Sunday, 14 February 2021

Introduction of K Sivarama Karanta

  MahitiVedike Com       Sunday, 14 February 2021
             ಕೆ ಶಿವರಾಮ ಕಾರಂತ
              👇👇👇👇👇👇
 ಪೂರ್ಣ ಹೆಸರು= *ಕೋಟ ಶಿವರಾಮ ಕಾರಂತ*

 ಜನನ= *10/10/1902*

 ಜನನ ಸ್ಥಳ= *ಉಡುಪಿ ಜಿಲ್ಲೆ ಕೋಟ*

 ತಂದೆ= *ಶೇಷ ಕಾರಂತರು*

 ತಾಯಿ= *ಲಕ್ಷ್ಮಿ ಕಾರಂತರ*

 ಬಿರುದು= *ಕಡಲ ತೀರದ ಭಾರ್ಗವ, ಮತ್ತು ನಡೆದಾಡುವ ವಿಶ್ವಕೋಶ*

 ಶಿವರಾಮ ಕಾರಂತರ ಆತ್ಮ ಕಥನ= *ಹುಚ್ಚು ಮನಸ್ಸಿನ ಹತ್ತು ಮುಖಗಳು*

  *ಜ್ಞಾನಪೀಠ ಪ್ರಶಸ್ತಿ= 1977*( ಮೂಕಜ್ಜಿಯ ಕನಸುಗಳು ಕೃತಿಗೆ)

 ಮರಣ= *9/12/1997*

  *ಕಾದಂಬರಿಗಳು*

1) ವಿಚಿತ್ರ ಕೂಟ.
2) ಅಳಿದ ಮೇಲೆ.
3) ಆಳ ನಿರಾಳ.
4) ಇದ್ದೋರು ಚಿಂತೆ.
5) ನೀಭಣ್ಯ ಜನ್ಮ.
6) *ಮೂಕಜ್ಜಿಯ ಕನಸುಗಳು*, 
7) *ಮೈಮನಗಳ ಸುಳಿಯಲ್ಲಿ*
8) ಸ್ವಪ್ನದ ಹೊಳೆ.
9) ಗೊಂಡಾರಣ್ಯ.
10) ಸನ್ಯಾಸಿಯ ಬದುಕು.
12) ಕರುಳಿನ ಕರೆ, 
13) ಜಾರುವ ದಾರಿಯಲ್ಲಿ, 
14) *ಬೆಟ್ಟದ ಜೀವ*
15) ಶನೇಶ್ವರ ನೆರಳಿನಲ್ಲಿ, 
16) *ಮರಳಿ ಮಣ್ಣಿಗೆ*
17) *ಚೋಮನದುಡಿ*
18) *ಕುಡಿಯರ ಕೂಸು*
20) ಸರಸಮ್ಮನ ಸಮಾಧಿ, 
21) ಹೆತ್ತಳಾ ತಾಯಿ.
22) ಚಿಗುರಿದ ಕನಸು, 
23) *ಒಡಹುಟ್ಟಿದವರು*

 ನಾಟಕಗಳು

1) ಕಿಸಾಗೋತಮಿ.
2) *ನಿಮ್ಮ ವೋಟು ಯಾರಿಗೆ,*
3) ಗೆದ್ದವರ ಸತ್ಯ, 
4) ದೆಹಲಿಯ ದೌಭಾಣ್ಯ.
5) ಷಹಜಾನನ ಕೊನೆ, 
6) ಸೋನಿಯಾ ಸೌಭಾಗ್ಯ, 
 7)ಹಿರಿಯಕ್ಕನ ಚಾಳಿ, 
8) ಶೀಲಭಂಗ.
9) ಗರ್ಭಗುಡಿ.
10) ಹಣೆಬರಹ, 
11) ಬುದ್ದೋದಯಾ.
12) ಮುಕ್ತದ್ವಾರ, 
13) ಡುಮಿಂಗೊ, 

  *ಕಥಾಸಂಕಲನಗಳು*

1) ತೆರೆಯ ಮರೆಯಲ್ಲಿ, 
2) ಹಾವು.
3) ಹಸಿವು.

  *ಇತರ ಕೃತಿಗಳು*

1) *ಬಾಲ ಪ್ರಪಂಚ.*
2) ವಿಜ್ಞಾನ ಪ್ರಪಂಚ, 
3) ಸಿರಿಗನ್ನಡ ಅರ್ಥಕೋಶ.

  *ಜಾನಪದ ಸಾಹಿತ್ಯ*
1) ಯಕ್ಷಗಾನ ಬಯಲಾಟ.

 ಅಭಿನಂದನ ಗ್ರಂಥ= *ಕಾರಂತ ಪ್ರಪಂಚ*

  *ಪ್ರವಾಸ ಕಥನಗಳು*

1) ಅಬುವಿನಿಂದ ಬರಾಮಕ್ಕೆ, 
2) ಪೂರ್ವ ಪಶ್ಚಿಮ ಪಾತಾಳಕ್ಕೆ ಪಯಣ, 
3) ಚಿತ್ರಮಯ ದಕ್ಷಿಣ ಕನ್ನಡ, 
4) ಚಿತ್ರಮಯ ದಕ್ಷಿಣ ಹಿಂದುಸ್ತಾನ, 

 *ಪ್ರಶಸ್ತಿ-ಪುರಸ್ಕಾರಗಳು*

1) 1959= *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ*,( ಯಕ್ಷಗಾನ ಬಯಲಾಟ)

2)1968= *ಪದ್ಮಭೂಷಣ*

3)1977= *ಜ್ಞಾನಪೀಠ ಪ್ರಶಸ್ತಿ* (ಮೂಕಜ್ಜಿಯ ಕನಸುಗಳು)

4)1992= *ಪಂಪ ಪ್ರಶಸ್ತಿ*( ಮೈಮನಗಳ ಸುಳಿಯಲ್ಲಿ)

5)1989= *ಇಂದಿರಾ ಗಾಂಧಿ ಪುರಸ್ಕಾರ*

6)1990= *ತುಳಸಿ ಸಮ್ಮಾನ ಪ್ರಶಸ್ತಿ*

  
logoblog

Thanks for reading Introduction of K Sivarama Karanta

Previous
« Prev Post

No comments:

Post a Comment