ವಿಜ್ಞಾನ ಪ್ರಶ್ನೋತ್ತರಗಳು ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
👇👇👇👇👇👇👇👇
8 ದ್ಯುತಿ ಸಂಶ್ಲೇಷಣ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ
ಸೂರ್ಯನ ಬೆಳಕು
9 ವಿಟಮಿನ್ ' ಸಿ' ಕೊರತೆಯಿಂದ ಉಂಟಾಗುವ ಅನಾರೋಗ್ಯ
ಸ್ಕರ್ವಿ
10 ಟೆಲಿಫೋನ್ ಕಂಡು ಹಿಡಿದಂತಹ ವಿಜ್ಞಾನಿ
ಗ್ರಹಾಂಬೆಲ್
11 ಯಾವ ಕ್ಷೇತ್ರಕ್ಕೆ ಆಕಾಶಕಾಯಗಳ ಅಧ್ಯಯನ ಸಂಬಂಧಿಸಿದೆ
ಖಗೋಳಶಾಸ್ತ್ರ
12 ವಿದ್ಯುತ್ ಪ್ರವಾಹವನ್ನು ಅಳೆಯುವ ಮಾಪಕ ಯಂತ್ರ
ಗ್ಯಾಲ್ವನೋಮೀಟರ್
13 ಜೈವಿಕ ವಿಕಸನದ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು?
ಚಾರ್ಲ್ ಸ್ ಡಾರ್ವಿನ್
14 ದೇಹದ ಯಾವ ಅಂಗವು ಕ್ಷಯರೋಗಕ್ಕೆ ತುತ್ತಾಗುತ್ತದೆ?
ಶ್ವಾಸಕೋಶ
15 ದ್ವಿದಳ ಧಾನ್ಯ ದಲ್ಲಿ ಇದು ಯಥೇಚ್ಚರವಾಗಿರುತ್ತದೆ?
ಪ್ರೊಟೀನ್
16 ಗಳಗಂಡ ಕಾಯಿಲೆಯು ಯಾವ ಕೊರತೆಯಿಂದ ಉಂಟಾಗುತ್ತದೆ?
ಆಯೋಡಿನ್
76 ಕೋಶದ 'ಶಕ್ತಿ ಗೃಹ'?
ಮೈಟೋಕಾಂಡ್ರಿಯಾ
77 92 U 235 ನ ಪರಮಾಣು ಬೀಜದಲ್ಲಿನ ಎಲೆಕ್ಟ್ರಾನ್ ಗಳ ಸಂಖ್ಯೆ?
ಸೊನ್ನೆ
78 ಒಂದು ಖಾಲಿ ಪ್ಲಾಸ್ಕಿನ್ ತೂಕ 17ಗ್ರಾಂ. ಪೂರ್ತಿಮದ್ಯಸಾರದಿಂದ ತುಂಬಿದಾಗ 193 ಗ್ರಾಂ. ತೂಗುತ್ತದೆ. ಮಧ್ಯ ಸಾರದ ಸಾಂದ್ರತೆ 0.80 ಗ್ರಾಂ ಸೆಂ. ಮೀ 3. ಆದರೆ ಪ್ಲಾಸ್ಕಿನ ಗಾತ್ರ.
220 ಸೆಂ. ಮೀ 3
79 ಕ್ಲೋರಿನ್ ಮೂರು ಅಣುಗಳನ್ನು ಸರಿಯಾಗಿ ಸೂಚಿಸುವ ರೀತಿ
3CI2
80 ವಾಯುಭಾರಮಾಪಕವನ್ನು ಕಲ್ಲಿದ್ದಲು ಗಣಿಯೊಳಗೆ ತೆಗೆದುಕೊಂಡು ಹೋದಾಗ, ಪಾದರಸದ ಮಟ್ಟವು
ಏರುತ್ತದೆ
81 ದ್ಯುತಿಸಂಶ್ಲೇಷಣೆ ಮುಂದುವರಿಯಲು, ಅವಶ್ಯಕತೆ ಇಲ್ಲದಿರುವ ಅಂಶ
ಆಮ್ಲಜನಕ
82 ಸೂರ್ಯನಿಗೆ ಅತಿ ಸಮೀಪದ ಗ್ರಹ
ಬುಧ
83 ಕರ್ಪೂರವನ್ನು ಉರಿಸಿದಾಗ
ದ್ರವರೂಪಕ್ಕೆ ಬಾರದೇ ಅನಿಲವಾಗುತ್ತದೆ
84 ಹುಚ್ಚು ನಾಯಿ ಕಡಿತದಿಂದ ಬರುವ ರೋಗ
ರೇಬಿಸ್
85 ಲೋಹಾಂಶವಿಲ್ಲದ ಕ್ಷಾರ
ಅಮೋನಿಯಂ ಹೈಡ್ರಾಕ್ಸೈಡ್
86 ಮಧ್ಯವರ್ತಿಯ ಅವಶ್ಯಕತೆ ಇಲ್ಲದೆ ಶಾಖ ಪ್ರಸಾರವಾಗುವ ಬಗೆ.
