Friday 12 February 2021

Today's information about the birth of Subhash Chandra Bose 125th

  MahitiVedike Com       Friday 12 February 2021
 *ಇಂದು ಸುಭಾಷ್ ಚಂದ್ರ ಬೋಸ್ ರ 125ನೇ ಜನ್ಮದಿಂದೊಂದು ಅವರ ಬಗ್ಗೆ  ವಂದಿಷ್ಟು ಮಾಹಿತಿ*
("ಪರಾಕ್ರಮ ದಿನ")

ಜನನ : *1897 ಜನೆವರಿ  23*
ಸ್ಥಳ : *ಓರಿಸ್ಸದ ಕಟಕ*. 
ತಂದೆ : *ಜಾನಕಿನಾಥ ಬೋಸ್*, 
ತಾಯಿ : *ಪ್ರಭಾವತಿ*, 

 1921ರಲ್ಲಿ ಇಂಗ್ಲೆಂಡಿನಲ್ಲಿ *ICS ಪರೀಕ್ಷೆಯಲ್ಲಿ 4ನೇ rank ಪಡೆದರು*, 

 *1930 ರಲ್ಲಿ ಕಲ್ಕತ್ತದಲ್ಲಿ ಮೇಯರ್ ನೇಮಕವಾದರು*, 

 ರಾಜಕೀಯ ಗುರು: *ಸಿ ಆರ್ . ದಾಸ್*, 

 ಗಾಂಧೀಜಿಯವರು ಸುಭಾಶ್ಚಂದ್ರ ಬೋಸರನ್ನ *ದೇಶಭಕ್ತ ಸಂತ* ಎಂದು ಕರೆದರು, 

 ಸುಭಾಷ್ ಚಂದ್ರಬೋಸರು ಗಾಂಧೀಜಿಯವರನ್ನ *ರಾಷ್ಟ್ರಪಿತ ಎಂದು ಕರೆದರು*, 

INA (ಇಂಡಿಯನ್ ನ್ಯಾಷನಲ್ ಆರ್ಮಿ)ದವರು ಸುಭಾಶ್ಚಂದ್ರ ಬೋಸರನ್ನು ಜಪಾನಿನಲ್ಲಿ *ನೇತಾಜಿ* ಎಂದು ಕರೆದರು, 

 ರವೀಂದ್ರ ಟಾಗೋರ್ ಅವರು ಸುಭಾಶ್ಚಂದ್ರ ಬೋಸರನ್ನು *ದೇವರ ನಾಯಕ* ಎಂದು ಕರೆದರು, 

 ಸುಭಾಷ್ ಚಂದ್ರಬೋಸರ ರಚನಾ ಗ್ರಂಥಗಳು

1) *ದಿ ಇಂಡಿಯನ್ ಸ್ಟ್ರಗಲ್*, 

2) *ಆಜಾದ್ ಹಿಂದ್*.

3) *ಅಲ್ಬರ್ ನೇಟಿವ್ ಲೀಡರಶೀಪ್*.

4) *ಯಾನ್  ಇಂಡಿಯನ್ ಫೀಲಿಗ್ರೀಮ್*.

 ಸುಭಾಷ್ ಚಂದ್ರಬೋಸರ ಆತ್ಮಕಥನ: *ಆಟೋ ಬಯೋಗ್ರಾಫಿ ಆಫ್ ಯಾನ್ ಇಂಡಿಯನ್ ಫಿಲಿಗ್ರೀಮ್*.

 ಅಸಹಕಾರ ಚಳವಳಿಯಲ್ಲಿ *ಸಿ ಆರ್  ದಾಸರನ್ನು ಬೆಂಬಲಿಸಿದರು*.

 *1929ರ ಲಾಹೋರ್ ಅಧಿವೇಶನದಲ್ಲಿ ಲಾಹೋರ್ ನದಿಯ ದಂಡೆ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು*, 

 *1938ರ ಹರಿಪೂರ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷರಾಗಿದ್ದರು*, 

 *1939ರ ತ್ರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು*, 

1939ರಲ್ಲಿ ಕಾಂಗ್ರೆಸ್ ತೊರೆದು, 

*1939ಜೂನ್ 22 ರಂದು ಪಾ  ವರ್ಡ್ ಬ್ಲಾಕ್ ಪಕ್ಷ ಸ್ಥಾಪಿಸಿದರು*, 

 ಇವರಿಗೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ, *1940ರಲ್ಲಿ ಕೊಲ್ಕತ್ತದ ಎಲ್ಲಿನ  ಹೌಸಿನಲ್ಲಿ ಬಂಧಿಸಲಾಯಿತು*, ಸುಭಾಶ್ಚಂದ್ರ ಬೋಸ್ರರ  ಅಳಿಯನಾದ *ಸೀಜರ್* ನ ಜೊತೆ ತಪ್ಪಿಸಿಕೊಂಡು ಪೇಶಾವರಕ್ಕೆ ಹೋಗಿ, *ವರ್ಲ್ಲಿಂಡೊ ವಸುದರ* ಸಹಾಯ ಪಡೆದುಕೊಂಡು ಜರ್ಮನಿಗೆ ಹೋದರು, 
 ಅಲ್ಲಿ ಹಿಟ್ಲರ್ ಗೆ ಭೇಟಿಯಾಗಿ, ಅಲ್ಲಿ ಭಾರತೀಯ ಸೈನ್ಯವನ್ನು ಬಂಧನದಿಂದ ಮುಕ್ತಗೊಳಿಸಿದನು, 

