Tuesday, 23 February 2021

"Central" and "State Government" are the major projects, as well as the purpose

  MahitiVedike Com       Tuesday, 23 February 2021

"ಕೇಂದ್ರ" ಮತ್ತು "ರಾಜ್ಯ ಸರ್ಕಾರದ" ಪ್ರಮುಖ ಯೋಜನೆಗಳು, ಹಾಗೂ ಉದ್ದೇಶ
                   👇👇👇👇👇
1) *ಧನಶ್ರೀ ಯೋಜನೆ*=" 'HIV' ಸೋಂಕಿತ ಮಹಿಳೆಯರಿಗೆ ಪುನರ್ವಸತಿ".

2) *ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ*= "ಅನಿಲ ಒಲೆ, ಮತ್ತು ಎರಡು ಬರ್ತಿ ಸಿಲೆಂಡರ್ ನಿಡಿಕೆ".

3) *ಮಾತೃಪೂರ್ಣ ಯೋಜನೆ*= "ಗರ್ಭಿಣಿ ಮಹಿಳೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಉಪಾರ".

4) *ಉಜ್ವಲ ಯೋಜನೆ*="ಬಿ,ಪಿ,ಎಲ್, ಮಹಿಳಾ ಕುಟುಂಬಗಳಿಗೆ ಉಚಿತ 'ಎಲ್ ಪಿಜಿ' ಸಂಪರ್ಕ".

5) *ವಜ್ರ ಯೋಜನೆ*= "ವಿದೇಶದ ವಿಜ್ಞಾನಿಗಳಿಂದ ಭಾರತೀಯ ಸುಯೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ".

6) *ಸಕ್ಷಮ್ ಯೋಜನೆ*= "ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಂಧನದ ಮಿತ ಬಳಕೆ".

7) *ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ*= "ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು".

8) *ಸೂರ್ಯ ಜ್ಯೋತಿ ಯೋಜನೇ*= ಕೃತಕ "ಕೊಳವೆಬಾವಿಗಳಿಗೆ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳ ಅಳವಡಿಕೆ ಉತ್ತೇಜನ".

9) *ರಾಷ್ಟ್ರೀಯ ಜೀವ ಔಷಧಿ*= "ಜಾಗತಿಕ ಜೀವಕೋಶದ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು 2.8 ರಿಂದ 5% ಹೆಚ್ಚಿಸುವುದು".

10) *ಮಿಷನ್ ಫಿಂಗರಿಂಗ್ ಯೋಜನೆ*= "ಮೀನಿನ ಉತ್ಪನ್ನದ ಹೆಚ್ಚಳ".

11) *ಹೃದಯ್  ಯೋಜನೆ*= "ಪುಣ್ಯಕ್ಷೇತ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಶೌಚಾಲಯ, ಚರಂಡಿ ವ್ಯವಸ್ಥೆ ನಿರ್ಮಿಸುವುದು."

12) *ಜನೌಷಧಿ ಯೋಜನೆ*= "ಅಗ್ಗದ ದರದಲ್ಲಿ ಔಷಧ ಪೂರೈಕೆ".

13) *ಪಹಲ ಯೋಜನೆ*= "ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಹಣ ನೇರ ಗ್ರಹಕರ ಖಾತೆಗೆ ವರ್ಗಾವಣೆ," 

14) *ಸೌರ ಬೆಳಕು*= "ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌರ ಬೀದಿ ದೀಪ".

15) *ಕುಸುಮ ಯೋಜನೆ*= "ಸೌರ ಚಾಲಿತ ಕೃಷಿ ಅಭಿವೃದ್ಧಿ".

ಪ್ರಚಲಿತ

 9ನೇ ಆಸ್ಟ್ರೇಲಿಯಾ ಓಪನ್ ಮುಡಿಗೇರಿಸಿಕೊಂಡ ನೊವಾಕ್‌ ಜೊಕೊವಿಕ್.

