Saturday 10 April 2021

Year Place and President of All India Kannada Literary Conferences

  MahitiVedike Com       Saturday 10 April 2021
Subject : Notes 
Subject Language : Kannada
Which Department : all
Place : Karnataka
Announcement Date : 10/04/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
 

ಅಖಿಲ ಭಾರತ ಕನ್ನಡ ಸಾಹಿತ್ಯ  ಸಮ್ಮೇಳನಗಳ ವರ್ಷ ಸ್ಥಳ ಮತ್ತು ಅಧ್ಯಕ್ಷರು



1. 1915 - ಬೆಂಗಳೂರು - ಎಚ್.ವಿ.ನಂಜುಂಡಯ್ಯ

2. 1916 - ಬೆಂಗಳೂರು - ಎಚ್.ವಿ.ನಂಜುಂಡಯ್ಯ

3. 1917 - ಮೈಸೂರು - ಎಚ್.ವಿ.ನಂಜುಂಡಯ್ಯ

4. 1918 - ಧಾರವಾಡ - ಆರ್.ನರಸಿಂಹಾಚಾರ್

5. 1919 - ಹಾಸನ - ಕರ್ಪೂರ ಶ್ರೀನಿವಾಸರಾವ್

6. 1920 - ಹೊಸಪೇಟೆ - ರೊದ್ದ ಶ್ರೀನಿವಾಸರಾವ

7. 1921 - ಚಿಕ್ಕಮಗಳೂರು - ಕೆ.ಪಿ.ಪುಟ್ಟಣ್ಣ ಶೆಟ್ಟಿ

8. 1922 - ದಾವಣಗೆರೆ - ಎಂ.ವೆಂಕಟಕೃಷ್ಣಯ್ಯ

9. 1923 - ಬಿಜಾಪುರ - ಸಿದ್ಧಾಂತಿ ಶಿವಶಂಕರ ಶಾಸ್ತ್ರಿ

10. 1924 - ಕೋಲಾರ - ಹೊಸಕೋಟೆ ಕೃಷ್ಣಶಾಸ್ತ್ರಿ

11. 1925 - ಬೆಳಗಾವಿ - ಬೆನಗಲ್ ರಾಮರಾವ್

12. 1926 - ಬಳ್ಳಾರಿ - ಫ.ಗು.ಹಳಕಟ್ಟಿ

13. 1927 - ಮಂಗಳೂರು - ಆರ್.ತಾತಾಚಾರ್ಯ

14. 1928 - ಕಲಬುರ್ಗಿ - ಬಿ ಎಂ ಶ್ರೀ

15. 1929 - ಬೆಳಗಾವಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್

16. 1930 - ಮೈಸೂರು - ಆಲೂರು ವೆಂಕಟರಾಯರು

17. 1931 - ಕಾರವಾರ - ಮುಳಿಯ ತಿಮ್ಮಪ್ಪಯ್ಯ

18. 1932 - ಮಡಿಕೇರಿ - ಡಿ ವಿ ಜಿ

19. 1933 - ಹುಬ್ಬಳ್ಳಿ - ವೈ.ನಾಗೇಶ ಶಾಸ್ತ್ರಿ

20. 1934 - ರಾಯಚೂರು - ಪಂಜೆ ಮಂಗೇಶರಾಯರು

21. 1935 - ಮುಂಬಯಿ - ಎನ್.ಎಸ್.ಸುಬ್ಬರಾವ್

22. 1937 - ಜಮಖಂಡಿ - ಬೆಳ್ಳಾವೆ ವೆಂಕಟನಾರಣಪ್ಪ

23. 1938 - ಬಳ್ಳಾರಿ - ರಂಗನಾಥ ದಿವಾಕರ

24. 1939 - ಬೆಳಗಾವಿ - ಮುದವೀಡು ಕೃಷ್ಣರಾಯರು

25. 1940 - ಧಾರವಾಡ - ವೈ.ಚಂದ್ರಶೇಖರ ಶಾಸ್ತ್ರಿ

26. 1941 - ಹೈದರಾಬಾದ್ - ಎ.ಆರ್.ಕೃಷ್ಣಶಾಸ್ತ್ರಿ

27. 1943 - ಶಿವಮೊಗ್ಗ - ದ.ರಾ.ಬೇಂದ್ರೆ

28. 1944 - ರಬಕವಿ - ಎಸ್.ಎಸ್.ಬಸವನಾಳ

29. 1945 - ಮದರಾಸು - ಟಿ ಪಿ ಕೈಲಾಸಂ

30. 1947 - ಹರಪನಹಳ್ಳಿ - ಸಿ.ಕೆ.ವೆಂಕಟರಾಮಯ್ಯ

31. 1948 - ಕಾಸರಗೋಡು - ತಿ.ತಾ.ಶರ್ಮ

32. 1949 - ಕಲಬುರ್ಗಿ - ಉತ್ತಂಗಿ ಚನ್ನಪ್ಪ

33. 1950 - ಸೊಲ್ಲಾಪುರ - ಎಮ್.ಆರ್.ಶ್ರೀನಿವಾಸಮೂರ್ತಿ

34. 1951 - ಮುಂಬಯಿ - ಗೋವಿಂದ ಪೈ

35. 1952 - ಬೇಲೂರು - ಎಸ್.ಸಿ.ನಂದೀಮಠ

