Wednesday 24 February 2021

Important Q & A questions on upcoming events in the upcoming FDA, SDA, and competitive exams

  MahitiVedike Com       Wednesday 24 February 2021
 _ಮುಂಬರುವ *FDA,SDA* ,  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ *ಪ್ರಚಲಿತ ಘಟನೆಗಳ ಮೇಲೆ* ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು_ 
                      👇👇👇👇👇
1) _ಕೋವಿಡ್-19 ಚಿಕಿತ್ಸೆಗಾಗಿ ಯಾವ ಸಂಸ್ಥೆ ಹೆಚ್ಚು ಶುದ್ಧೀಕರಿಸಿದ *ಆಂಟೆಸೆರಾವನ್ನು* ಅಭಿವೃದ್ಧಿಪಡಿಸಿದೆ_ ? 
 *_ಐ ಸಿ ಎಂ ಆರ್_*

2) *_ಡೆಮಿಯನ್*  ಚಂಡಮಾರುತ ಯಾವ ದೇಶದಲ್ಲಿ ಕಾಣಿಸಿಕೊಂಡಿತ್ತು? 
  *ಆಸ್ಟ್ರೇಲಿಯಾ_*

3) _ಇತ್ತೀಚೆಗೆ ಕರ್ನಾಟಕ ಯಾವ ಜಿಲ್ಲೆಯಲ್ಲಿ ಪಶುಮೇಳ 2020 ಜರುಗಿತು? 
 *ಬೀದರ್ ಜಿಲ್ಲೆ_*

4) _ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಿದ್ದಾರೆ? 
 *ಮಹಾಂತ ನೃತ್ಯ ಗೋಪಾಲದಾಸ_*

 _2021 ಜನವರಿ 26ರಂದು _ಗಣರಾಜ್ಯೋತ್ಸವ ದಿನದಂದು ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ_  *ಅಯೋಧ್ಯಾ ರಾಮ ಮಂದಿರ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದಿದೆ._* 

 _ಅಯೋಧ್ಯಾ ರಾಮ ಮಂದಿರವನ್ನು *ನಾಗರ ಶೈಲಿಯಲ್ಲಿ ಕಟ್ಟಲಾಗುತದೆ*

5) _ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿದ ಮೊದಲ ರಾಜ್ಯ? 
 *ಕರ್ನಾಟಕ_*

6) _ಗಗನಯಾತ್ರಿಗಳನ್ನು ರಕ್ಷಿಸಿದ ಮೊದಲ ಖಾಸಗಿ ಕಂಪನಿ? 
 *Space X_*

7) _ಯಾರ ಸ್ಮರಣಾರ್ಥವಾಗಿ ಪ್ರಧಾನಿ ಮೋದಿಯವರು *ನೂರು ರೂಪಾಯಿ* ನಾಣ್ಯವನ್ನು ಬಿಡುಗಡೆ ಮಾಡಿದರು?_ 
 *ವಿಜಯರಾಜೇ ಸಿಂದಿಯಾ* 

8) _ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಜನರಿಗೆ ಸಹಾಯ ಮಾಡಲು *ಗೂಗಲ್*  ಪ್ರಾರಂಭಿಸಿರುವ ಅಪ್ಲಿಕೇಶನ್_ ? 
 *ಸೊಡರ್*

9) _ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಿದ ಭಾರತದ ಮೊದಲ ರಾಜ್ಯ?_  
 *ಕೇರಳ* 

10) _ಭಾರತವು ಮೊದಲ ಸ್ಥಳೀಯವಾಗಿ ಅಭಿವೃದ್ಧಿಗೊಳಿಸಿದ Cruise ಕ್ಷಿಪಣಿ ಯಾವುದು?_ 
 *ನಿರ್ಭಯ*

11) _ಸೋಶಿಯಲ್ ಮೀಡಿಯಾದಲ್ಲಿ ನಕಲಿ  ಮಾಹಿತಿಯನ್ನು ತಡೆಯಲು ಯಾವ ದೇಶ " *ಅಸೋಲ್ ಚೀನಿ"* ಎಂಬ ಅಭಿಯಾನವನ್ನು ಪ್ರಾರಂಭಿಸಿತು?_ 
 *ಬಾಂಗ್ಲಾದೇಶ* 

