Tuesday, 23 February 2021

* _ Brief Information on Prime Ministers_

  MahitiVedike Com       Tuesday, 23 February 2021
 *_ಪ್ರಧಾನ ಮಂತ್ರಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ_ ,*👇👇👇👇

 _ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ಮರಣ ಹೊಂದಿದ ಪ್ರಧಾನಮಂತ್ರಿ ಯಾರು?_ 
 *ಲಾಲ್ ಬಹುದ್ದೂರ್ ಶಾಸ್ತ್ರಿ*,

  _1982ರಲ್ಲಿ ನಬಾರ್ಡ್ ಬ್ಯಾಂಕ್ ನ್ನುಸ್ಥಾಪಿಸಿದ ಪ್ರಧಾನಮಂತ್ರಿ ಯಾರು?_ 
 *ಇಂದಿರಾಗಾಂಧಿ* 

 _ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪಡೆದ ಮೊದಲ ವ್ಯಕ್ತಿ ಯಾರು?_ 
 *ಲಾಲ್ ಬಹುದ್ದೂರ್ ಶಾಸ್ತ್ರಿ*

 _ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದವರು ಯಾರು?_ 
 *ಲಾಲ್ ಬಹುದ್ದೂರ್ ಶಾಸ್ತ್ರಿ*, 

 _1944 ರಲ್ಲಿ ಪರಂಭದೂರು ನಲ್ಲಿ ಜನಿಸಿದ ಪ್ರಧಾನಮಂತ್ರಿ ಯಾರು?_ 
 *ರಾಜೀವ್ ಗಾಂಧಿ*

 _ನೆಹರು ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಯಾವಾಗ ನೀಡಲಾಯಿತು?_ 
 *1955ರಲ್ಲಿ* 

 _ಪ್ರಧಾನ ಮಂತ್ರಿಯಾಗಿದ್ದರೂ ಸಹ ಒಂದು ದಿನವೂ ಕಲಾಪಗಳಲ್ಲಿ ಭಾಗವಹಿಸದ ಪ್ರಧಾನ ಮಂತ್ರಿ ಯಾರು?_ 
 *ಚೌದ್ರಿ ಚರಣಸಿಂಗ್*

 _ದೀರ್ಘಾವಧಿ ಯಾಗಿ ಆಡಳಿತ ಮಾಡಿದ ಪ್ರಧಾನಮಂತ್ರಿ ಯಾರು?_  
 *ಜವಾಲಾಲ್ ನೆಹರು*

 " _ಡಿಸ್ಕವರಿ ಆಫ್ ಇಂಡಿಯಾ" ಆತ್ಮಚರಿತ್ರೆ ಇದು ಯಾರ ಆತ್ಮಚರಿತ್ರೆ ಆಗಿದೆ?_ 
 *ಜವಾಲಾಲ್ ನೆಹರು*

 _ನೆಹರು ಅವರ ಸಮಾಧಿ ಸ್ಥಳವನ್ನು ಏನೆಂದು ಕರೆಯುತ್ತಾರೆ?_ 
 *ಶಾಂತಿವನ*

 _ಸಿಂಧೂ ನದಿ ಒಪ್ಪಂದ ಯಾವ ಎರಡು ದೇಶಗಳ ಮಧ್ಯೆ ನಡೆಯಿತು?_ 
 *ಭಾರತ ಮತ್ತು ಪಾಕಿಸ್ತಾನ,*

 _ಶಕ್ತಿಸ್ಥಳ ಇದು ಯಾರ ಸಮಾಧಿಯಾಗಿದೆ?_ 
 *ಇಂದಿರಾಗಾಂಧಿ* 

 _ಜವಾಲಾಲ್ ನೆಹರು ಚೀನಾದೊಂದಿಗೆ ಯಾವ ವರ್ಷ ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದರು?_ 
 *1954 ಏಪ್ರಿಲ್ 29*

