತ್ತೂರಾಣಿ ಚೆನ್ನಮ್ಮನ ಪತಿ ಹೆಸರು? ( *PSI-2000*)
*ಮಲ್ಲಸರ್ಜಾ ದೇಸಾಯಿ*,
40) ಕರ್ನಾಟಕದ ಏಕೀಕರಣ ಯಾವಾಗ ಆಯಿತು? ( *PSI-1998/2000*)
*1956*
41) ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಯಾವಾಗ ಹೆಸರಿಸಲಾಯಿತು? ( *PSI-2000*)
*1973*
42) ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ? ( *1997-FDA*)
*ಆಲೂರು ವೆಂಕಟರಾಯ,*
43) ಹಿಂದುಳಿದ ವರ್ಗದವರಿಗೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿ ದೊರಕಿಸಿಕೊಟ್ಟ ಮೈಸೂರಿನ ದಿವಾನರು? ( *FDA-1997*)
*ಕಾಂತರಾಜ ಅರಸ್*
44) ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಸೋತ ಹತರಾದವರು? ( *PDO-2011*)
*ಟಿಪ್ಪು ಸುಲ್ತಾನ್*
45)1938ರಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ಸಿನ ಮೊದಲ ಅಧಿವೇಶನ ಅಧ್ಯಕ್ಷರು ಯಾರಾಗಿದ್ದರು? ( *SDA-2006*)
*ಟಿ ಸಿದ್ದಲಿಂಗಯ್ಯ*,
45) ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಪ್ರಸಿದ್ದಿಯಾದ ಸ್ಥಳ? ( *SDA-2006*)
*ವಿದುರಾಶ್ವತ*
46) ಕರ್ನಾಟಕದಲ್ಲಿ ಮೊಟ್ಟಮೊದಲ ಟೆಲಿವಿಜನ್ ಬಂದ ಜಾಗ? ( *PC-2006*)
*ಗುಲ್ಬರ್ಗ*
47) ರಾಷ್ಟ್ರೀಯ ಶಾಲೆಗಳ ಸ್ಥಾಪಕರು ಮತ್ತು ಸ್ಥಳ ಕೆಳಗಿರುವ ಎಲ್ಲವು ಸರಿಯಾಗಿವೆ,( *PC-2006*
*ಕಾರ್ನಾಡ ಸದಾಶಿವ ರಾವ್- ಮಂಗಳೂರು*
*ದೇವಳ ಗಾವ್ಕರ್- ಗುಲ್ಬರ್ಗ*
*ಪಂಡಿತ ತಾರಾನಾಥ್- ರಾಯಚೂರು*,
*ಆಲೂರು ವೆಂಕಟರಾಯ- ಧಾರವಾಡ*,
*ಗಂಗಾಧರ ದೇಶಪಾಂಡೆ- ಬೆಳಗಾವಿ,*
48) ಕರ್ನಾಟಕದ ಗಾಂಧಿ? ( *PC-2007*)
*ಹರ್ಡೆಕರ್ ಮಂಜಪ್ಪ*
49) ವಿಧಾನಸೌಧ ನಿರ್ಮಿಸಿದ ಮುಖ್ಯಮಂತ್ರಿ( *PC-2011*)
*ಕೆಂಗಲ್ ಹನುಮಂತಯ್ಯ*
50) ಕರ್ನಾಟಕ ಸೇವಾದಳ ಸ್ಥಾಪಕರು? ( *PC-2012/2013*)
*ನಾರಾಯಣ ಸುಬ್ಬರಾಸ್ ಹರ್ಡೀಕರ್*,
51) ಉಲ್ಲಾಳದ ರಾಣಿ ಅಬ್ಬಕ್ಕ ಕೆಳಕಂಡ ಅದರೊಂದಿಗೆ ಯುದ್ಧಮಾಡಿದಳು? ( *PC-2013*)
*ಪೋರ್ಚುಗೀಸರು*
52) ಹಲಗಲಿ ಬೇಡರು ಕರ್ನಾಟಕದ ಯಾವ ಜಿಲ್ಲೆಗೆ ಸೇರಿದವರು? ( *PC-2015*)
*ಬಾಗಲಕೋಟೆ*
53)1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದ ಸ್ಥಳ? ( *PC-2018*)
*ಧಾರವಾಡ,*
54) ಕರ್ನಾಟಕದ ಯಾವ ಜಿಲ್ಲೆಯು 1930 ರ ಸವಿನಯ ಕಾನೂನು ಭಂಗ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿತ್ತು? ( *PC-2018*)
*ಉತ್ತರ ಕನ್ನಡ*
55) ಕೆ,ಆರ್,ಎಸ್ ಆಣೆಕಟ್ಟು ಯಾವ ಪ್ರಸಿದ್ಧ ಮೈಸೂರಿನ ದಿವಾನರಿಂದ ವಿನ್ಯಾಸ ಪಟ್ಟಿತು ( *KSRP-2018*)
*ವಿಶ್ವೇಶ್ವರಯ್ಯ*,
56) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅಪ್ಪಿಕೋ ಚಳವಳಿಯನ್ನು ಸಂಘಟಿಸಲು ಪಟ್ಟಿತ್ತು? ( *PU ಲೆಕ್ಚರ್-2008*)
*ಉತ್ತರ ಕನ್ನಡ*
57) ಕನ್ನಡದ ಮೊದಲ ಪತ್ರಿಕೆ ಸಂಪಾದಕರು? ( *ವಾರ್ಡನ್-2017*)
*ಹರ್ಮನ್ ಮೊಗ್ಲಿಂಗ್*
58) ಸ್ವತಂತ್ರ ಚಳುವಳಿಯಲ್ಲಿ ಕನ್ನಡ ಮಹಿಳೆಯರು ಹೋರಾಡಿದರು ಅವರಲ್ಲಿ ಒಬ್ಬರು ಉತ್ತರ ಕರ್ನಾಟಕಕ್ಕೆ ಸೇರಿದವರು ಅವರ ಹೆಸರು ಏನು? ( *ಗ್ರೂಪ್ ಸಿ-2016*)
*ಲೀಲಾವತಿ ಮಾಗಡಿ*,
Add me To Join This group
ReplyDelete