> ನೊವಾಕ್‌ ಜೊಕೊವಿಕ್‌ ವೃತ್ತಿ ಜೀವನದ ಒಂಬತ್ತನೇ ಆಸ್ಟ್ರೇಲಿಯಾ ಓಪನ್‌ ಮುಡಿಗೇರಿಸಿಕೊಂಡಿದ್ದಾರೆ.
> ಆಸ್ಟ್ರೇಲಿಯಾ ಓಪನ್‌ ಫೈನಲ್‌ ಹಣಾಹಣಿಯಲ್ಲಿ ಡೆನಿಲ್‌ ಮೆಡ್ವೆಡೆವ್‌ ವಿರುದ್ಧ ಜೊಕೊವಿಕ್‌ ಗೆದ್ದಿದ್ದಾರೆ.
> ಮಹಿಳೆಯರ ವಿಭಾಗದಲ್ಲಿ ಜಪಾನ್‌ನ ನವೋಮಿ ಓಸಾಕ ವೃತ್ತಿ ಜೀವನದ ಎರಡನೇ ಆಸ್ಟ್ರೇಲಿಯಾ ಓಪನ್‌ ಗೆದ್ದಿದ್ದಾರೆ.
====================
ವಿಶ್ವದ ನಂ.1 ಟೆನಿಸ್‌ ಆಟಗಾರ ನೊವಾಕ್ ಜೊಕೊವಿಕ್‌ ಫೈನಲ್‌ ಹಣಾಹಣಿಯಲ್ಲಿ ರಷ್ಯಾದ ಡೆನಿಲ್‌ ಮೆಡ್ವೆಡೆವ್‌ ಅವರ ವಿರುದ್ಧ 7-5, 6-2, 6-2 ಅಂತರದಲ್ಲಿ ಗೆದ್ದು ವೃತ್ತಿ ಜೀವನದ 9ನೇ ಆಸ್ಟ್ರೇಲಿಯನ್‌ ಓಪನ್‌ ಮುಡಿಗೇರಿಸಿಕೊಂಡರು ಹಾಗೂ 18ನೇ ಗ್ರ್ಯಾನ್‌ ಸ್ಲ್ಯಾಮ್‌ ಗೆದ್ದು ಬೀಗಿದರು.

 GRAND SLAM 2021 WINNER 

♦Grand Slam Chronological order
◾Australian open
◾️French open
◾Wimbledon open
◾US open 

♦ AUSTRALIAN OPEN 
◾️Founded -1905
◾Surface - Hard Court
◾Period - Mid January

       MEN'S SINGLE 2021
◾Winner - Novak Djokovic ( Serbia )
◾Runner Up-Daniil Medvedev (Russia)

       🚦WOMEN'S SINGLE 2021
◾Winner -Naomi Osaka (Japan) 
◾Runnerup - Jennifer Brandy (USA)


  ಪ್ರಚಲಿತ

‘2022ಕ್ಕೆ ’ಚಂದ್ರಯಾನ–3’ಯೋಜನೆ: ಇಸ್ರೊ ಚಿಂತನೆ

‘ಭಾರತದ ಬಹುನಿರೀಕ್ಷಿತ ‘ಚಂದ್ರಯಾನ–3’ ಯೋಜನೆಯು 2022ರಲ್ಲಿ ಕಾರ್ಯಗತಗೊಳ್ಳಲಿದೆ’ ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಖ್ಯಸ್ಥ ಕೆ.ಶಿವನ್ ತಿಳಿಸಿದ್ದಾರೆ.

ಚಂದ್ರನ ದಕ್ಷಿಣ ಧ್ರುವದ ಭಾಗದಲ್ಲಿ ನೌಕೆಯನ್ನು ಇಳಿಸುವ ಗುರಿ ಹೊಂದಿದ್ದ ಚಂದ್ರಯಾನ–2 ಅನ್ನು ಜುಲೈ 22, 2019ರಲ್ಲಿ ಕಕ್ಷೆಗೆ ಉಡಾವಣೆ ಮಾಡಲಾಗಿತ್ತು. ಕಡೆಯ ಹಂತದಲ್ಲಿ ವಿಕ್ರಂ ಲ್ಯಾಂಡರ್ ಉರುಳಿದ ಕಾರಣ, ಭಾರತದ ಕನಸು ಈಡೇರಿರಲಿಲ್ಲ. ಚಂದ್ರಯಾನ–3 ಯೋಜನೆಯು ಇಸ್ರೊಗೆ ಸವಾಲಿನದ್ದಾಗಿದ್ದು, ಭಾರತದ ಸಾಮರ್ಥ್ಯ ಬಿಂಬಿಸುವಂತದ್ದಾಗಿದೆ.

ಗಗನಯಾನ ಯೋಜನೆಯನ್ನು ಈ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಕಾರ್ಯಗತಗೊಳಿಸುವ ಉದ್ದೇಶವಿದೆ. ನಿಗದಿತ ಯೋಜನೆಯಂತೆ ಇದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಾರ್ಯಗತಗೊಳ್ಳಬೇಕಿತ್ತು ಎಂದು ತಿಳಿಸಿದರು.

ಮೂವರು ಭಾರತೀಯರನ್ನು ಅಂತರಿಕ್ಷಕ್ಕೆ ಕಳುಹಿಸುವ ಗುರಿಯನ್ನು ‘ಗಗನಯಾನ’ ಯೋಜನೆಯಡಿ ಹೊಂದಲಾಗಿದೆ. ಈ ಉದ್ದೇಶಕ್ಕಾಗಿ ಆಯ್ಕೆಯಾಗಿರುವ ನಾಲ್ವರು ಪೈಲಟ್‌ಗಳು ಸದ್ಯ ರಷ್ಯಾದಲ್ಲಿ ತರಬೇತಿಯಲ್ಲಿದ್ದಾರೆ.

logoblog

Thanks for reading "Central" and "State Government" are the major projects, as well as the purpose

Previous
« Prev Post

No comments:

Post a Comment