Tuesday 23 February 2021

Notes

  MahitiVedike Com       Tuesday 23 February 2021
                         "ನೋಟ್"
                    👇👇👇👇👇
☘ ಕರ್ನಾಟಕ ಸ್ಥಳ ಜನ್ಯದನ ತಳಿ ಹೆಸರೇನು
- *ಅಮೃತಮಹಲ್*

☘ ಆಂಧ್ರಪ್ರದೇಶ ರಾಜ್ಯ ಸರ್ಕಾರವು ಆಸ್ಪತ್ರೆಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ 
*"ನಾಡು - ನುಡಿ"* ಯೋಜನೆ ಜಾರಿಗೆ ತಂದಿದೆ. 

☘ ಕರ್ನಾಟಕದಲ್ಲಿ "ರಾಬರ್ಟ್ ಬ್ರೂಸ್ ಫೂಟ್" ಪುರಾತತ್ವ ವಸ್ತು ಸಂಗ್ರಹಾಲಯ ಎಲ್ಲಿ ಸ್ಥಾಪನೆಯಾಯಿತು 
- *ಬಳ್ಳಾರಿಯಲ್ಲಿ*

☘ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ "ಮಹಾರಾಷ್ಟ್ರ" ಸರ್ಕಾರವು *"ಶಿವ ಭೋಜನ"* ಯೋಜನೆಯನ್ನು ಜಾರಿಗೆ ತಂದಿದೆ.

☘ ಜಾತಿ/ ಪ್ರಭೇದಗಳ ಸಮ ರೀತಿಯ ಹಂಚಿಕೆಯನ್ನು ಅಳೆಯುವುದು 
- *ಸಿಂಪ್ಸನ್ ಸೂಚಂಕದಿಂದ*

☘ ಭಾರತದ ಅಥ್ಲೇಟಿಕ್ಸ್ ಫೆಡರೇಶನ್ ನ ನೂತನ ಅಧ್ಯಕ್ಷರಾಗಿ *"ಆದಿಲ್ ಸಮರಿವಾಲಾ*"ಆಯ್ಕೆಯಾಗಿದ್ದಾರೆ.

☘ "ಶ್ರೀವತ್ಸವ ಸ್ಮೃತಿ" ಪುಸ್ತಕವನ್ನು ಬರೆದವರು
- *ಸುಮತೀಂದ್ರ ನಾಡಿಗ* 

☘ ಆಂಧ್ರಪ್ರದೇಶದ ವಿಜಯನಗರಂದಲ್ಲಿರುವ "ಕೇಂದ್ರೀಯ ಬುಡಕಟ್ಟು" ವಿವಿಯ ಮೊದಲ ಉಪಕುಲಪತಿಯಾಗಿ
*ಪ್ರೊ.ಟಿ.ವಿ.*
*ಕಟ್ಟಿಮನಿ* ಅವರನ್ನು ನೇಮಕ ಮಾಡಲಾಗಿದೆ. 

☘ ಎರೆ ಗೊಬ್ಬರ ತಯಾರಿಕೆಗೆ ಬಳಕೆಯಾಗುವ ಎರೆಹುಳುಗಳಾವುವು.? 
- *ಐಸೆನಿಯಾ ಫೆಟಿಡಾ*
- *ಲಂಬ್ರಿಕುಸ್ರುಬೆಲ್ಲಸ್* 

☘ ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ *"ನ್ಯಾ.ಮದನ್ ಲೋಕೂರ್"* ನೇತೃತ್ವದಲ್ಲಿ ಆಯೋಗವನ್ನು ನೇಮಕ ಮಾಡಲಾಗಿದೆ.

☘ ಕೃಷಿ ಹವಾಮಾನ ಮತ್ತು ಸಂಶೋಧನಾ ಕೇಂದ್ರ ಇರುವ ಸ್ಥಳ
- *ಧಾರವಾಡ* 

☘ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಯ್ಕೆಸಮಿತಿಯ ಮುಖ್ಯಸ್ಥರಾಗಿ *"ನೀತು ಡೇವಿಡ್"* ಅವರನ್ನು ಆಯ್ಕೆ ಮಾಡಲಾಗಿದೆ. 

