Friday, 26 March 2021

Two trains collide in Egypt, 32 passengers killed, many injured

  MahitiVedike Com       Friday, 26 March 2021
Subject : Breaking News 
Subject Language : Kannada
Which Department : all
Place : Karnataka
Announcement Date : 26/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

BREAKING : ಈಜಿಪ್ಟ್ 'ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ : 32 ಪ್ರಯಾಣಿಕರು ಸಾವು, ಹಲವರಿಗೆ ಗಾಯಈಜಿಪ್ಟ್ : ಈಜಿಪ್ಟ್ ನ ಸೊಹಾಗ್ ನಗರದ ಉತ್ತರ ಭಾಗದಲ್ಲಿ ಶುಕ್ರವಾರ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 32 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಮತ್ತು ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದಾರೆ ಎಂದು ಈಜಿಪ್ಟ್ ನ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 36 ಆಂಬ್ಯುಲೆನ್ಸ್ ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

BIG NEWS : ನಿಕಿತಾ ತೋಮರ್ ಕೊಲೆ ಪ್ರಕರಣ : ಅಪರಾಧಿಗಳಾದ ತೌಸೀಫ್ , ರೆಹಾನ್ ಗೆ ಜೀವಾವಧಿ ಶಿಕ್ಷೆ

ಬ್ಲೂಮ್ ಬರ್ಗ್ ವರದಿಪ್ರಕಾರ 32 ಪ್ರಯಾಣಿಕರು ಮೃತಪಟ್ಟಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಈಜಿಪ್ಟ್ ನ ಮಾಧ್ಯಮಗಳು ಗಾಯಾಳುಗಳ ಸಂಖ್ಯೆ 66ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. .

ಡಿಕ್ಕಿಯ ರಭಸಕ್ಕೆ ಮೂರು ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಳಿಯ ಮೇಲೆ ಬಿದ್ದ ಬೋಗಿಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕೆಲವು ಚಿತ್ರಗಳಲ್ಲಿ ರೈಲಿನ ಬೋಗಿಗಳು ನೀರಿನ ಕಾಲುವೆಮೇಲೆ ಹಳಿ ತಪ್ಪಿವೆ ಎಂಬುದನ್ನು ತೋರಿಸುತ್ತಿವೆ.

'ಅತಿ ವೇಗದಲ್ಲಿ ಚಲಿಸುತ್ತಿದ್ದ ರೈಲುಗಳು ಡಿಕ್ಕಿ ಹೊಡೆದವು, ಪರಿಣಾಮ ಎರಡು ಬೋಗಿಗಳು ನಾಶವಾದವು ಮತ್ತು ಮೂರನೇ ಒಂದು ಭಾ ವು ಉರುಳಿತು' ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಸಿಆರ್‌ಪಿಎಫ್ ವಾಹನದ ಮೇಲೆ ದಾಳಿ : ಇಬ್ಬರು ಉಗ್ರರ ಬಂಧನ
 
logoblog

Thanks for reading Two trains collide in Egypt, 32 passengers killed, many injured

Previous
« Prev Post

No comments:

Post a Comment