Wednesday 24 February 2021

Important notes heard in various competitive exams about Belgaum district

  MahitiVedike Com       Wednesday 24 February 2021
 ಬೆಳಗಾವಿ ಜಿಲ್ಲೆಯ ಬಗ್ಗೆ  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಮುಖ ನೋಟ್ಸ್
                  👇👇👇👇👇
1)▪️ _ಕರ್ನಾಟಕದ ಅತಿ ದೊಡ್ಡ ಜಿಲ್ಲೆ ವಿಸ್ತೀರ್ಣದಲ್ಲಿ ಯಾವುದು? =  *ಬೆಳಗಾವಿ*_ 

2) ▪️ _ಗಾಂಧೀಜಿಯವರು ಭಾಗವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನ ಯಾವುದು? = *1924 ಬೆಳಗಾವಿ ಕಾಂಗ್ರೆಸ್ ಅಧಿವೇಶನ,*_ 
 
3) ▪️ _ಕರ್ನಾಟಕದ ಯಾವ ಜಿಲ್ಲೆಯಲ್ಲಿ ಸುವರ್ಣಸೌಧ ಕಟ್ಟಡವಿದೆ? =  *ಬೆಳಗಾವಿಯಲ್ಲಿ,*_ 
 
4) ▪️ _ಕರ್ನಾಟಕದ ಯಾವ ಜಿಲ್ಲೆಯನ್ನು *ಕಾಲ್ದಳದ ತೊಟ್ಟಿಲು* ಎಂದು ಕರೆಯುತ್ತಾರೆ? = *ಬೆಳಗಾವಿ ಜಿಲ್ಲೆಯನ್ನು*_ 

5) ▪️ _ಬೆಳಗಾವಿ ಜಿಲ್ಲೆಯಲ್ಲಿ ಕಂಡುಬರುವ ಪ್ರಮುಖ ಅಣೆಕಟ್ಟು ಯಾವುದು? = *ಹಿಡಕಲ್ ಅಣೆಕಟ್ಟು,* ಘಟಪ್ರಭಾ ನದಿಗೆ,_ 

6) ▪️ _ಬೆಳಗಾವಿ ಜಿಲ್ಲೆಯಲ್ಲಿ ಕಂಡುಬರುವ ಪ್ರಮುಖ ಜಲಪಾತ ಯಾವುದು? = *ಗೋಕಾಕ್ ಜಲಪಾತ,* ಘಟಪ್ರಭಾ ನದಿಗೆ ನಿರ್ಮಿಸಲಾಗಿದ್ದು, ಈ ಜಲಪಾತವನ್ನು ಕರ್ನಾಟಕದ *ನಯಾಗರ* ಎಂದು ಕರೆಯುತ್ತಾರೆ,_ 

7) ▪️ _ಬೆಳಗಾವಿ ಜಿಲ್ಲೆಯಲ್ಲಿರುವ "ವಜ್ರಪೋಹ ಜಲಪಾತ ಯಾವ ನದಿಗೆ ನಿರ್ಮಿಸಲಾಗಿದೆ? = *ಮಹದಾಯಿ ನದಿಗೆ.*_ 
 
8) ▪️ _ಕರ್ನಾಟಕದ ಯಾವ ಜಿಲ್ಲೆಯನ್ನು ಸಕ್ಕರೆಯ ಬಟ್ಟಲು ಎಂದು ಕರೆಯುತ್ತಾರೆ? = *ಬೆಳಗಾವಿ ಜಿಲ್ಲೆಯನ್ನು*_ 
10)▪️ _ಕರ್ನಾಟಕದ ಅತಿ ಹೆಚ್ಚು *ಕಬ್ಬು* ಬೆಳೆಯುವ ಜಿಲ್ಲೆ ಯಾವುದು? = *ಬೆಳಗಾವಿ*,_ 

11)▪️ _ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಯಾವುದಕ್ಕೆ ಪ್ರಸಿದ್ಧವಾಗಿದೆ? = *ತಂಬಾಕು ಅಥವಾ ಹೊಗೆಸೊಪ್ಪು ಬೆಳಿಗೆ*_ 
 
12)▪️ _2011ರಲ್ಲಿ *ಎರಡನೇ ವಿಶ್ವ ಕನ್ನಡ ಸಮ್ಮೇಳನ =* ಬೆಳಗಾವಿ _ಜಿಲ್ಲೆಯಲ್ಲಿ  ನಡೀಯಿತು._ 

13) ▪️ _ಬೆಳಗಾವಿ ಜಿಲ್ಲೆಯ ಖಾನಾಪುರ ಯಾವುದಕ್ಕೆ ಪ್ರಸಿದ್ಧವಾಗಿದೆ? = *ಬಾಕ್ಸೈಟ್ ಅದಿರು,*_ 
 
14) ▪️ _ಬೆಳಗಾವಿ ಜಿಲ್ಲೆಯ ಯಾವ ಪ್ರದೇಶದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಇದೆ? *ನಂದಗಡದಲ್ಲಿ.*_ 

15) ▪️ _ಕಿತ್ತೂರಾಣಿ ಚೆನ್ನಮ್ಮಳ ಸಮಾಧಿ ಎಲ್ಲಿದೆ? - *ಬೆಳಗಾವಿ ಜಿಲ್ಲೆಯ ಬೈಲಹೊಂಗಲ*_ 
16) ▪️ _ಏಪ್ರಿಲ್1930ರಲ್ಲಿ ಬೆಳಗಾವಿಯಲ್ಲಿ ಉಪ್ಪಿನ ಮೇಲೆ ಇರುವಂಥ ಕಾನೂನನ್ನು ಮುರಿದವರು  ಯಾರು? = *ಗಂಗಾಧರ ದೇಶಪಾಂಡೆ,*_ 
 
