Friday 19 February 2021

As per nEP -2020, the Teacher Selection Process will take place hereafter

  MahitiVedike Com       Friday 19 February 2021
NEP -2020 ಪ್ರಕಾರ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಇನ್ನುಮುಂದೆ ಹೀಗೆ ನಡೆಯುತ್ತದೆ ನೋಡಿಕೊಳ್ಳಿ. 👇👇👇👇👇👇👇

1) GPSTR 6-8 ರ ಶಿಕ್ಷಕರಾಗಲು BA+BED+TET ಅಥವಾ PUC+DED+BA+TET ಆಗಿರಬೇಕು

2)HSTR 9,10,11,12 ರ ಹೈಸ್ಕೂಲ್ ಶಿಕ್ಷಕರಾಗಲು MA+ BED ಆಗಿರಲೇಬೇಕು ಟಿಇಟಿ ಅವಶ್ಯಕತೆ ಇಲ್ಲ

3)GPSTR ಮತ್ತು HSTR ಎರಡಕ್ಕು ವಯಸ್ಸಿನ ಮಿತಿ sc/st-45,OBC-43,General-40 ನಿಗದಿಯಾಗಿದೆ

4)GPSTR 6-8 ತರಗತಿ ಶಿಕ್ಷಕ ಹುದ್ದೆಗೆ DED/BED- 10%, BA-15%,TET-25%,CET-50%=100% ಒಟ್ಟಾರೆ ಈ ವಿಧಾನದಲ್ಲಿ ಆಯ್ಕೆ ನಡೆಯಲಿದೆ

5)HSTR ಹೈಸ್ಕೂಲ್  ಶಿಕ್ಷಕ ಹುದ್ದೆಗೆ BA-20%,BED- 10%, MA-10%,CET-60% =100% ಒಟ್ಟಾರೆ ಈ ವಿಧಾನದಲ್ಲಿ ಆಯ್ಕೆ ನಡೆಯಲಿದೆ

6)GPSTR 6-8 ಶಿಕ್ಷಕರಾಗಲು BA ನಲ್ಲಿ ಆಪ್ಸನಲ್ ವಿಷಯಗಳಲ್ಲಿ ಕಡ್ಡಾಯವಾಗಿ sc/st -45% others -50% ಅಂಕಗಳನ್ನು ಪಡೆದಿರಲೇಬೇಕು

7)HSTR ಹೈಸ್ಕೂಲ್ ಶಿಕ್ಷಕರಾಗಲು MA ನಲ್ಲಿ ಕಡ್ಡಾಯವಾಗಿ sc/st -45% others -50% ಅಂಕಗಳನ್ನು ಪಡೆದಿರಲೇಬೇಕು

8)GPSTR ನಲ್ಲಿ ಸಮಾಜ, ವಿಜ್ಞಾನ, ಗಣಿತ, ಶಿಕ್ಷಕ ಹುದ್ದೆಗಳಿಗೆ 1)ಸಾಮಾನ್ಯ ಜ್ಞಾನ- 150 ಅಂಕಗಳು 2)ವಿವರಣಾತ್ಮಕ-150 ಅಂಕಗಳು 3)ಕನ್ನಡ- 100 ಅಂಕಗಳು ಹೀಗೆ ಮೂರು ಪತ್ರಿಕೆ 400 ಅಂಕಗಳಿಗೆ ಇರಲಿದೆ .ಇದರಲ್ಲಿ ಪತ್ರಿಕೆ 2 ಮತ್ತು 3 ರಲ್ಲಿ ಕ್ರಮವಾಗಿ 50% 60% ಅಂಕ ಪಡೆದಿರಲೇಬೇಕು

9)GPSTR ಇಂಗ್ಲಿಷ್ ಶಿಕ್ಷಕ ಹುದ್ದೆಗೆ 1) ಸಾಮಾನ್ಯ ಜ್ಞಾನ-150 ಅಂಕಗಳು 2)Descriptive paper- 150 ಅಂಕಗಳು ಒಟ್ಟು 300 ಅಂಕಗಳಿರುತ್ತದೆ ಇದರಲ್ಲಿ ಎರಡನೇ ಪೇಪರ್ ನಲ್ಲಿ ಕಡ್ಡಾಯವಾಗಿ 50% ಪಡೆಯಲೇಬೇಕು

10)ಇಂಜಿನಿಯರಿಂಗ್ ನವರು ಆರ್ಕಿಟೆಕ್ಚರ್ ಒಂದು ಬಿಟ್ಟು ಯಾವುದೇ ಕೋರ್ಸ್ ಜೊತೆಗೆ ಗಣಿತ ಓದಿರಬೇಕು ಜೊತೆಗೆ BED+TET ಆಗಿರಬೇಕು


logoblog

Thanks for reading As per nEP -2020, the Teacher Selection Process will take place hereafter

Previous
« Prev Post

No comments:

Post a Comment