☘ 2022ರ ವೇಳೆಗೆ ಕರ್ನಾಟಕವನ್ನು *"ಕೊಳಗೇರಿ"* ಮುಕ್ತ ರಾಜ್ಯವನ್ನಾಗಿಸಲು ಉದ್ದೇಶ ಹೊಂದಿದೆ. 

☘ ಚುನಾವಣಾ ಅಭ್ಯರ್ಥಿಗಳ "ಚುನಾವಣಾ ವೆಚ್ಚದ ಮಿತಿ"ಯನ್ನು ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗವು *'ಹರೀಶ್ ಕುಮಾರ'* ಮತ್ತು *'ಉಮೇಶ್ ಸಿನ್ಹಾ'* ನೇತೃತ್ವದಲ್ಲಿ ಸಮಿತಿಯನ್ನು ನೇಮಕ ಮಾಡಲಾಗಿದೆ. 

☘ ದೆಹಲಿಯಲ್ಲಿ ವಾಯುಮಾಲಿನ್ಯ ಮಾಡಿದರೆ  *1ಕೋಟಿ ರೂ ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ನೀಡುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ*

☘ ಸಂವಿಧಾನದ "352"ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು *ರಾಷ್ಟ್ರೀಯ ತುರ್ತುಪರಿಸ್ಥಿತಿ*

- "356"ನೇ ವಿಧಿಯ ಪ್ರಕಾರ *ರಾಜ್ಯ ತುರ್ತುಪರಿಸ್ಥಿತಿ*
 
- "360"ನೇ ವಿಧಿಯ ಪ್ರಕಾರ *ಆರ್ಥಿಕ ಅಥವಾ ಹಣಕಾಸು ತುರ್ತು ಪರಿಸ್ಥಿತಿ ಘೋಷಿಸಬಹುದು.*
( ಆರ್ಥಿಕ ತುರ್ತು ಪರಿಸ್ಥಿತಿ ಭಾರತದಲ್ಲಿ ಇದುವರೆಗೂ ಘೋಷಣೆಯಾಗಿಲ್ಲ)

☘ "ಅಪ್ಲಿಕೇಶನ್ ಡೆವಲಪ್ಪರ್ಸ್" ಸಮ್ಮೇಳನವನ್ನು ಆಯೋಜಿಸಿದ ಫಿನ್ ಟೇಕ್ ಕಂಪನಿ
- *ಪೇಟಿಎಂ*

☘ ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿಗಳನ್ನು 1954 ಜನೆವರಿ 2 ರಂದು ಅಂದಿನ ರಾಷ್ಟ್ರಪತಿ *ಡಾ.ಬಾಬು ರಾಜೇಂದ್ರ ಪ್ರಸಾದ್* ಅವರು ನೀಡಲು ಆರಂಭಿಸಿದರು. 

☘ ಕರ್ನಾಟಕದಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನವನ್ನು ಕೈಗೊಳ್ಳಲು ಸಹಾಯ ಮಾಡುತ್ತಿರುವ ಸಂಸ್ಥೆ
- *ನಬಾರ್ಡ್* ( NABARD)

☘ ಕೇರಳ ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ *ಆನೆಗಳನ್ನು ಸಾಕು ಪ್ರಾಣಿಗಳೆಂದು ಪರಿಗಣಿಸುವುದಿಲ್ಲ* ಎಂದು ಆದೇಶ ನೀಡಿದೆ.

☘ ಮೂಲ ಸಂವಿಧಾನದಲ್ಲಿದ್ದ ಭಾಗಗಳು 
- *22 ಭಾಗಗಳು*
- *395 ವಿಧಿಗಳು* 
- *8 ಅನುಸೂಚಿಗಳು*

☘ ಪ್ರಸ್ತುತ ಸಂವಿಧಾನದಲ್ಲಿರುವ ಭಾಗಗಳು
- *25 ಭಾಗಗಳು*
- *450 ವಿಧಿಗಳು* 
- *12 ಅನುಸೂಚಿಗಳು*
=====================
logoblog

Thanks for reading Notes

Previous
« Prev Post

No comments:

Post a Comment