36. 1954 - ಕುಮಟಾ - ವಿ.ಸೀತಾರಾಮಯ್ಯ

37. 1955 - ಮೈಸೂರು - ಶಿವರಾಮ ಕಾರಂತ

38. 1956 - ರಾಯಚೂರು - ಶ್ರೀರಂಗ

39. 1957 - ಧಾರವಾಡ - ಕುವೆಂಪು

40. 1958 - ಬಳ್ಳಾರಿ - ವಿ.ಕೆ.ಗೋಕಾಕ

41. 1959 - ಬೀದರ - ಡಿ.ಎಲ್.ನರಸಿಂಹಾಚಾರ್

42. 1960 - ಮಣಿಪಾಲ - ಅ.ನ. ಕೃಷ್ಣರಾಯ

43. 1961 - ಗದಗ - ಕೆ.ಜಿ.ಕುಂದಣಗಾರ

44. 1963 - ಸಿದ್ದಗಂಗಾ - ರಂ.ಶ್ರೀ.ಮುಗಳಿ

45. 1965 - ಕಾರವಾರ - ಕಡೆಂಗೋಡ್ಲು ಶಂಕರಭಟ್ಟ

46. 1967 - ಶ್ರವಣಬೆಳಗೊಳ - ಆ.ನೇ.ಉಪಾಧ್ಯೆ

47. 1970 - ಬೆಂಗಳೂರು - ದೇ.ಜವರೆಗೌಡ

48. 1974 - ಮಂಡ್ಯ - ಜಯದೇವಿತಾಯಿ ಲಿಗಾಡೆ

49. 1976 - ಶಿವಮೊಗ್ಗ - ಎಸ್.ವಿ.ರಂಗಣ್ಣ

50. 1978 - ದೆಹಲಿ - ಜಿ.ಪಿ.ರಾಜರತ್ನಂ

51. 1979 - ಧರ್ಮಸ್ಥಳ - ಗೋಪಾಲಕೃಷ್ಣ ಅಡಿಗ

52. 1980 - ಬೆಳಗಾವಿ - ಬಸವರಾಜ ಕಟ್ಟೀಮನಿ

53. 1981 - ಚಿಕ್ಕಮಗಳೂರು - ಪು.ತಿ.ನರಸಿಂಹಾಚಾರ್

54. 1981 - ಮಡಿಕೇರಿ - ಶಂ.ಬಾ.ಜೋಶಿ

55. 1982 - ಶಿರಸಿ - ಗೊರೂರು ರಾಮಸ್ವಾಮಿ ಐಯಂಗಾರ್

56. 1984 - ಕೈವಾರ - ಎ.ಎನ್.ಮೂರ್ತಿ ರಾವ್

57. 1985 - ಬೀದರ್ - ಹಾ.ಮಾ.ನಾಯಕ

58. 1987 - ಕಲಬುರ್ಗಿ - ಸಿದ್ದಯ್ಯ ಪುರಾಣಿಕ

59. 1990 - ಹುಬ್ಬಳ್ಳಿ - ಆರ್.ಸಿ.ಹಿರೇಮಠ

60. 1991 - ಮೈಸೂರು - ಕೆ.ಎಸ್. ನರಸಿಂಹಸ್ವಾಮಿ

61. 1992 - ದಾವಣಗೆರೆ - ಜಿ.ಎಸ್.ಶಿವರುದ್ರಪ್ಪ

62. 1993 - ಕೊಪ್ಪ್ಪಳ - ಸಿಂಪಿ ಲಿಂಗಣ್ಣ

63. 1994 - ಮಂಡ್ಯ - ಚದುರಂಗ

64. 1996 - ಹಾಸನ - ಚನ್ನವೀರ ಕಣವಿ

65. 1997 - ಮಂಗಳೂರು - ಕಯ್ಯಾರ ಕಿಞ್ಞಣ್ಣ ರೈ

66. 1999 - ಕನಕಪುರ - ಎಸ್.ಎಲ್.ಭೈರಪ್ಪ

67. 2000 - ಬಾಗಲಕೋಟೆ - ಶಾಂತಾದೇವಿ ಮಾಳವಾಡ

68. 2002 - ತುಮಕೂರು - ಯು.ಆರ್. ಅನಂತಮೂರ್ತಿ

69. 2003 - ಮೂಡುಬಿದಿರೆ - ಕಮಲಾ ಹಂಪನಾ

70. 2006 - ಬೀದರ್ - ಶಾಂತರಸ ಹೆಂಬೆರಳು

71. 2007 - ಶಿವಮೊಗ್ಗ - ನಿಸಾರ್ ಅಹಮ್ಮದ್

72. 2008 - ಉಡುಪಿ - ಎಲ್. ಎಸ್. ಶೇಷಗಿರಿ ರಾವ್

73. 2009 - ಚಿತ್ರದುರ್ಗ - ಎಲ್. ಬಸವರಾಜು

74. 2010. ಗದಗ - ಡಾ. ಗೀತಾ ನಾಗಭೂಷಣ

75. 2011 - ಬೆಂಗಳೂರು - ಜಿ. ವೆಂಕಟಸುಬ್ಬಯ್ಯ

76. 2012 - ಗಂಗಾವತಿ - ಸಿ.ಪಿ ಕೃಷ್ಣಕುಮಾರ್

77. 2013 - ವಿಜಾಪುರ - ಕೋ.ಚನ್ನಬಸಪ್ಪ

78. 2014 - ಕೊಡಗು - ನಾ ಡಿಸೋಜ

79. 2015 - ಶ್ರವಣಬೆಳಗೊಳ - ಡಾ. ಸಿದ್ದಲಿಂಗಯ್ಯ


logoblog

Thanks for reading Year Place and President of All India Kannada Literary Conferences

Previous
« Prev Post

No comments:

Post a Comment