Friday, 26 March 2021

Here is the third video of "CD Lady" leading up against today's legislator Ramesh Zarakinina

  MahitiVedike Com       Friday, 26 March 2021
Subject : Ramesh zarakinina video 
Subject Language : Kannada
Which Department : all
Place : Karnataka
Announcement Date : 26/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

ಶಾಸಕ ರಮೇಶ್ ಜಾರಕಿನಹೊಳಿ ವಿರುದ್ಧ ಇಂದು ನೀಡಲು ಮುಂದಾದ "ಸಿಡಿ ಲೇಡಿ" ಇಲ್ಲಿದೆ ಮೂರನೇ ವಿಡಿಯೋ


ಬೆಂಗಳೂರು : ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿಡಿ ಪ್ರಕರಣದ ಸಿಡಿಲೇಡಿ ಇಂದು ಮೂರನೇ ವಿಡಿಯೋ ರಿಲೀಸ್ ಮಾಡಿದ್ದು, ಇಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ.

ಇಂದು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸಿಡಿಲೇಡಿ, ನಾನು 24 ದಿನದಿಂದ ನನಗೆ ಜೀವ ಬೆದರಿಕೆ ಇತ್ತು. ಈವಾಗ ನನಗೆ ಧೈರ್ಯ ಬಂದಿದೆ. ರಾಜ್ಯದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಇಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಹೇಳಿದ್ದಾಳೆ. ಎಲ್ಲ ಪಕ್ಷದ ನಾಯಕರು, ರಾಜ್ಯದ ಜನರು ನನಗೆ ಬೆಂಬಲಿಸುತ್ತಿದ್ದಾರೆ. ಹೀಗಾಗಿ ನನಗೆ ಧೈರ್ಯ ಬಂದಿದೆ. ವಕೀಲ ಜಗದೀಶ್ ಅವರ ಮೂಲಕ ಇಂದು ರಮೇಶ್ ಜಾರಕಿಹೊಳಿ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ.

100% ಗೊತ್ತು ನಮ್ಮ ಅಪ್ಪ ಸ್ವ ಇಚ್ಛೆಯಿಂದ ದೂರು ಕೊಟ್ಟಿಲ್ಲ. ಯಾಕೆಂದ್ರೇ ನಮ್ಮ ತಂದೆ-ತಾಯಿಗಳಿಗೆ ನಾ ಏನು ಅಂತ ಗೊತ್ತು. ನಮ್ಮ ತಂದೆ-ತಾಯಿ ಯಾವಾಗ ಸೇಫ್ ಆಗಿದ್ದಾರೆ ಅಂತ ಗೊತ್ತಾಗುತ್ತೋ ಆಗ ನಾನು ಎಸ್ ಐಟಿ ಮುಂದೆ ತನಿಖೆಗೆ ಹಾಜರಾಗುತ್ತೇನೆ ಎಂದಿದ್ದಾರೆ. ನಾನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್, ಬಸವರಾಜ್ ಬೊಮ್ಮಾಯಿಗೆ ಕೇಳಿಕೊಳ್ಳೋದಷ್ಟೇ.. ನಮ್ಮ ತಂದೆ ತಾಯಿಗೆ ರಕ್ಷಣೆ ಕೊಡಿಸಿ. ನಾನು 12ನೇ ತಾರೀಕಿಗೆ ಎಸ್ ಐಟಿ ಅಧಿಕಾರಿಗಳಿಗೆ ವೀಡಿಯೋ ನೀಡುತ್ತೇನೆ. ಆದ್ರೇ 13ನೇ ತಾರೀಕಿನಂದೇ ವೀಡಿಯೋ ಬಿಡುಗಡೆ ಆಗುತ್ತದೆ. ಈಗ ಹೇಳಿ ಎಸ್ ಐಟಿ ಅವರು ಯಾರ ಪರವಾಗಿದ್ದಾರೆ ಅಂತ ನಂಬೋದು ಎಂದಿದ್ದಾರೆ.

ಎರಡನೇ ವಿಡಿಯೋದಲ್ಲಿ ಹೇಳಿದ್ದೇನು?




 
logoblog

Thanks for reading Here is the third video of "CD Lady" leading up against today's legislator Ramesh Zarakinina

Previous
« Prev Post

No comments:

Post a comment