Friday 12 February 2021

Brief information about the islands

  MahitiVedike Com       Friday 12 February 2021
    ದ್ವೀಪಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ
             👇👇👇👇👇
 ಭಾರತದಲ್ಲಿ ಒಟ್ಟು *247* ದ್ವೀಪಗಳು ಕಂಡುಬರುತ್ತವೆ, 

"204" ದ್ವೀಪಗಳು *ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತವೆ*, ಇವುಗಳನ್ನು "ಅಂಡಮಾನ್-ನಿಕೋಬಾರ್ ದ್ವೀಪಗಳೆಂದು" ಕರೆಯುತ್ತಾರೆ, 

"43" ದ್ವೀಪಗಳು ಅರಬಿ "ಸಮುದ್ರದಲ್ಲಿದ್ದು" ಇವುಗಳನ್ನು *ಲಕ್ಷದ್ವೀಪಗಳೆಂದು ಕರೆಯುತ್ತಾರೆ,* 

 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

 ಅಂಡಮಾನ್ ನಿಕೋಬಾರ್ ದ್ವೀಪಗಳು *ಜ್ವಾಲಾಮುಖಿಯಿಂದ ನಿರ್ಮಿತವಾದ ದ್ವೀಪಗಳಾಗಿವೆ*, ಇವು ಭಾರತದ *ಆಗ್ನೇಯ ದಿಕ್ಕಿನಲ್ಲಿ* ಕಂಡುಬರುತ್ತವೇ. 

 ಭಾರತದ ದಕ್ಷಿಣ ತುದಿ ನಿಕೋಬಾರ್ ದ್ವೀಪದಲ್ಲಿ ಇದೆ, ಇದನ್ನು *ಇಂದಿರಾ ಪಾಯಿಂಟ್* ಎಂದು ಕರೆಯುತ್ತಾರೆ, 

 ಇಂದಿರಾ ಪಾಯಿಂಟ್ *6.4° ಉತ್ತರ ಅಕ್ಷಾಂಶದಲ್ಲಿ ಕಂಡುಬರುತ್ತದೆ*, 

 ಲಕ್ಷದ್ವೀಪಗಳು

 ಈ ದ್ವೀಪಗಳನ್ನು *ಹವಳದ ದ್ವೀಪ ಗಳೆಂದು* ಕರೆಯುತ್ತಾರೆ,

 ಲಕ್ಷದ್ವೀಪದ ರಾಜಧಾನಿ= *ಕವರಟ್ಟಿ*

 ಅರಬಿ ಸಮುದ್ರ ದಲ್ಲಿ ಭಾರತದ *ನೈರುತ್ಯ ದಿಕ್ಕಿನಲ್ಲಿವೇ*. 


1) ಭಾರತದ ಅತಿ ದೊಡ್ಡ ನದಿ ದ್ವೀಪ= *ಮಜೂಲಿ ದ್ವೀಪ*( ಅಸ್ಸಾಂ ರಾಜ್ಯದಲ್ಲಿ ಕಂಡುಬರುತ್ತದೆ,)

2) ಜಗತ್ತಿನ ಅತಿ ದೊಡ್ಡ ದ್ವೀಪ= *ಗ್ರೀನ್ಲ್ಯಾಂಡ್*( ಆಸ್ಟ್ರೇಲಿಯಾ ದೇಶದಲ್ಲಿ ಕಂಡು ಬರುತ್ತದೆ,)

3)ಜಗತ್ತಿನ 2ನೇ ಅತಿ ದೊಡ್ಡ ದ್ವೀಪ - *ನ್ಯೂಗಿನಿಯಾ* 

4)ಜಗತ್ತಿನ 3ನೇ ಅತಿ ದೊಡ್ಡ ದ್ವೀಪ *ಬೋರ್ನಿಯೋ* 

5)ಜಗತ್ತಿನ 4ನೇ ಅತಿ ದೊಡ್ಡ ದ್ವೀಪ - *ಮಡಗಾಸ್ಕರ್* 

6)ಸರೋವರಗಳಲ್ಲಿ ಅತ್ಯಂತ ದೊಡ್ಡ ದ್ವೀಪ - *ಮಾನಿಟೌಲಿನ್ ದ್ವೀಪ* (ಕೆನಡಾ)

7) ಜಗತ್ತಿನ ಅತಿ ದೊಡ್ಡ ಸಿಹಿನೀರಿನ ದ್ವೀಪ - *ಮರೋಜೋ  ದ್ವೀಪ* (ಬ್ರೆಜಿಲ್ )

8) ಜಗತ್ತಿನ ಅತಿ ಚಿಕ್ಕ ದ್ವೀಪ - *ಇಥಿಯೋಪಿಯಾ* 

9) ಜಗತ್ತಿನ ಅತಿ ಹೆಚ್ಚು ಜನಭಾರತ ದ್ವೀಪ - *ಜಾವಾ* (ಇಂಡೋನೇಷ್ಯಾ)

10) ಅತಿ ಹೆಚ್ಚು ದೇಶಗಳನ್ನು ಹಂಚಿಕೊಂಡಿರುವ ದ್ವೀಪ - *ಬೋರ್ನಿಯೋ* :ಇದು ಮೂರು ದೇಶಗಳಾದ, *ಬ್ರುನೈ,* *ಇಂಡೋನೇಷ್ಯಾ*, ಮತ್ತು *ಮಲೇಷ್ಯಾ* ದೇಶಗಳಲ್ಲಿ ಹಂಚಿಕೊಂಡಿದೆ. 


11) ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ದ್ವೀಪ - *ಸ್ಯಾನ್ ಕ್ರೂಸ್ ಡೆಲ್ ಇಸ್ಲೋಟಿ*

logoblog

Thanks for reading Brief information about the islands

Previous
« Prev Post

No comments:

Post a Comment