17) ▪️ _ಬೆಳಗಾವಿಯಲ್ಲಿರುವ ರಾಷ್ಟ್ರೀಯ ಶಾಲೆ ಯನ್ನು ಪ್ರಾರಂಭಿಸಿದವರು ಯಾರು? = *ಗಂಗಾಧರ ದೇಶಪಾಂಡೆ*,_ 

18) ▪️ _ಹಿಂಡಲಗ ಸೆರೆಮನೆ ಯಾವ ಜಿಲ್ಲೆಯಲ್ಲಿದೆ?= *ಬೆಳಗಾವಿಯಲ್ಲಿ,*_ 
 
19)▪️ _ಬೆಳಗಾವಿಯಲ್ಲಿರುವ ಸುವರ್ಣ ಸೌಧ ಕಟ್ಟಿಸಿದ ಶಿಲ್ಪಿ ಯಾರು? = *ಕೆ ಉದಯ್,*

20)▪️ _ಬೆಳಗಾವಿ ಜಿಲ್ಲೆಯ ಪ್ರಾಚೀನ ಹೆಸರೇನು = *ವೇಣುಗ್ರಾಮ,*_ 
 
21)▪️ _ಬೆಳಗಾವಿಯು ಮೈಸೂರು ರಾಜ್ಯ  ಅಥವಾ ಕರ್ನಾಟಕ ರಾಜ್ಯವನ್ನು ಸೇರಿತ್ತು? *1956*_ 

22) ▪️ _ಬೆಳಗಾವಿಯನ್ನು ಆಳಿದ ಪ್ರಮುಖ ರಾಜಮನೆತನಗಳು, = *ಯಾದವರು, ರಾಷ್ಟ್ರಕೂಟರು, ಚಾಲುಕ್ಯರು, ಕದಂಬರು, ವಿಜಯನಗರದ ಅರಸರು, ದೆಹಲಿ ಸುಲ್ತಾನರು, ವಿಜಯಪುರ ಆದಿಲ್ ಶಾಹಿಗಳು, ಹೈದರಾಬಾದ್ ನಿಜಾಮ,  ಮರಾಠರ ಪೇಶ್ವೆಗಳು*_ 

23)▪️ _ಬೆಳಗಾವಿಯು ಅತಿ ಹೆಚ್ಚು ಕಾಲ ಯಾವ ಸಂಸ್ಥಾನಕ್ಕೆ ಒಳಪಟ್ಟಿತ್ತು,?= *ಕಿತ್ತೂರು ಸಂಸ್ಥಾನ*,_ 

24)▪️ _1924 ಡಿಸೆಂಬರ್ ನಲ್ಲಿ ಎಷ್ಟನೇ ಕಾಂಗ್ರೆಸ್ ಅಧಿವೇಶನ ನಡೆಯಿತು?= *36ನೆ ಅಧಿವೇಶನ*,_ 

25) ▪️ _ಬೆಳಗಾವಿ ಜಿಲ್ಲೆಯಲ್ಲಿ ಕಂಡುಬರುವ ಪ್ರಮುಖ ನದಿಗಳು ಯಾವವು? = *ಘಟಪ್ರಭಾ, ಮಲಪ್ರಭಾ, ಕೃಷ್ಣ, ಮಾರ್ಕಂಡೇಯ, ಹಿರಣ್ಯಕೇಶಿ, ವೇದಗಂಗಾ ದೂದ್ ಗಂಗಾ*, 
26) ▪️ _ಬೆಳಗಾವಿ ಜಿಲ್ಲೆಯಲ್ಲಿ ಕಂಡುಬರುವ ಪ್ರಮುಖ ಜಲಾಶಯಗಳು= *ನವಿಲುತೀರ್ಥ, ರಕ್ಕಸಕೊಪ್ಪ, ಹಿಡಕಲ್*,_ 

27) ▪️ _ಬೆಳಗಾವಿ ಜಿಲ್ಲೆಯ ದೇಶನೂರು ಎಂಬಲ್ಲಿ ಇತ್ತೀಚಿಗೆ ಪತ್ತೆಯಾದ ಅದಿರು ಯಾವುದು? = *ಯುರೆನಿಯo*
28) ▪️ _ಕರ್ನಾಟಕದ ಅತಿ ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯ ಯಾವುದು? = *ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ,*_ 

29) ▪️ _ಬೆಳಗಾವಿಯು ಯಾವ ಸಿಹಿ ಪದಾರ್ಥಕ್ಕೆ ಹೆಸರಾಗಿದೆ?= *ಕುಂದಾ.*_ 
 
30)▪️ _ಕಿತ್ತೂರಾಣಿ ಚನ್ನಮ್ಮಳು *ಅಕ್ಟೋಬರ್ 23, 1778 ರಲ್ಲಿ ಜನಿಸುತ್ತಾಳೆ,* 
 ಚೆನ್ನಮ್ಮನ ಗಂಡ= *ಮಲ್ಲಸರ್ಜ* , ದತ್ತು ಮಗ= *ಶಿವಲಿಂಗಪ್ಪ* . 
 
 _ಸಂಗೊಳ್ಳಿ ರಾಯಣ್ಣ ಜನನ=  *ಆಗಸ್ಟ್ 15, 1798.* ಮರಣ= *ಜನವರಿ 26, 1891.*
logoblog

Thanks for reading Important notes heard in various competitive exams about Belgaum district

Previous
« Prev Post

No comments:

Post a Comment