ಉಷ್ಣ ವಿಕಿರಣ
87 ಅಕಶೇರುಕಕ್ಕೆ ಉದಾಹರಣೆ
ಎರೆಹುಳು
88 ಯಾವುದು ರಾಸಾಯನಿಕ ಬದಲಾವಣೆ?
ಬೆಣ್ಣೆ ತುಪ್ಪವಾಗುವುದು
89 'ಡಿ 'ಜೀವಸತ್ವದ ಕೊರತೆಯಿಂದ ಉಂಟಾಗುವುದು.
ರಿಕೆಟ್ಸ್
90 ಅಡುಗೆ ಸೋಡಾದ ಮತ್ತೊಂದು ಹೆಸರು
ಸೋಡಿಯಂ ಬೈಕಾರ್ಬೊನೇಟ್
91 ಯಾವುದನ್ನು ಅಳೆಯಲು ಜ್ಯೋತಿರ್ವರ್ಷವನ್ನು ಮೂಲ ಮಾನವಾಗಿ ಬಳಸುವರು
ದೂರ
92 ಸೂಕ್ಷ್ಮಾಣು ಜೀವಿಗಳಲ್ಲಿ ಅತಿ ಸಣ್ಣದು
ವೈರಸ್
93 1.5 ಅಂಪೇರ್ ವಿದ್ಯುತ್ ಪ್ರವಾಹ, 12 ಓಲ್ಡ್ ಕಾರಿನ ದೀಪದ ಮೂಲಕ ಹರಿದರೆ, ಆ ದೀಪದ ಸಾಮರ್ಥ್ಯವು
18 ವ್ಯಾಟ್
94 ಯಾವುದು ಅರೆವಾಹಕ?
ಸಿಲಿಕಾನ್
95 ಮಾನವನ ದೇಹದ ನಿರುಪಯುಕ್ತ ಅಂಗ
ಅಪೆಂಡಿಕ್ಸ್
96 ಒಂದು ವಸ್ತುವಿನ ಮೇಲೆ 15 ನ್ಯೂಟನ್ ಬಲಪ್ರಯೋಗವಾದಾಗ, 60 ಮೀ. ಸೆಂ2 ವೇಗೋತ್ಕರ್ಷ ಉಂಟಾದರೆ, ಆ ವಸ್ತುವಿನ ದ್ರವ್ಯರಾಶಿ.
0.25ಕಿ ಗ್ರಾಂ.
97 ಆಲ್ಕೈನುಗಳ ಸಾಮಾನ್ಯ ಸೂತ್ರ
CnH2n-2
98 ಅಣುರೂಪದಲ್ಲಿರುವ ಸಾರಜನಕವನ್ನು ಯಾವುದು ಹೀರಿಕೊಳ್ಳುವ ಶಕ್ತಿ ಹೊಂದಿದೆ?
ಬ್ಯಾಕ್ಟೀರಿಯಾ
99 ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ
ರಕ್ತಾತೀತವಿಕಿರಣ
100 ಪ್ರಸಾರವಾಗುತ್ತಿರುವ ಅಡ್ಡಲೆಯ ಒಂದು ಉಬ್ಬು ಮತ್ತು ಅದರ ಪಕ್ಕದ ತಗ್ಗುಗಳಿರುವ ದೂರ 0.5 ಮೀ. ಅಲೆಯ ತರಂಗದೂರ.
1ಮೀ.