12) _2020 ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರು_ 
1) *_ರೋಹಿತ್ ಶರ್ಮ* = ಕ್ರಿಕೆಟ್._ 
2) *_ವಿನೇಶ್ ಪೋಗಟ್* = ಕುಸ್ತಿಪಟು._ 
3) *_ಮನಿಕಾಬಾತ್ರಾ* = ಟೇಬಲ್ ಟೆನಿಸ್_ 

13) _ಪಶ್ಚಿಮಬಂಗಾಳದಲ್ಲಿ ಅಧಿಕ ಲವಣಾಂಶಕ್ಕೆ ಪ್ರತಿರೋಧ ವಡ್ಡಿ  ಬೆಳೆಯುವ ಹೊಸ ಭತ್ತದ ಉತ್ಪಾದನೆಗೆ ಪ್ರಯೋಗ ನಡೆಸಿತು, ಅದರ ಹೆಸರು?_ 
 *ಪೊಕ್ಕಳಿ ಭತ್ತ*

14) _ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಎನಿಸಿಕೊಂಡಿರುವ ಜಪಾನ್ ದೇಶದ ಕಂಪ್ಯೂಟರ್ ಯಾವುದು?_ 
 *ಪುಗುಕು ಸೂಪರ್ ಕಂಪ್ಯೂಟರ್* 

15) _ಕೃತಕ ಬುದ್ಧಿಮತ್ತೆಯ ವರ್ಷ 2020 ಎಂದು ಘೋಷಿಸಿದ ರಾಜ್ಯ?_ 
 *ತೆಲಂಗಾಣ* 

16) _ಶ್ರೀಗಂಧ ನಡುತೊಪು ರಕ್ಷಣೆ ಮತ್ತು ನಿರ್ವಹಣೆಗಾಗಿ ಜಾರಿಗೆ ಬಂದ ಯೋಜನೆ ಯಾವುದು?_ 
 *ಸಿರಿ ಚಂದನವನ ಯೋಜನೆ* 

17) _ಮೇ 12ರ ಅಂತರಾಷ್ಟ್ರೀಯ ದಾದೀಯರ  ದಿನದ ಘೋಷವಾಕ್ಯ?_ 
 *_ನರ್ಸಿಂಗ್ ದಿ ವರ್ಲ್ಡ್ ಟು ಹೆಲ್ತ್_* 

18) _ಮೇ 20 ರವರೆಗೆ ಬರಿ ಕಣ್ಣಿಗೆ ಕಾಣಿಸಿದ ಧೂಮಕೇತು ಯಾವುದು?_ 
 *ಸ್ಟಾನ್* 

19) _ವಿಶ್ವ ಆರೋಗ್ಯ ಅಧಿವೇಶನ-73 ತಿರುಗಿದ ಸ್ಥಳ? 
 *ಜಿನೇವಾ* 

20) _ಗಂಗಾ ನದಿಗೆ ಅಡ್ಡಲಾಗಿ ದೇಶದ ಮೊದಲ ಗಾಜಿನ ಸೇತುವೆಗೆ ಉತ್ತರಕಾಂಡದ ಸರ್ಕಾರ ಒಪ್ಪಿಗೆ ಸೂಚಿಸಿದ ಸ್ಥಳ?_ 
 *ರಿಷಿಕೇಶ್*

21) __ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇಕಡಾ ಎಷ್ಟರಷ್ಟು ಉದ್ಯೋಗ ಮೀಸಲೀಡಲು ನಿರ್ಣಯಿಸಿದೆ_ ? 
 *ಶೇ 25 ರಷ್ಟು* 

