Subject Language : Kannada
Which Department : all
Place : Karnataka
Announcement Date : 26/10/2021
Subject Format : PDF/JPJ
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
ಜಮ್ಮು ಮತ್ತು ಕಾಶ್ಮೀರ ಬಗ್ಗೆ ಸಂಕ್ಷಿಪ್ತ ಮಾಹಿತಿ
ಜಮ್ಮು ಮತ್ತು ಕಾಶ್ಮೀರ ಭಾರತದಲ್ಲಿ ಎರಡು ರಾಜಧಾನಿಗಳನ್ನು ಹೊಂದಿರುವ ಏಕೈಕ ಕೇಂದ್ರಾಡಳಿತ ಪ್ರದೇಶವಾಗಿದೆ.
ಜಮ್ಮು ಮತ್ತು ಕಾಶ್ಮೀರ ಬೇಸಿಗೆ ರಾಜಧಾನಿ - ಶ್ರೀನಗರ
ಚಳಿಗಾಲದ ರಾಜಧಾನಿ - ಜಮ್ಮು
ಜಮ್ಮು ಮತ್ತು ಕಾಶ್ಮೀರ ಒಂದು ಕೇಂದ್ರಾಡಳಿತ ಪ್ರದೇಶವಾಗಿದೆ .
ಭಾರತದ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶ- ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರದ ನೃತ್ಯ- ಚಾಕ್ರಿ
ದಿನಾಂಕ 05-08-2019 ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಸಂವಿಧಾನದ 370 ನೇ ವಿಧಿ ಮತ್ತು 35 ( A ) ನೇ ವಿಧಿಗಳನ್ನು ರದ್ದುಗೊಳಿಸಲಾಗಿದೆ .
ಜಮ್ಮು ಮತ್ತು ಕಾಶ್ಮೀರ ಆಡಳಿತ ಭಾಷೆ =ಉರ್ದು.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉರಿಸೇನಾ ಸೆಕ್ಟರ್ ಇದೆ .
ಇತ್ತೀಚೆಗೆ ಉರಿಸೇನಾ ಸೆಕ್ಟರ್ ಭಯೋತ್ಪಾದನೆ ಕುರಿತು ಸುದ್ದಿಯಲ್ಲಿತ್ತು .
ಜಮ್ಮು ಮತ್ತು ಕಾಶ್ಮೀರವು ಭಾರತದಲ್ಲಿ ಕೇಸರಿಯನ್ನು ಬೆಳೆಯುವ ಏಕೈಕ ಕೇಂದ್ರಾಡಳಿತ ಪ್ರದೇಶವೇ.
ಜಮ್ಮು ಮತ್ತು ಕಾಶ್ಮೀರವು ಭಾರತದೊಂದಿಗೆ ವಿಲೀನವಾಗುವ ಸಂದರ್ಭದಲ್ಲಿ ರಾಜ ಹರಿಸಿಂಗ್ ಅಲ್ಲಿಯ ರಾಜನಾಗಿದ್ದ .
ಜಮ್ಮು ಮತ್ತು ಕಾಶ್ಮೀರದಲ್ಲಿರುವ ಉಲ್ಲಾರ್ ಸರೋವರವು ಭಾರತದ ಅತಿ ದೊಡ್ಡ ಸಿಹಿನೀರಿನ ಸರೋವರವಾಗಿದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ ದಾಲ್ ಸರೋವರ ಇದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಅತ್ಯಂತ ಉದ್ದವಾದ ಕಾಲುವೆ ಚೆನಾನಿ - ನಾತ್ರಿ ಕಾಲುವೆ ಇದೆ .
"ಕಲ್ಲಣ" ರಚಿಸಿದ ರಾಜತರಂಗಿಣಿ ಕೃತಿಯು ಕಾಶ್ಮೀರದ ಇತಿಹಾಸದ ಬಗ್ಗೆ ತಿಳಿಸುತ್ತದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ " ಅಮರನಾಥ ದೇವಾಲಯ " ( ಅಮರನಾಥ ಗುಹೆ ) ಇದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ ವೈಷ್ಟೋದೇವಿ ದೇವಾಲಯ ಇದೆ .
ಜಮ್ಮು ಜಮ್ಮು ಮತ್ತು ಕಾಶ್ಮೀರದಲ್ಲಿ ಅನಂತನಾಗ್ ಜಿಲ್ಲೆ ಇದೆ .
ಜಮ್ಮು ಮತ್ತು ಕಾಶ್ಮೀರದಲ್ಲಿರುವ "ಸಿಯಾಚಿನ್ " ಪ್ರಪಂಚದ ಅತಿ ಎತ್ತರದ ಯುದ್ಧ ಭೂಮಿಯಾಗಿದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಅತಿ ದೊಡ್ಡ ರೈಲ್ವೆ ಸುರಂಗ ಮಾರ್ಗ ಇದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ ' ಜವಾಹರ್ ಸುರಂಗ ಮಾರ್ಗ ಇದೆ .
