Friday 12 February 2021

Examples of conferences heard in fDA, SDA, tests

  MahitiVedike Com       Friday 12 February 2021
 "FDA,SDA, ಪರೀಕ್ಷೆಗಳಲ್ಲಿ ಕೇಳಿರುವ ಸಮಾಸಗಳ ಉದಾಹರಣೆಗಳು"
,
1)  *ತತ್ಪುರುಷ ಸಮಾಸದ  ಉದಾಹರಣೆಗಳು*

1) *ಸಂಜೆಗೆಂಪು*= ಸಂಜೆಯ+ಕೆಂಪು. 
2) *ತಲೆನೋವು*= ತಲೆಯಲ್ಲಿ+ ನೋವು. 
3) *ಮರಗಾಲು*= ಮರದ+ ಕಾಲು, 
4) *ಬೆಟ್ಟದಾವರೆ*= ಬೆಟ್ಟದ+ ತಾವರೆ. 
5) *ಕನ್ಗುರುಡು*= ಕಣ್ಣಿನಿಂದ+ ಕುರುಡು, 
6) *ತೇರುಮರ*= ತೇರಿಗೆ+ ಮರ.
7) *ಹಗಲುಗನಸು*= ಹಗಲಿನಲ್ಲಿ+ ಕನಸು.  
-----------------------------------------
2) *ಕರ್ಮಧಾರಯ ಸಮಾಸದ ಉದಾಹರಣೆಗಳು*

1) *ಕೆಂದಾವರೆ*= ಕೆಂಪಾದ+ ತಾವರೆ. 
2) *ಕಾರ್ಮೋಡ*= ಕರೆದು+ ಮೋಡ, 
3) *ಕೆಂಬವಳ*= ಕೆಚ್ಚಿನೆ+ ಪವಳ. 
4) *ಕಮಲ ಮುಖ*= ಮುಖವು+ ಕಮಲದಂತೆ. 
5) *ಮುಂಗೋಳಿ*= ಮುಂಜಾವಿನ+ ಕೋಳಿ. 
6) *ಹೆಜ್ಜೇನು*= ಹಿರಿದು+ ಜೇನು. 
7) *ಇಂಚರ*= ಇನಿದು+ ಸರ. 
8) *ಇಮ್ಮಾವು*= ಇನಿದು+ ಮಾವು, 
9) *ದೊಡ್ಡ ಹುಡುಗ*= ದೊಡ್ಡವನು+ ಹುಡುಗ. 
10) *ಹಳೆಗನ್ನಡ*= ಹಳೆಯದು+ ಕನ್ನಡ. 
11) *ಹೆಮ್ಮರ*= ಹಿರಿದು+ ಮರ. 
-----------------------------------------
3) *ಕ್ರಿಯಾ ಸಮಾಸ ಉದಾಹರಣೆಗಳು*

1) *ತಲೆಮುಟ್ಟು*= ತಲೆಯನ್ನು+ ಮುಟ್ಟು. 
2) *ನೀರುಣಿಸು*= ನೀರನ್ನು+ ಉಣಿಸು. 
3) *ಕೈಹಿಡಿ*= ಕೈಯನ್ನು+ ಹಿಡಿ. 
4) *ಕಣ್ಮುಚ್ಚಿ*= ಕಣ್ಣನ್ನು+ ಮುಚ್ಚಿ. 
5) *ನೀರ್ಮಿoದು*= ನೀರಿನಲ್ಲಿ+ಮಿಂದು.
6) *ನೀರ್ಗೋಡಿ*= ನೀರಿನಿಂದ+ ಕೂಡಿ.
7) *ತೆಲೆಗೊಡವು-= ತಲೆಯನ್ನು+ ಕೊಡವು.
----------------------------------------

4) *ದ್ವಂದ್ವ ಸಮಾಸದ ಉದಾಹರಣೆಗಳು*

1) *ಗುಡುಗು ಮಿಂಚು ಸಿಡಿಲು*= ಗುಡುಗೊ+ಮಿಂಚೊ+ ಸಿಡಿಲೂ. 
2) *ಧನಧಾನ್ಯ ಗಳು*= ಧನವೊ+ ಧಾನ್ಯವೊ. 
3) *ಕೃಷ್ಣಾರ್ಜುನರೊ*= ಕೃಷ್ಣನೊ+ ಅರ್ಜುನನೊ. 
4) *ಗಿಡಮರಬಳ್ಳಿಯೊ*= ಗಿಡವೊ+ಮರವೊ+ ಬಳ್ಳಿಯೊ. 
5) *ಕೆರೆಕಟ್ಟಿಬಾವಿಗಳು*= ಕೆರೆಯೊ+ ಕಟ್ಟಿಯೊ+ ಬಾವಿಯೊ. 
6) *ಆನೆ ಕುದುರೆ ಒಂಟೆಗಳು*
7) *ಆಟೋಟ*= ಆಟ+ಓಟ. 
---------------------------------------
5) *ದ್ವಿಗು ಸಮಾಸದ ಉದಾಹರಣೆಗಳು*

