Wednesday, 10 March 2021

The, Ra, Bendre biography

  MahitiVedike Com       Wednesday, 10 March 2021

               ದ, ರಾ,  ಬೇಂದ್ರೆ

 ಪೂರ್ಣ ಹೆಸರು= ದತ್ತಾತ್ರೇಯ ರಾಮಚಂದ್ರ ಬೇಂದ್ರೆ,

 ಜನನ= 31/1/1896
 
ಜನನ ಸ್ಥಳ= ಧಾರವಾಡದ ಸಾಧನಕೇರಿ

 ತಂದೆ= ರಾಮಚಂದ್ರ
 
ತಾಯಿ= ಅಂಬವ್ವ

 ಬಿರುದು= ವರಕವಿ, ಶಬ್ದಗಾರುಡಿಗ

 ಕಾವ್ಯನಾಮ= ಅಂಬಿಕಾತನಯದತ್ತ

 ಆತ್ಮಕಥನ= ನಡೆದು ಬಂದ ದಾರಿ

 ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು= 1973( ನಾಕುತಂತಿ ಕೃತಿಗೆ)

 ಮರಣ= 26/10/1981
(ಮುಂಬೈಯಲ್ಲಿ)

 ಕವನಸಂಕಲನಗಳು

1) ಕೃಷ್ಣಕುಮಾರಿ,
2) ಗರಿ. 
3) ನಾದಲೀಲೆ, 
4) ಉಯ್ಯಾಲೆ
5) ಮೇಘದೂತ, 
6) ಹಾಡು-ಪಾಡು, 
7) ಗಂಗಾವತಾರ, 
8) ಜೀವಲಹರಿ, 
9) ಯಕ್ಷ ಯಕ್ಷಿ
10) ನಾಕುತಂತಿ
11) ಬಾಹತ್ತರ. 
12) ಶ್ರೀ ಮಾತಾ
13) ಅರಳು-ಮರು. 
14) ಹೃದಯ ಸಮುದ್ರ, 
15) ಮುಕ್ತಕಂಠ, 
16) ಚೈತ್ಯಾಲಯ, 
17) ನಮನ. 
18) ಉತ್ತರಾಯಣ, 
19) ಮುಗಿಲ ಮಲ್ಲಿಗೆ
20) ಮತ್ತೆ ಶ್ರಾವಣ ಬಂತು, 
21) ಒಲವೇ ನಮ್ಮ ಬದುಕು, 
22) ಕಾಮಕಸ್ತೂರಿ
23) ಸಖೀಗೀತ, 
24) ಪರಾಕಿ, 
25) ಸೂರ್ಯಪಾನ, 

 ನಾಟಕಗಳು

1) ಹೊಸ ಸಂಸಾರ ಮತ್ತು ಇತರ ನಾಟಕಗಳು, 
2) ಹುಚ್ಚಾಟಗಳು, 
3) ದೆವ್ವದ ಮನೆ,
4) ಸಾಯೋಆಟ, 
5) ನಗೆಯ ಹೊಗೆ.
6) ತಿರುಕರ ಪಿಡುಗು, 
7) ಉದ್ದಾರ ಅಥರಾ ಇಥಾರ. 

ವಿಮರ್ಶೆ ಕೃತಿಗಳು

1) ಕುಮಾರವ್ಯಾಸ, 
2) ಸಾಹಿತ್ಯ ವಿರಾಟ ಸ್ವರೂಪ, 
3) ಮಹಾರಾಷ್ಟ್ರ ಸಾಹಿತ್ಯ, ಕನ್ನಡ ಸಾಹಿತ್ಯದ ನಾಲ್ಕು ನಾಯಕ ರತ್ನಗಳು, 

 ಪ್ರಶಸ್ತಿ, ಪುರಸ್ಕಾರ,

1943 ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.

1958ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

1964 ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ

1965 ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ.

1968 ರಲ್ಲಿ ‘ ಪದ್ಮಶ್ರೀ’ ಪ್ರಶಸ್ತಿ ಲಭಿಸಿತು.