22) _ನಮಸ್ತೆ ಟ್ರಂಪ್ ಕಾರ್ಯಕ್ರಮ ಪ್ರಯೋಜನೆ ಕೊಂಡ ಕ್ರೀಡಾಂಗಣ_ ? 
 *ಮೊಟೇರಾ ಕ್ರೀಡಾಂಗಣ* 

23) _ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯನ್ನು 2022ರ ವೇಳೆಗೆ ಜಾರಿಗೆ ತರುತ್ತಿರುವ ರಾಜ್ಯ_ ? 
 *ಸಿಕ್ಕಿಂ* 

24) _ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅಭಿವೃದ್ದಿಯ ಯೋಜನೆಗಳು_ 
1) *PM ಜನವಿಕಾಸ ಕಾರ್ಯಕ್ರಮ.* 
2) *ನೈ  ಉಡಾನ್.* 
3) *ನಯ ಸವೆರಾ* 

25) _ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ಎದುರಿಸಲು ಮತ್ತು ಅವರಿಗೆ ಸುರಕ್ಷಿತ ಸಮುದಾಯಗಳನ್ನು ರಚಿಸುವ ಕಾರ್ಯಕ್ರಮ_ ? 
 *ಪ್ರಾಜೆಕ್ಟ್ ಶೀಲ್ಡ್*

26) _ಕಬ್ಬಿಣದ ಅದಿರು ಗಣಿಗಾರಿಕೆ ಯಿಂದ ಇತ್ತೀಚಿಗೆ ಸುತ್ತಲಿದ್ದ ಕರ್ನಾಟಕದ ಸ್ಥಳ_ ?
 *ದೊಣಿಮಲೈ*

27) _ಭಾರತ ಸರ್ಕಾರವು ದೇಶದ ಮೊದಲ ವೈದ್ಯಕೀಯ ಸಾಧನ ಉದ್ಯಾನವನ್ನು ಸ್ಥಾಪಿಸಲು ಹೊರಟಿರುವ ರಾಜ್ಯ_ ?  
 *ಕೇರಳ*


28) _ಎಸ್ಎಂ ಕೃಷ್ಣ ರವರ ಆತ್ಮಚರಿತ್ರೆ ಹೆಸರು_ ? 
 *ಸ್ಮೃತಿ ವಾಹಿನಿ*

29) _2019ನೇ ಸಾಲಿನ "ಬಸವ ಕೃಷಿ" ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರು_ ? 
 *ಪ್ರಕಾಶರಾವ್ ವೀರ ಮಲ್*( ತೆಲಂಗಾಣ)

30) _2020ರ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ಧಚಿತ್ರ_ ? 
 *ಅನುಭವ ಮಂಟಪ*

31) _ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಉತ್ತಮ ಆಡಳಿತ ನಡೆಸುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ_ ? 
 *ತಮಿಳುನಾಡು*( ಕರ್ನಾಟಕ- ಮೂರನೇ ಸ್ಥಾನ)

32) _ದೇಶದ ಮೊದಲ "ತೃತೀಯ ಲಿಂಗಿಗಳಿಗೆ" ಆರಂಭವಾದ ವಿಶ್ವವಿದ್ಯಾಲಯ ಎಲ್ಲಿದೆ_ ? 
 *ಉತ್ತರಪ್ರದೇಶದ ಕುಶಿನಗರ*

33) _ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ವಾದ ಹಿಮಾಚಲಪ್ರದೇಶದ ರೋಹ್ತಂಗ್ ಪಾಸಿಗೆ ಯಾರ ಹೆಸರು ಇಡಲಾಯಿತು_ ? 
 *ಅಟಲ್ ಬಿಹಾರಿ ವಾಜಪೇಯಿ*

34) _ಇತ್ತೀಚಿಗೆ ಯಾವ ದೇಶದ ಚಿರತೆಯನ್ನು ಭಾರತಕ್ಕೆ ತರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ_ ? 
 *ಆಫ್ರಿಕಾದ ಚರಿತೆಯನ್ನು*

