Wednesday 24 February 2021

fDA, SDA *, "A Poet's Introduction to a Day of Usefulness for Examinations".

  MahitiVedike Com       Wednesday 24 February 2021

*FDA,SDA*, "ಪರೀಕ್ಷೆಗಳಿಗೆ ಉಪಯುಕ್ತವಾಗುವ ದಿನಕ್ಕೊಂದು *ಕವಿ* ಪರಿಚಯ". 👇👇👇👇

 ಕವಿ= *ಎಂ ಗೋಪಾಲಕೃಷ್ಣ ಅಡಿಗರು*

 ಪೂರ್ಣ ಹೆಸರು= *ಮೊಗೇರಿ ಗೋಪಾಲಕೃಷ್ಣ ಅಡಿಗ*

 ಜನನ= *18-2-1918*

 ಜನನ ಸ್ಥಳ= *ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ*

 ತಂದೆ= *ರಾಮಪ್ಪ ಅಡಿಗ*

 ತಾಯಿ= *ಗೌರಮ್ಮ*

 ಆತ್ಮಕಥೆ= *ನೆನಪಿನ ಗಣಿಯಿಂದ*

 *ಕವನ ಸಂಕಲನಗಳು*

1) *ಭಾವತರಂಗ* - ಮೊದಲ ಕವನ ಸಂಕಲನ ಪ್ರಕಟವಾಯಿತು. 

2) *ಕಟ್ಟುವೆವು ನಾವು*( ಪ್ರಸ್ತುತ 8th ಪಠ್ಯಪುಸ್ತಕದಲ್ಲಿದೇ)

3)"ನಡೆದು ಬಂದ ದಾರಿ"

4)"ಚಂಡೆಮದ್ದಳೆ"

5)"ಭೂಮಿಗೀತ"

6)"ವರ್ಧಮಾನ" 

7)"ಇದನ್ನು ಬಯಸಿರಲಿಲ್ಲ"

8)"ಮೂಲಕ ಮಹಾಶಯರು" 

9)"ಬತ್ತಲಾರದ ಗಂಗೆ"

10)"ಚಿಂತಾಮಣಿಯಲ್ಲಿ ಕಂಡ ಮುಖ"

11)"ಸುವರ್ಣ ಪುತ್ಥಳಿ" 

12) "ಭೂಮಿ ಗೀತ". 

13) "ದೆಹಲಿಯಲ್ಲಿ". 

  *ಕಾದಂಬರಿಗಳು*

1) ಆಕಾಶದೀಪ, 
2)ಅನಾಥೆ.

  *ಪದ್ಯ ಲೇಖನಗಳು*

1) ಮಣ್ಣಿನ ವಾಸನೆ, 
2) ವಿಚಾರ ಪಥ
3) ನಮ್ಮ ಶಿಕ್ಷಣಕ್ಕೆ ಕ್ಷೇತ್ರ, 
4) ಕನ್ನಡ ಅಭಿಮಾನ, 

  *ಅನುವಾದ ಕೃತಿಗಳು*

1) ಹುಲಿನ ದಳಗಳು, 
2) ರೈತರ ಹುಡುಗಿ, 
3) ಜನತೆಯ ಶತ್ರ.
4) ಮುಕ್ತಾಫಲ, 

  *ಪ್ರಶಸ್ತಿ-ಪುರಸ್ಕಾರಗಳು*

1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ'

  1974 ರಲ್ಲಿ ವರ್ಧಮಾನ್ ಕೃತಿಗೆ *ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ*'

 *ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ*.

 *ಕಬೀರ್ ಸಮ್ಮಾನ್' ಪ್ರಶಸ್ತಿ*( ಮಧ್ಯಪ್ರದೇಶದ ಸರ್ಕಾರ ನೀಡಿದ ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ)

ಡೊಕ್ಟರ್ ಆಫ್ ಲಿಟರೇಚರ್' ಪ್ರಶಸ್ತಿ

'ರಾಜ್ಯೋತ್ಸವ ಪ್ರಶಸ್ತಿ'

1993ರಲ್ಲಿ ಸುವರ್ಣ ಪುತ್ಥಳಿ ಕೃತಿಗೆ *ಪಂಪ ಪ್ರಶಸ್ತಿ*( ಮರಣೋತ್ತರ)

 ಮರಣ= *4-11-1992*
logoblog

Thanks for reading fDA, SDA *, "A Poet's Introduction to a Day of Usefulness for Examinations".

Previous
« Prev Post

No comments:

Post a Comment