  ಬರ್ಲಿನ್ ನಲ್ಲಿ ರೇಡಿಯೋ ಕಾರ್ಯಕ್ರಮದಲ್ಲಿ *ಮುಕ್ತ ಭಾರತ ಕಾರ್ಯಕ್ರಮ ನಡೆಸಿದರು*, 

  *ಒಬ್ಬ ವ್ಯಕ್ತಿಯು ಒಂದು ಚಿಂತನೆಗಾಗಿ ಸಾಯಬಹುದು, ಆದರೆ ಆ ವ್ಯಕ್ತಿ ಸತ್ತನಂತರ ಆ ಚಿಂತನೆಗಳು ಸಾವಿರಾರು ಜನರಲ್ಲಿ ಪುನರ್ ಮನನ ಗೊಳಿಸುತ್ತದೆ*.

 ಜರ್ಮನದ ಬರ್ಲಿನಿಂದ ಟೋಕಿಯೋಗೆ(ಜಪಾನಿಗೆ) ಹೋದರು, ಅಲ್ಲಿ ಸುಭಾಶ್ಚಂದ್ರ ಬೋಸರನ್ನು ಬರಮಾಡಿಕೊಂಡವರು *ರಾಸ್ ಬಿಹಾರಿ ಬೋಸ್*  

 *1942ರಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ್ನು ಜಪಾನ್ ನಲ್ಲಿ ಸ್ಥಾಪಿಸಿದರು, (ಇದನ್ನು ಸ್ಥಾಪಿಸಲು ಸಹಾಯ ಮಾಡಿದವರು ಕ್ಯಾಪ್ಟನ್ ಮೋಹನ್ ಸಿಂಗ್*)

INA ಇಂಡಿಯನ್ ನ್ಯಾಷನಲ್ ಆರ್ಮಿ, ಸಿಂಗಾಪುರದಲ್ಲಿ ಸ್ಥಾಪಿಸಿದವರು *ರಾಸ್ ಬಿಹಾರಿ ಬೋಸ್* ಮತ್ತು *ಕ್ಯಾಪ್ಟನ್ ಮೋಹನ್ ಸಿಂಗ್*,

1945 ಅಗಸ್ಟ್ 18 ರಂದು *ಸಿಂಗಾಪುರಕ್ಕೆ ಹೋಗುವಾಗ ಪರ್ಮಸ್ ಎಂಬಲ್ಲಿ ವಿಮಾನ ದುರಂತದಿಂದ ಮರಣಹೊಂದಿದರು*, ( ಇವರ ಮರಣ ನಿಗೂಢವಾಗಿದೆ)

 ಸುಭಾಷ್ ಚಂದ್ರ ಬೋಸರ ಸಾವಿನ ರಹಸ್ಯವನ್ನು ತಿಳಿಯಲು *ಆಯೋಗವನ್ನು ರಚಿಸಲಾಯಿತು*.
1) *ಷಾ ನವಾಜ್ ಹುಸೇನ್ ಸಮಿತಿ*: ಜವಾಲಾಲ್ ನೆಹರು ಸರ್ಕಾರ.

2) *ಕೋಸ್ಲಾ ಸಮಿತಿ*: ಇಂದ್ರಾಗಾಂಧಿ ಸರ್ಕಾರ, 

3) *ಮನೋಜ್ ಮುಖರ್ಜಿ ಸಮಿತಿ*: ವಾಜಪೇಯಿ ಸರ್ಕಾರ, 

 (ಇಲ್ಲಿವರೆಗೆ ಯಾವ ಸಮಿತಿಯು ಸರಿಯಾಗಿ ಮಾಹಿತಿ ದೊರೆತಿಲ್ಲ)

1945 ನವಂಬರ್ 5ರಿಂದ 11ರ ವರಗೆ *ಜವಾಲಾಲ್ ನೆಹರು ಅವರು  INA ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ಕೊನೆಯ ಬಾರಿಗೆ ಕೋಟ್ ಧರಿಸಿದರು*, 

 ಇವರ ಪ್ರಮುಖ ಘೋಷಣೆ: *ನನಗೆ ರಕ್ತ ಕೊಡಿ ನಿಮಗೆ ನಾನು ಸ್ವತಂತ್ರ ಕೊಡುತ್ತೇನೆ*, 
logoblog

Thanks for reading Today's information about the birth of Subhash Chandra Bose 125th

Previous
« Prev Post

No comments:

Post a Comment