ನೋಟ್ಸ್ ಮಾಡಿಕೊಳ್ಳಿ
* ಭಾರತೀಯ ಸೆಣಬು ಸಂಶೋಧನಾ ಸಂಸ್ಥೆ ಇರುವ ಸ್ಥಳ - ಕಲ್ಕತ್ತಾ
ಸ್ಥಾಪನೆ - 1947 ಫೆಬ್ರುವರಿ 02.
* ರಾಷ್ಟ್ರೀಯ ಸೆಣಬು ಮಂಡಳಿ ಇರುವುದು - ಕಲ್ಕತ್ತಾದಲ್ಲಿ
ಸ್ಥಾಪನೆ - 2010 ಏಪ್ರಿಲ್ 01.
* ಕರ್ನಾಟಕದ ರೇಷ್ಮೆ ಪಟ್ಟಣ - ರಾಮನಗರ.
* ಕೇಂದ್ರೀಯ ರೇಷ್ಮೆ ಮಂಡಳಿ ಇರುವುದು - ಬೆಂಗಳೂರು.
* ಭಾರತದ ಬಹುತೇಕ ಸಕ್ಕರೆ ಕಾರ್ಖಾನೆಗಳು ಗಂಗಾ ನದಿಯ ಬಯಲಿನಲ್ಲಿ ಕೇಂದ್ರೀಕೃತವಾಗಿವೆ.
ಅತಿ ಹೆಚ್ಚು ಕಾರ್ಖಾನೆಗಳು ಇರುವುದು ಉತ್ತರಪ್ರದೇಶ ರಾಜ್ಯದಲ್ಲಿ.
* ಸುಜಲಾನ್ ಪವನ ವಿದ್ಯುತ್ ಯೋಜನೆ ಇರುವ ರಾಜ್ಯ - ಮಹಾರಾಷ್ಟ್ರ.
* ನರೋರಾ ಅಣು ವಿದ್ಯುತ್ ಸ್ಥಾವರ ಗಂಗಾ ನದಿ ದಡದಲ್ಲಿ ಇದೆ.
* ತಮಿಳುನಾಡಿನ ಕೂಡ೦ಕುಳಂ ಅಣು ವಿದ್ಯುತ್ ಸ್ಥಾವರ ರಷ್ಯಾದ ಸಹಭಾಗಿತ್ವದಲ್ಲಿ ಸ್ಥಾಪನೆಯಾದ ಸಂಧರ್ಭದಲ್ಲಿ ಇದ್ದ ಭಾರತದ ಪ್ರಧಾನಮಂತ್ರಿ - ರಾಜೀವ ಗಾಂಧಿ.
* ದೆಹಲಿ ಸುಲ್ತಾನರ ಕಾಲದಲ್ಲಿ ನಾಯಿಬ್ ಎಂದರೆ - ಸುಲ್ತಾನ ಅಸಮರ್ಥನಾಗಿದ್ದಾಗ ಕಾರ್ಯನಿರ್ವಹಿಸುವ ಅಧಿಕಾರಿ.
ದೆಹಲಿ ಸುಲ್ತಾನರ ಮೊದಲ ನಾಯಿಬ್ - ಬಲ್ಬನ್.
* ಸೇರಹುಲ್ ಹಬ್ಬ ಆಚರಿಸುವ ರಾಜ್ಯ - ಜಾರ್ಖಂಡ್.
* ಅಧಿಕಾರದಲ್ಲಿ ಇದ್ದಾಗಲೇ ಹೆಲಿಕಾಪ್ಟರ್ ದುರಂತದಲ್ಲಿ ನಿಧನ ಹೊಂದಿದ ಲೋಕಸಭಾ ಸ್ಪೀಕರ್ - ಜಿ. ಎಂ.ಸಿ. ಬಾಲಯೋಗಿ.
* ಕೆ.ಪೀ. ಗೀತಾಕೃಷ್ಣನ ಸಮಿತಿ ಸಂಬಂಧಿಸಿದ್ದು - ವೆಚ್ಚ ಸುಧಾರಣೆಗೆ.
* ಡೋಕಡೋ ದ್ವೀಪಗಳು - ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಿನ ವಿವಾದ ಸ್ಥಳ
No comments:
Post a Comment