 _ತಮ್ಮ ಅಂಗರಕ್ಷಕರಿಂದಲೇ ಕೊಲೆಯಾದ ಪ್ರಧಾನಮಂತ್ರಿ ಯಾರು?_ 
 *ಇಂದಿರಾಗಾಂಧಿ,*

 _ಗುಲ್ಜಾರಿಲಾಲ್ ನಂದಾ ಅವರು ಹಂಗಾಮಿ ಪ್ರಧಾನಮಂತ್ರಿಯಾಗಿ ಅಧಿಕಾರವಹಿಸಿಕೊಂಡ ವರ್ಷ_ ? 
 *1964*

 _ಕಿಸಾನ್ ಗಾಟ್ ಇದು ಯಾರ ಸಮಾಧಿ ಸ್ಥಳವಾಗಿದೆ?_ 
 *ಚರಣಸಿಂಗ್*

 _ಇಂದಿರಾಗಾಂಧಿಯವರು "20 ವಂಶದ" ಕಾರ್ಯಕ್ರಮಗಳನ್ನು ಜಾರಿಗೆ ತಂದ ವರ್ಷ ಯಾವುದು?_ 
 *1975*

 " _ಅಭಯ ಘಾಟ್" ಇದು ಯಾರ ಸಮಾಧಿಯ ಸ್ಥಳವಾಗಿದೆ?_ 
 *ಮುರಾರ್ಜಿ ದೇಸಾಯಿ*

 " _ಅತಿ ಹೆಚ್ಚು ಬಜೆಟ್" ಮಂಡಿಸಿರುವ ಪ್ರಧಾನಮಂತ್ರಿ ಯಾರು?_ 
 *ಮುರಾರ್ಜಿ ದೇಸಾಯಿ ಅವರು*

 _ಜವಾಲಾಲ್ ನೆಹರು ಡಿಸ್ಕವರಿ ಆಫ್ ಇಂಡಿಯಾ ಎಂಬ ಪುಸ್ತಕವನ್ನು  ಯಾವ ಜೈಲಿನಲ್ಲಿ ಕುಳಿತುಕೊಂಡು ಬರೆದರು?_ 
 *ಅಹಮದನಗರ ಜೈಲಿನಲ್ಲಿ*

 _ಭಾರತದ ಅತಿ ಕಿರಿಯ ಪ್ರಧಾನ ಮಂತ್ರಿ ಯಾರು_ 
 *ರಾಜೀವ್ ಗಾಂಧಿ*

 _ಮುರಾರ್ಜಿ ದೇಸಾಯಿ ಅವರು ಎಷ್ಟು ಬಾರಿ ಬಜೆಟ್ ಮಂಡಿಸಿದರು?_ 
 *10ಬಾರಿ*

 _44ನೆ ತಿದ್ದುಪಡಿ ಅನ್ವಯ 1978 ರಲ್ಲಿ "ಆಸ್ತಿ ಹಕ್ಕನ್ನು ಮೂಲಭೂತ ಅಕ್ಕಿನಿಂದ ತೆಗೆದುಹಾಕಿದ" ಪ್ರಧಾನಮಂತ್ರಿ ಯಾರು?_ 
 *ಮೊರಾರ್ಜಿ ದೇಸಾಯಿಯವರು*

 _ಯಂಗ್ ಟರ್ನ ಎಂದು ಯಾವ ಪ್ರಧಾನಿ ಎಂದು ಕರೆಯುತ್ತಾರೆ?_ 
 *ಚಂದ್ರಶೇಖರ್*

 _ಭಾರತದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿ ಯಾರು?_ 
 *ಮುರಾರ್ಜಿ ದೇಸಾಯಿ*

 _ಸಿಂಧೂ ನದಿ ಒಪ್ಪಂದಕ್ಕೆ ಸಹಿ ಹಾಕಿದ ಪ್ರಧಾನಮಂತ್ರಿ ಯಾರು?_ 
 *ಜವಾಲಾಲ್ ನೆಹರು*

 _ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಇದ್ದ ಪ್ರಧಾನ ಮಂತ್ರಿ ಯಾರು?_ 
 *ಇಂದ್ರಾಗಾಂಧಿ*

 _ಲಾಲ್ ಬೋದ್ ಶಾಸ್ತ್ರಿ ಅವರು ಮರಣ ಹೊಂದಿದ ವರ್ಷ?_ 
 *1966 ಜನೆವರಿ 11*

 _1969 ರಲ್ಲಿ 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದ ಪ್ರಧಾನ ಮಂತ್ರಿ ಯಾರು?_ 
 *ಇಂದಿರಾಗಾಂಧಿಯವರು*

 _ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಪಾಕಿಸ್ತಾನದೊಂದಿಗೆ ತಾಸ್ಕೆಂಟ್ ಒಪ್ಪಂದ ಸಹಿ ಹಾಕಿದ್ದು ಯಾವಾಗ?_ 
 *1966*
=====================
logoblog

Thanks for reading * _ Brief Information on Prime Ministers_

Previous
« Prev Post

No comments:

Post a Comment