1973 ರಲ್ಲಿ ‘ ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ

ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್.

ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.

ಬೇಂದ್ರೆಯವರು ರಚಿಸಿರುವ ಭಾವಗೀತೆಗಳು

1) ಯಾಕೋ ಕಾಣೆ ರುದ್ರ ವೀಣೆ.

2) ಶ್ರಾವಣಾ ಬಂತು

3) ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ.

4) ನೀ ಹೀಂಗ ನೋಡಬ್ಯಾಡ ನನ್ನ.

5) ಬಾರೊ ಸಾಧನಕೇರಿಗೆ.

6) ಇಳಿದು ಬಾ ತಾಯೆ ಇಳಿದು ಬಾ..

7) ನಾರೀ ನಿನ್ನ ಮಾರೀ ಮ್ಯಾಗ.

8) ಯುಗ ಯುಗಾದಿ ಕಳೆದರೂ.

9) ನಾನು ಬಡವಿ ಆತ ಬಡವ.

10) ಯಾರಿಗೂ ಹೇಳೋಣು ಬ್ಯಾಡ...

11) ಬಂಗಾರ ನೀರ ಕಡಲಾಚೆಗೀಚೆಗಿದೆ.

12) ಕುರುಡು ಕಾಂಚಾಣ ಕುಣಿಯುತ್ತಲಿತ್ತು

 ಕುವೆಂಪು ರವರ ಜೀವನ ಮತ್ತು ಸಾಹಿತ್ಯ ಪರಿಚಯ

 ಕುವೆಂಪು

 ಕನ್ನಡದ ಎರಡನೇ ರಾಷ್ಟ್ರಕವಿ.

ಜನನ= ಡಿಸೆಂಬರ್ ೨೯, ೧೯೦೪

 ಜನನ= ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ

 ತಂದೆ = ವೆಂಕಟಪ್ಪ

 ತಾಯಿ= ಸೀತಮ್ಮ

 ಕಾವ್ಯನಾಮ= ಮೊದಲು ಕಿಶೋರ ಚಂದ್ರಮಣಿ,, ನಂತರ ಕುವೆಂಪು ಕಾವ್ಯ ಎಂದು ಕಾವ್ಯನಾಮ ಆಯ್ತು, 

ಮರಣ= ನವೆಂಬರ್ 11, 1994 (ಮೈಸೂರಿನಲ್ಲಿ)

 ಕೃತಿಗಳು

ಮಹಾಕಾವ್ಯ
ಶ್ರೀ ರಾಮಾಯಣ ದರ್ಶನಂ  ಇದಕ್ಕೆ1967 ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ, 

ಖಂಡಕಾವ್ಯಗಳು
೧ ಚಿತ್ರಾಂಗದಾ

 ಕವನ ಸಂಕಲನಗಳು

1) ಕೊಳಲು
2) ಪಾಂಚಜನ್ಯ 
3) ನವಿಲು                    
4)ಕಲಾಸುಂದರಿ 
5) ಕಥನ ಕವನಗಳು 
6) ಕೋಗಿಲೆ ಮತ್ತು ಸೋವಿಯಟ್ ರಷ್ಯಾ 
7) ಪ್ರೇಮ ಕಾಶ್ಮೀರ 
 8) ಅಗ್ನಿಹಂಸ 
9) ಪಕ್ಷಿಕಾಶಿ 
 10) ಕಿಂಕಿಣಿ 
11) ಷೋಡಶಿ 
 12) ಚಂದ್ರಮಂಚಕೆ ಬಾ ಚಕೋರಿ  
 13) ಇಕ್ಷುಗಂಗೋತ್ರಿ
14) ಅನಿಕೇತನ
 15) ಜೇನಾಗುವ 
16) ಅನುತ್ತರಾ 
17)  ಮಂತ್ರಾಕ್ಷತೆ 
18) ಕದರಡಕೆ
 19) ಪ್ರೇತಕ್ಯೂ 
20) ಕುