Friday 19 February 2021

Relevant useful information about "Goods and Service Gettax" for upcoming competitive exams (* G.S.T *).

  MahitiVedike Com       Friday 19 February 2021
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ( *G.S.T*) "ಗೂಡ್ಸ್ ಅಂಡ್ ಸರ್ವಿಸ್ ಗೆಟ್ಯಾಕ್ಸ್" ಬಗ್ಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ.
👇👇👇👇

 "ಒಂದು ದೇಶ ಒಂದು ತೆರಿಗೆ ಒಂದೇ ಮಾರುಕಟ್ಟೆ".

 ಜಿ ಎಸ್ ಟಿ ಗೆ ಸಂಬಂಧಿಸಿದ ಮೊದಲ ಸಮಿತಿ ಯಾವುದು? 
 *ಆಸಿಮ್ ದಾಸ್ ಗುಪ್ತ ಸಮಿತಿ*

 ಜಿ ಎಸ್ ಟಿ ಗೆ ಸಂಬಂಧಿಸಿದ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ= *122ನೆ ಮಸೂದೆ 2014*

 ಜಿ ಎಸ್ ಟಿ  ಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ ಯಾವುದು? 
 *ಆಸ್ಸಂ*( 2016 ಆಗಸ್ಟ್ 12)

 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ರಾಜ್ಯಗಳ ಸಂಖ್ಯೆ= *24*

 ಜಿ ಎಸ್ ಟಿ ಮಸೂದೆಗೆ ರಾಷ್ಟ್ರಪತಿಗಳು ಸಹಿಹಾಕಿದ ದಿನಾಂಕ? 
*2016 ಸಪ್ಟೆಂಬರ್ 8*

 ಜಿಎಸ್ ಟಿ ಎಷ್ಟನೇ ತಿದ್ದುಪಡಿಯಾಗಿದೆ? 
*101ನೆ ತಿದ್ದುಪಡಿ*

 ಜಿಎಸ್ ಟಿ  ಜಾರಿಯಾದ ದಿನಾಂಕ= *ಜುಲೈ1 2017*

 *ಜುಲೈ 1ನ್ನು* ಜಿ ಎಸ್ ಟಿ ದಿನ ಎಂದು ಆಚರಿಸಲಾಗುತ್ತದೆ, 

 ಜಿ ಎಸ್ ಟಿ ಇದೊಂದು *ಪರೋಕ್ಷ ತೆರಿಗೆಯಾಗಿದೆ*

 ಜಿ ಎಸ್ ಟಿ ಯಲ್ಲಿ ಒಟ್ಟು *17 ತೆರಿಗೆಗಳನ್ನು* ವಿಲೀನಗೊಳಿಸಲಾಗಿದೆ, 

 ಜಿ ಎಸ್ ಟಿ  ಯಲ್ಲಿ ನಾಲ್ಕು ಪ್ರಕಾರದ ತೆರಿಗೆಗಳಿವೆ.
1) "C-GST"
2)"S-GST"
3)"I-GST" 
4)"UT-GST"

 ಜಿ ಎಸ್ ಟಿ ಯನ್ನು ಜಾರಿಗೊಳಿಸಲು *18 ಬಾರಿ ಸಭೆ ನಡೆಸಿದೆ*

 ಜಿ ಎಸ್ ಟಿ  ಮಂಡಳಿ ಅಧ್ಯಕ್ಷರು= *ಕೇಂದ್ರ ಹಣಕಾಸು ಮಂತ್ರಿಗಳು*

 ಸಂವಿಧಾನದ *279(A*) ವಿಧಿ ಅನುಸಾರ ಜಿ ಎಸ್ ಟಿ ಪರಿಷತ್ತು ರೂಪಗೊಂಡಿದೆ,

 ಜಿ ಎಸ್ ಟಿ ಯ ಪ್ರಚಾರ ರಾಯಬಾರಿ= *ಅಮಿತಾ ಬಚ್ಚನ್*

 ಪ್ರಪಂಚದಲ್ಲಿ ಜಿಎಸ್ ಟಿ ಯನ್ನು ಜಾರಿಗೊಳಿಸಿದ ಮೊದಲ ದೇಶ= *ಫ್ರಾನ್ಸ್* (1954)

 *ಪೆಟ್ರೋಲಿಯಂ ಮತ್ತು ಅಲ್ಕೋಹಾಲ್* ಇವು  ಜಿ ಎಸ್ ಟಿ ಇಂದ ವಿನಾಯತಿ ಪಡೆದಿವೆ,
logoblog

Thanks for reading Relevant useful information about "Goods and Service Gettax" for upcoming competitive exams (* G.S.T *).

Previous
« Prev Post

No comments:

Post a Comment