35) _2020 ರ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ_ ? 
 *ಕೊನಾರ್ಕ್*

36) _ಪ್ರವಾಹ ಪೀಡಿತ ಮಡಗಾಸ್ಕರ್ ಗೆ ನೆರವು ನೀಡಿದ ಭಾರತದ ಕಾರ್ಯಚರಣೆ ಹೆಸರು_ ? 
 *ಆಪರೇಷನ್ ವೆನಿಲ್ಲಾ*

37) _ಇತ್ತೀಚಿಗೆ ಹತ್ತು ರೂಪಾಯಿಗೆ ಊಟ ನೀಡುವ "ಶಿವ ಭೋಜನ" ಯೋಜನೆಯನ್ನು ಪ್ರಾರಂಭಿಸಿದ ರಾಜ್ಯ_ ? 
 *ಮಹಾರಾಷ್ಟ್ರ*

38) _ಇತ್ತೀಚಿಗೆ ಕೇಂದ್ರ ಸಾರಿಗೆ ಸಚಿವಾಲಯ ರಸ್ತೆ ಯೋಜನೆಗಳ ಮೇಲ್ವಿಚಾರಣೆಗಾಗಿ ಯಾವ ಆನ್ಲೈನ್ ಪೋರ್ಟಲ್ ಪ್ರಾರಂಭಿಸಿದೆ_ ? 
 *ಗತಿ ಪೋರ್ಟಲ್*

39) _ವಿಶ್ವದ ಅತ್ಯಂತ ಮಾಲಿನ್ಯಕಾರಕ ನಗರಗಳ ಪಟ್ಟಿಯಲ್ಲಿರುವ ಭಾರತದ ನಗರಗಳು ಯಾವುವು_ ? 
 *ಗುರುಗ್ರಾಮ ಮತ್ತು ಗಾಜಿಯಾಬಾದ್*

40) _ಇತ್ತೀಚಿಗೆ ಭಾರತೀಯ ವಾಯುಸೇನೆ ಯು ಯಾವ ವಿಮಾನ ಸೇವೆಯನ್ನು ರದ್ದುಗೊಳಿಸಿದರು_ ? 
 *ಮಿಗ್ 27*

41) _2019-20ನೇ ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆಯಾದವರು_ ? 
 *ಡಾಕ್ಟರ್ ಸಿದ್ದಲಿಂಗಯ್ಯ*

42) _ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧ ನಿರ್ಣಯ ಅಂಗೀಕರಿಸಿದೆ ದೇಶದ ಮೊದಲ ಮಹಾನಗರ ಪಾಲಿಕೆ? 
 *ಹೈದರಾಬಾದ್*

43) ಇತ್ತೀಚಿಗೆ ಅಂತರಾಷ್ಟ್ರೀಯ ಗಾಂಧಿ ಪ್ರಶಸ್ತಿಗೆ ಯಾರನ್ನು ನಾಮನಿರ್ದೇಶನ ಮಾಡಲಾಗಿದೆ_ ? 
 *ಡಾಕ್ಟರ್ ಎಂ.ಎಸ್ ಧರ್ಮಶಕ್ತು*

44) _ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯದ ಪ್ರಕರಣಗಳ ಇತ್ಯರ್ಥಗೊಳಿಸಲು ಆಂಧ್ರ ಸರ್ಕಾರ ಯಾವ ಹೆಸರಿನ ಪೊಲೀಸ್ ಠಾಣೆಗಳನ್ನು ತೆರೆಯಲು ನಿರ್ಣಯಿಸಿದೆ_ ? 
 *ದಿಶಾ ಪೊಲೀಸ್ ಠಾಣೆ*

45) _2020-21ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ "ಬೀಜ ಸಂರಕ್ಷಣೆಗೆ" ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಹಣಕಾಸಿನ ನೆರವು ಕಲ್ಪಿಸಲು ಯಾವ ಯೋಜನೆ ಪ್ರಕಟಿಸಲಾಗಿದೆ_ ? 
 *ಧಾನ್ಯಲಕ್ಷ್ಮಿ ಯೋಜನೆ*