1) *ಇಮ್ಮಡಿ*= ಎರಡು+ ಮಡಿ. 
2) *ಮುಮ್ಮಡಿ*= ಮೂರು+ ಮಡಿ, 
3) *ಇಮ್ಮಾತು*= ಎರಡು+ಮಾತು. 
4) *ಇಕ್ಕೆಲ*= ಎರಡು+ ಕೆಲ. 
5) *ಪಂಚೇಂದ್ರಿಯ*= ಪಂಚ+ ಇಂದ್ರಿಯ. 
6) *ದಶಮುಖ*= ದಶ+ ಮುಖ. 
 *ಸಪ್ತಸಾಗರ*= ಸಪ್ತ ವಾದ+ ಸಾಗರ. 
7) *ಪಂಚಾಂಗ*= ಪಂಚಗಳಾದ+ ಅಂಗ. 
--------------------------------------
6) *ಬಹುವ್ರೀಹಿ ಸಮಾಸದ ಉದಾರಣೆಗಳು*

1) *ಹಣೆಗಣ್ಣ*= ಹಣೆಯಲ್ಲಿ+ ಕಣ್ಣುಳ್ಳವ.
2) *ನಾಲ್ಮೊಗ*=ನಾಲ್ಕು+ ಮೊಗ ವುಳ್ಳವ.
3) *ಮುಕ್ಕಣ್ಣ*=ಮೂರು+ ಕಣ್ಣುಳ್ಳವ.
4) *ಕೆಂಗಣ್ಣ*= ಕೆಂಪು+ಕಣ್ಣುಳ್ಳವ.
5) *ಪದ್ಮನಾಭ*.
6) *ಚಕ್ರಪಾಣಿ*.
7) *ಡೊಂಕುಗಾಲು*.
8) *ಪಾಲನೇತ್ರ*.
9) *ಕೋಲಾಕೋಲಿ.*
10) *ಖಡ್ಗಖಡ್ಗಿ*.
-----------------------------------------
6) *ಗಮಕ ಸಮಾಸದ ಉದಾಹರಣೆಗಳು*

1) *ಆ ಹುಡುಗ*= ಅವನು+ ಹುಡುಗ, 
2) *ಈ ನಾಯಿ*= ಇದು+ ನಾಯಿ, 
3) *ಉಡುದಾರ*= ಉಡುವುದು+ ದಾರ.
4) *ಕಡಗೋಲು*= ಕಡೆಯುವುದು+ ಕೋಲು.
5) *ಅರಳುಮೊಗ್ಗು*= ಅರಳುವುದು+ ಮೊಗ್ಗು.
-----------------------------------------
7) *ಅಂಶಿ ಸಮಾಸದ ಉದಾಹರಣೆಗಳು*

1) ಅಂಗಾಲು= ಕಾಲಿನ+ ಅಡಿ.
2) ತುದಿನಾಲಿಗೆ= ನಾಲಿಗೆಯ+ ತುದಿ.
3) ಹಿಂದೆಲೇ= ತಲೆಯ+ ಹಿಂದೆ.
4) ಅಂಗೈ= ಕೈಯ+ ಅಡಿ.
5) ಮುಂಗೈ= ಕೈಯ+ ಮುಂದು.
6) ಮುಂಗಾಲು= ಕಾಲು+ ಮುಂದು.
7) ಹೊರಮೈ= ಮೈಯ+ ಹೊರಗೆ.
8) ಕಡೆಗಣ್ಣು= ಕಣ್ಣಿನ+ ಕಡೆ.
9) ಕುಡಿಹುಬ್ಬು= ಹುಬ್ಬಿನ+ ಕುಡಿ.
10) ತುದಿಮೂಗು= ಮೂಗಿನ+ ತುದಿ.

logoblog

Thanks for reading Examples of conferences heard in fDA, SDA, tests

Previous
« Prev Post

No comments:

Post a Comment