ಜಮ್ಮು ಮತ್ತು ಕಾಶ್ಮೀರದ ಮೊಟ್ಟ ಮೊದಲ ಮಹಿಳಾ ಮುಖ್ಯಮಂತ್ರಿ ಮಹೆಬೂಬ ಮುಫಿ ' .
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಅತಿ ಎತ್ತರದ ಶಿಖರ " ಕೆ 2' ಅಥವಾ ಮೌಂಟ್ ಗಾತ್ವಿನ್ ಅಸ್ಟಿನ್ ಇದೆ .
ಈ ಶಿಖರದ ಎತ್ತರ 8611 ಮೀ . ಈ ಶಿಖರವು ಕಾರಕೋರಂ ಶ್ರೇಣಿಯಲ್ಲಿ ಕಂಡುಬರುತ್ತದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ ಪೂಂಚ್ ಜಿಲ್ಲೆ ಇದೆ .
ಶೇಖ್ ಅಬ್ದುಲ್ಲಾ ರವರನ್ನು " ಶೇರ್ - ಇ - ಕಾಶ್ಮೀರ್ ಎಂದು ಕರೆಯಲಾಗುತ್ತದೆ
ಭಾರತದಲ್ಲಿ ಅತಿ ಎತ್ತರದ ಪ್ರದೇಶದಲ್ಲಿ ಮೋಟಾರು ವಾಹನ ಚಲಿಸಬಲ್ಲ ರಸ್ತೆ '"ಲೇಹ್ - ನೋಬಾ" ಎಂಬ ಸ್ಥಳಗಳು ಜಮ್ಮು ಮತ್ತು ಕಾಶ್ಮೀರದಲ್ಲಿವೆ .
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸದಸ್ಯರ ಅಧಿಕಾರವಧಿ- 5 ವರ್ಷಗಳು .
ಜಮ್ಮು ಮತ್ತು ಕಾಶ್ಮೀರಕ್ಕೆ ಮಾಹಿತಿ ಹಕ್ಕು ಅಧಿನಿಯಮ ( 2005 ) ಅನ್ವಹಿಸುತ್ತದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ ದಚಿಗಮ್ ರಾಷ್ಟ್ರೀಯ ಉದ್ಯಾನವನ ಇದೆ . ಈ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಶ್ಮೀರಿ ಕಡವೆ ಪ್ರಾಣಿಗಳು ಕಂಡು ಬರುತ್ತದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ ಕಿಶ್ವಾರ್ ರಾಷ್ಟ್ರೀಯ ಉದ್ಯಾನವನ ಇದೆ .
101 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನವು ಜಮ್ಮುವಿನಲ್ಲಿ ನಡೆಯಿತು .
ಕಿಶನ್ ಗಂಗಾ ನದಿ ವಿವಾದವು ಭಾರತ ಮತ್ತು ಪಾಕಿಸ್ತಾನದ ನಡುವೆ ಇದೆ .
ಜಮ್ಮು ಮತ್ತು ಕಾಶ್ಮೀರದಲ್ಲಿ ಖರ್ಚುಂಗ್‌ಲಾ ಪರ್ವತ ಶ್ರೇಣಿ ಇದೆ .
ಜಮ್ಮು ಮತ್ತು ಕಾಶ್ಮೀರದ ಉದಾಂಪುರ್ ಸ್ಥಳದಲ್ಲಿ ಭಾರತೀಯ ಸೇನೆಯ ಉತ್ತರ ಕಮಾಂಡ್ ಇದೆ
ಕಂಡುಬರುತ್ತದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಂಧೂ ನಾಗರಿಕತೆಗೆ ಸಂಬಂಧಿಸಿದ ಮಾಂಡು ಪ್ರದೇಶವಿದೆ . ಇದು ಅತ್ಯಂತ ಉತ್ತರದಲ್ಲಿ ಕಂಡು ಬರುವ ಪ್ರದೇಶ
ಜಮ್ಮು ಮತ್ತು ಕಾಶ್ಮೀರದ ಡಾಸ್ ಪ್ರದೇಶವು ಭಾರತದ ಅತಿ ಕಡಿಮೆ ಉಷ್ಣಾಂಶ ಹೊಂದಿದ ಪ್ರದೇಶವಾಗಿದೆ
ಹೊಕೆರ್ಸಾರ್ ತೇವ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಕಂಡುಬರುತ್ತದೆ .
ಜಮ್ಮು ಮತ್ತು ಕಾಶ್ಮೀರವು ಪಾಕಿಸ್ತಾನ ಮತ್ತು ಚೀನಾದೊಂದಿಗೆ ಗಡಿ ಹಂಚಿಕೊಂಡಿದೆ .
2019 ಫೆಬ್ರುವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪುರ ಹತ್ತಿರ ಭಯೋತ್ಪಾದನಾ ದಾಳಿ ಮಾಡಲಾಗಿತ್ತು .
No comments:
Post a Comment