46) _ಹಣದುಬ್ಬರವನ್ನು ನಿಭಾಯಿಸಲು ಯಾವ ದೇಶವು ಹೊಸ ಕರೆನ್ಸಿ ಯೊಂದಿಗೆ ತನ್ನ ಕರೆನ್ಸಿಯನ್ನು ಬದಲಾಯಿಸುತ್ತದೆ_ ? 
 *ಇರಾನ್*

47) _ಇತ್ತೀಚಿಗೆ ಮುಂಬೈ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ_ ? 
 *ನಿಸರ್ಗ ಚಂಡಮಾರುತ*

49) _2020 ನೇ ಸಾಲಿನ "ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ" ಪಡೆದ ವಿಮಾನ ನಿಲ್ದಾಣ_ ? 
 *ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ*

50) _ಇತ್ತೀಚಿಗೆ ರಜತಮಹೋತ್ಸವ ಆಚರಿಸಿಕೊಂಡ ವಿಶ್ವವಿದ್ಯಾಲಯ_ ? 
 *ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ*

51) _ಕರ್ನಾಟಕದಲ್ಲಿ ಮನೆರೇಗಾ  ಯೋಜನೆಯಲ್ಲಿ 100 ಮಾನವ ದಿನಗಳನ್ನು ಎಷ್ಟು ದಿನಕ್ಕೆ ಹೆಚ್ಚಿಸಲಾಗಿದೆ? 
 *150 ದಿನಗಳಿಗೆ*(FDA-2021.? )

52) _ದೇಶದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ಕಟ್ಟಡ_ ? 
 *"ದಿ 42"*( ಕೊಲ್ಕತ್ತಾದಲ್ಲಿ 268ಮೀಟರ್)

53) _ಕರ್ನಾಟಕ ರಾಜ್ಯದ ಮೊದಲ ತೋಳ ಸಂರಕ್ಷಿತ ಅರಣ್ಯ ಎಂದು ಯಾವ ಅರಣ್ಯವನ್ನು ಘೋಷಿಸಲು ಸರ್ಕಾರ ನಿರ್ಧರಿಸಿದೆ_ ? 
 *ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿಯ ಬಂಕಾಪುರ ಅರಣ್ಯ*

54) " _ಮೇಳಾ ಖೀರ್"  ಭವಾನಿ ಉತ್ಸವ  ಯಾವ ರಾಜ್ಯದಲ್ಲಿ ಇತ್ತೀಚಿಗೆ ನಡೆಯಿತು_ ? 
 *ಜಮ್ಮು ಮತ್ತು ಕಾಶ್ಮೀರ*

55) _ಇತ್ತೀಚಿಗೆ  "ಒನ್ ಫ್ಯಾಮಿಲಿ ಒನ್ ಜಾಬ್" ಯೋಜನೆಯನ್ನು ಯಾವ ರಾಜ್ಯದಲ್ಲಿ ಜಾರಿಗೆ ತಂದಿದ್ದಾರೆ_ ? 
 *ಸಿಕ್ಕಿಂ*

56) _2022 ರ ಕಾಮನವೇಲ್ತ್ ಕ್ರೀಡಾಕೂಟಕ್ಕೆ ಸೇರ್ಪಡೆಯಾದ ಕ್ರೀಡೆ_ ? 
 *ಮಹಿಳಾ ಕ್ರಿಕೆಟ್*

57) _2020 ರ ಜಾನಪದ ಉತ್ಸವವನ್ನು ಯಾವ ಜಿಲ್ಲೆಯಲ್ಲಿ ನಡಸಿದ್ದಾರೆ_ ? 
 *ಬೀದರ*

58) _ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ_ ? 
 *ನಾಗರ ಶೈಲಿ*

logoblog

Thanks for reading Important Q & A questions on upcoming events in the upcoming FDA, SDA, and competitive exams

Previous
« Prev Post

No comments:

Post a Comment