Saturday 13 March 2021

The subject of economics has been asked in many previous exams

  MahitiVedike Com       Saturday 13 March 2021


 ಅರ್ಥಶಾಸ್ತ್ರ ವಿಷಯ ಕುರಿತು ಹಿಂದಿನ ಅನೇಕ ಪರೀಕ್ಷೆಗಳಲ್ಲಿ ಕೇಳಲಾದ 


1)ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..? 
 ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್

2) "SAARC" ನ ಪ್ರಧಾನ ಕಚೇರಿ..? 
 ಕಟ್ಮಂಡು

3) ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ..? 
 ಜಿನಿವಾ

4) ಭಾರತದ "ಹತ್ತು ರೂಪಾಯಿ" ನೋಟಿನಲ್ಲಿ ಯಾರ ಸಹಿ ಇರುತ್ತದೆ..?
  RBI ಗವರ್ನರ್ ( “ಒಂದು ರೂಪಾಯಿ” ಮೇಲೆ ಹಣಕಾಸು ಕಾರ್ಯದರ್ಶಿ ಇಲಾಖೆ ಸಹಿ ಇರುತ್ತೆ,)

5)ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..? 
 ಹೆಚ್ಚುತ್ತದೆ

6) ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..?  
 11

7) "ILO" ಪ್ರಧಾನ ಕಛೇರಿ ಇರುವುದು..? 
 ಜಿನಿವಾ




8) “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..?
 ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ

9) ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..?
  ಜವಾಹರಲಾಲ್ ನೆಹರು

10)ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..?-
 ಭಾರತೀಯ ರಿಸರ್ವ್ ಬ್ಯಾಂಕ್

11)ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?- 
 ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ

12) 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..?-
 ಇಂದಿರಾಗಾಂಧಿಯವರು

13) ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..?-
  ಜವಾಹರಲಾಲ್ ನೆಹರು

14) “The Argumentative India” ಇದು ಯಾರ ಆತ್ಮಕಥನ..?-
 ಅಮರ್ತ್ಯಸೇನ

15)  ಯಾರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..?-
 ಎಂ ಎಸ್ ಸ್ವಾಮಿನಾಥನ್

16)  “ಆಪರೇಷನ್ ಫಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ..?-
 ಹಾಲು ಉತ್ಪಾದನೆ

17) ಹಣದ ಅಪಮೌಲ್ಯ ಎಂದರೆ..? –
 ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿ ಹಣದೊಂದಿಗೆ ಹೋಲಿಸಿದಾಗ ಹಣದ ಮೌಲ್ಯ ಕಡಿಮೆಯಾಗುವುದು





18)  "ಯುನಿಸೆಫ್"(UNICEF) ವಿಸ್ತರಣೆ..? – 
 ಯುನೈಟೆಡ್ ನೇಷೆನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್

19) ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖ್ಯೆ ಎಷ್ಟು..? 
 5

20)  ಭಾಗ್ಯಲಕ್ಷ್ಮಿ ಯೋಜನೆ ಎಂದರೆ..? –
 ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯ

21)ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? –
 ಮೀನುಗಳು

22)  ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..?  ಒಂದನೇ ಎಪ್ರಿಲ್

23) ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?- 
 ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು

24)ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ..?- 
 1945 ಅಕ್ಟೋಬರ್ 24

25) ಮಲೇಶಿಯಾ ದೇಶದ ಹಣದ ಹೆಸರು..? – 
 ರಿಂಗಿಟನ್

26) ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? –
 ಭಾರತೀಯ ಸ್ಟೇಟ್ ಬ್ಯಾಂಕ್

26) ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..? –
 RBI

27) ಶ್ವೇತ ಕ್ರಾಂತಿ ಹರಿಕಾರ..? –
 ವರ್ಗೀಸ್ ಕುರಿಯನ್

28)  “ಸಂಪತ್ತು ಬರಿದಾಗಿ ಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..? – 
 ದಾದಾಬಾಯಿ ನವರೋಜಿ

29) ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? –
 ವಿಶ್ವಬ್ಯಾಂಕ್

30)  ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? –
 ಅಂತರಾಷ್ಟ್ರೀಯ ಹಣಕಾಸು ನಿಧಿ

31) ಯಾವುದು ರಾಜ್ಯಗಳ ಮುಖ್ಯ ಆದಾಯ..? –
 ಮಾರಾಟ ತೆರಿಗೆ

32) ಭಾರತದ ಜನಗಳ ಮುಖ್ಯ ಉದ್ಯೋಗ..? –
 ಕೃಷಿ

33) ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..? – 
 ಅಕ್ಟೋಬರ್ 2, 2014

34) “ಬುಲ್ ಮತ್ತು ಬೇರಸ್” ಯಾವುದಕ್ಕೆ ಸಂಬಂಧಿಸಿದೆ..? 
 ಷೆರು ಮಾರುಕಟ್ಟೆ





35) “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..? 
 ಷೇರು ಮಾರುಕಟ್ಟೆ

36)“ಜೀವ ನಿರೀಕ್ಷಿಸುವಿಕೆ” ಎಂದರೆ..?-
 ಮನುಷ್ಯನ ಸರಾಸರಿ ಬದುಕಿವಿಕೆಯ ಕಾಲ

37) ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..? – 
 ಜಿನಿವಾ (TET-2020)

38) ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..? – 
 ದಕ್ಷಿಣ ಕನ್ನಡ

39) “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? – 
 ಅಡಂಸ್ಮಿತ್

 40)ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? –
 ಮೂರು ವರ್ಷಗಳು

41) ಹೊಸ "2000" ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..? 
15

42) ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು  ಸೇರಿಸಲಾಗಿದೆ..? – 
 ಪ್ರಾಥಮಿಕ ವಲಯ

43) ಹಣದುಬ್ಬರ ವೆಂದರೆ..? –
 ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ

44) ಯಾವ ಬ್ಯಾಂಕು “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿತು..? – 
 HSBC ಬ್ಯಾಂಕ್

45) "PAN" ನ ವಿಸ್ತರ ರೂಪ..? 
ಪರ್ಮೆಂಟ್ ಅಕೌಂಟ್ ನಂಬರ್

46) ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? – 
 one state Many world

47) ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? – 
 ಸೆಬಿ

48)ಪ್ರಸ್ತುತ RBI ಗೌರ್ನರ್? 
 ಶಕ್ತಿಕಾಂತ ದಾಸ್


logoblog

Thanks for reading The subject of economics has been asked in many previous exams

Previous
« Prev Post

No comments:

Post a Comment