Friday, 12 February 2021

List of Major Awards * What award is given

  MahitiVedike Com       Friday, 12 February 2021
 *ಪ್ರಮುಖ ಪ್ರಶಸ್ತಿಗಳ ಪಟ್ಟಿ*  ಯಾವ ಪ್ರಶಸ್ತಿ ಯಾವುದಕ್ಕೆ ನೀಡಲಾಗುತ್ತೆ ....
               👇👇👇👇👇

"ಆಸ್ಕರ್" - *ಚಲನಚಿತ್ರ*

 "ದಾದಾ ಸಾಹಿಬ್ ಫಾಲ್ಕೆ" - *ಚಲನಚಿತ್ರ*

 "ಗ್ರ್ಯಾಮಿ" - *ಸಂಗೀತ*

 "ಪುಲಿಟ್ಜರ್" - *ಪತ್ರಿಕೋದ್ಯಮ ಮತ್ತು ಸಾಹಿತ್ಯ*

 "ಅರ್ಜುನ್" - *ಕ್ರೀಡೆ*

 "ಬೌಲೆ" - *ಕೃಷಿ*

"ಕಳಿಂಗ" - *ವಿಜ್ಞಾನ*

"ಧನ್ವಂತ್ರಿ" - *ವೈದ್ಯಕೀಯ ವಿಜ್ಞಾನ*

"ಭಟ್ನಾಗರ್" - *ವಿಜ್ಞಾನ*

"ನೊಬೆಲ್ ಪ್ರಶಸ್ತಿ" - *ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ,* *ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ*

 "ಅಬೆಲ್! - *ಗಣಿತ*

"ಮೆರ್ಲಿನ್" - *ಮ್ಯಾಜಿಕ್*

 "ಭಾರತ್ ರತ್ನ" - *ಕಲೆ, ವಿಜ್ಞಾನ, ಸಾರ್ವಜನಿಕ ಸೇವೆ, ಕ್ರೀಡೆ*

"ವ್ಯಾಸ್ ಸಮ್ಮಾನ್" - *ಸಾಹಿತ್ಯ*

 "ಬಿಹಾರಿ ಪ್ರಶಸ್ತಿ" - *ಸಾಹಿತ್ಯ*

"ಸರಸ್ವತಿ ಸಮ್ಮಾನ್" - *ಸಾಹಿತ್ಯ*

"ಮ್ಯಾನ್ ಬೂಕರ್" - *ಸಾಹಿತ್ಯ*

 "ವಾಚ್ಪತಿ ಸಮ್ಮಾನ್" *ಸಂಸ್ಕೃತ - ಸಾಹಿತ್ಯ*

 "ಪರಮ ವೀರ ಚಕ್ರ" - *ಮಿಲಿಟರಿ*

"ಅಶೋಕ್ ಚಕ್ರ" - *ನಾಗರಿಕರು*

"ಜೂಲಿಯೆಟ್ ಕ್ಯೂರಿ ಪ್ರಶಸ್ತಿ" - *ಶಾಂತಿ*

"ದ್ರೋಣಾಚಾರ್ಯ ಪ್ರಶಸ್ತಿ" - *ಕ್ರೀಡೆ ತರಬೇತುದಾರರು*

 "ಸಾಹಿತ್ಯ ಅಕಾಡೆಮಿ ಪ್ರಶಸ್ತಿ" - *ಸಾಹಿತ್ಯಕ*

"ಕಾಳಿದಾಸ ಸಮ್ಮನ್" - *ಕ್ಲಾಸಿಕಲ್ ಮ್ಯೂಸಿಕ್, ಕ್ಲಾಸಿಕಲ್ ಡ್ಯಾನ್ಸ್ ಅಂಡ್ ಆರ್ಟ್ಸ್*

 "ಟ್ಯಾನ್ಸೆನ್ ಪ್ರಶಸ್ತಿ"- *ಸಂಗೀತ*
logoblog

Thanks for reading List of Major Awards * What award is given

Previous
« Prev Post

No comments:

Post a Comment