Sunday, 14 February 2021

Introduction by Masti Venkatesha Iyengar

  MahitiVedike Com       Sunday, 14 February 2021
*ಮಾಸ್ತಿ ವೆಂಕಟೇಶ ಅಯ್ಯಂಗಾರ್*
            👇👇👇👇👇👇
 ಜನನ= *6/6/1891*

 ಜನನ ಸ್ಥಳ= *ಕೋಲಾರ ಜಿಲ್ಲೆ ಮಾಲೂರು ತಾಲೂಕು ಮಾಸ್ತಿ*

 ತಂದೆ= *ರಾಮಸ್ವಾಮಿ ಅಯ್ಯಂಗಾರ್*

 ತಾಯಿ= *ತಿರುಮಲಮ್ಮ*

 ಬಿರುದು= *ಸಣ್ಣ ಕಥೆಗಳ ಜನಕ ಮತ್ತು ಕನ್ನಡದ ಆಸ್ತಿ*

 ಕಾವ್ಯನಾಮ= *ಶ್ರೀನಿವಾಸ*

 ಆತ್ಮಕಥನ= *ಭಾವ*

 ಜ್ಞಾನಪೀಠ ಪ್ರಶಸ್ತಿ= *1983*( ಚಿಕ್ಕವೀರ ರಾಜೇಂದ್ರ ಕೃತಿಗೆ. )

 ಮರಣ= *6/6/1986*

  *ಕಾದಂಬರಿಗಳು*

1) ಸುಬ್ಬಣ್ಣ, 
2) ಚನ್ನಬಸವನಾಯಕ.
3) ಚಿಕ್ಕವೀರ ರಾಜೇಂದ್ರ ವಿಜಯ,

  *ಕಥಾಸಂಕಲನಗಳು*

1) ಮೊಸರಿನ ಮಂಗಮ್ಮ.
2) ಕಲ್ಮಾಡಿಯ ಕೋಣ, 
3) ನಿಜಗಲ್ಲಿನ ರಾಣಿ, 
4) ವೆಂಕಟಶಾಮಿಯ ಪ್ರಣಯ, 
5) *ಜೋಗ್ಯಾರ ಅಂಜಪ್ಪನ ಕೋಳಿ ಕಥೆ*,  

 *ಕವನಸಂಕಲನಗಳು*

1) ಬಿನ್ನಹ.
2) ತಾವರೆ, 
3) ಗೌಡರ ಮಲ್ಲಿ.
4) ಮಲಾರ, 
5) ಚಲವು,
6) ಅರುಣ, 
7) *ರಾಮನವಮಿ* 
8) ನವರಾತ್ರಿ, 
9) *ಮೂಕನ ಮಕ್ಕಳು*.
10) *ಶ್ರೀರಾಮ ಪಟ್ಟಾಭಿಷೇಕ*
11) ಸಂಕ್ರಾಂತಿ, 

  *ನಾಟಕಗಳು*

1) ಕಾಕನಕೋಟೆ, 
2) ಯಶೋಧರ, 
3) ಮಾಸ್ತಿ, 
4) ಪುರಂದರದಾಸ, 
5) ಕಾಳಿದಾಸ, 
6) ಶಾಂತ.
7) ಸಾವಿತ್ರಿ, 
8) ಉಷಾ, 
9) ಭಟ್ಟರ ಮರಗಳು, 

  *ವಿಮರ್ಶೆ*

1) ಜನತೆಯ ಸಂಸ್ಕೃತಿ ಸಾಹಿತ್ಯ,
2) ಆದಿಕವಿ ವಾಲ್ಮೀಕಿ ವಿಚಾರ, 
3) ಸಾಹಿತ್ಯ ಪ್ರೇರಣೆ, 

  *ಸಣ್ಣ ಕಥೆಗಳು*

1) ರಂಗನ ಮದುವೆ, 
2) ಸುಬ್ಬಮ್ಮ( ನೀಳ್ಗವಿತೆ)
3) ಶೇಷಮ್ಮ, 

 *ಪ್ರಶಸ್ತಿ-ಪುರಸ್ಕಾರಗಳು*

1)1983= *ಜ್ಞಾನಪೀಠ ಪ್ರಶಸ್ತಿ* ( ಚಿಕ್ಕವೀರರಾಜೇಂದ್ರ,) 

2) *ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್.*

3)1968= *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ*.

4) *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ
logoblog

Thanks for reading Introduction by Masti Venkatesha Iyengar

Previous
« Prev Post

No comments:

Post a Comment