Saturday 10 April 2021

Useful information for upcoming PSI and PC testing

  MahitiVedike Com       Saturday 10 April 2021
Subject :competitive exam related 
Subject Language : Kannada
Which Department : all
Place : Karnataka
Announcement Date : 10/04/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
     

        ಮುಂಬರುವ PSI, PC ಪರೀಕ್ಷೆಗೆ                       ಉಪಯುಕ್ತವಾಗುವ ಮಾಹಿತಿ


ಕರ್ನಾಟಕದಲ್ಲಿ ಒಟ್ಟು 7 ಪೋಲೀಸ್ ವಲಯಗಳಿವೆ .

ಕರ್ನಾಟಕದ 07 ನೇ ಪೊಲೀಸ್ ವಲಯ= ಬಳ್ಳಾರಿ

 ಪೊಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರನ್ನು IGP ಎಂದು ಕರೆಯುತ್ತಾರೆ 

ಕರ್ನಾಟಕದಲ್ಲಿ ಒಟ್ಟು ಪೊಲೀಸ್‌ ಜಿಲ್ಲೆಗಳು= 31

ಕರ್ನಾಟಕದಲ್ಲಿ ಒಟ್ಟು ಪೊಲೀಸ್ ಠಾಣೆಗಳ ಸಂಖ್ಯೆ
 923
( 2013 - 2014 ರ ಪ್ರಕಾರ ) 

 ಕರ್ನಾಟಕದಲ್ಲಿ ಒಟ್ಟು ಸರ್ಕಲ್ ಇನ್ಸ್‌ಪೆಕ್ಟರ್‌ ಕಛೇರಿ - 230

 ಕರ್ನಾಟಕದಲ್ಲಿ ಒಟ್ಟು ಪೊಲೀಸ್ ಉಪ ವಿಭಾಗಗಳ ಸಂಖ್ಯೆ - - 91

 ಕರ್ನಾಟಕ ಕೇಡರ್‌ಗೆ ನೇಮಕವಾದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ - ಶ್ರೀ ಜೀಜಾ ಹರಿಸಿಂಗ್ ,

ಭಾರತದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ -
 ಕಿರದ ಜೇಡಿ

 ಕರ್ನಾಟಕದ ಮೊದಲ ಮಹಿಳಾ ಪಿ.ಎಸ್.ಐ -
 ಇಂದಿರಾ

 ಭಾರತದ ಮೊದಲ ಮಹಿಳಾ DG & IGP
 ಶ್ರೀಮತಿ ಕಾಂಚನ ಚೌಧರಿ ಭಟ್ಟಾಚಾರ್ಯ 


ಕರ್ನಾಟಕದ ಮೊದಲ ಮಹಿಳಾ DG & IGP 
 ಶ್ರೀಮತಿ ನೀಲಮಣಿ ಎಸ್.ರಾಜು 

ರಾಷ್ಟ್ರೀಯ ಪೋಲಿಸ್ ಅಕಾಡೆಮಿ
 ಹೈದರಾಬಾದ್

 ಕರ್ನಾಟಕ ಪೊಲೀಸ್ ಅಕಾಡಮಿ - ಮೈಸೂರು

  ಇಂಡಿಯನ್ ಮಿಲಿಟರಿ ಅಕಾಡಮಿ-ಡೆಹರಾಡೂನ್

 ರಾಷ್ಟ್ರೀಯ ಪೊಲೀಸ್‌ ಸಂಸ್ಥೆ - ದೆಹಲಿ 

1.)DG & IGP = Director General and Inspector General of Police 

2.) DGP - Director General of Police

3.) ADGP . Additional Director General of Police

4.) IGP - Inspector General of Police

5.) DIGP- Deputy Inspector General of Police

6.) SP - Superintendent of Police

7.) DCP - Deputy Commissioner of police

 8.) ASP - Additional Superintendent of Police

 9.) DYSP - Deputy Superintendent of Police

10.) ACP - Assistant Commissioner of Police

11) CPI - Circle Police Inspector

12.) PI - Police Inspector

 13.) PSI - Police Sub Inspector 

14.) ASI - Assistant Sub Inspector 

15.) HC - Head Constable

 16.) PC - police Constable

logoblog

Thanks for reading Useful information for upcoming PSI and PC testing

Previous
« Prev Post

No comments:

Post a Comment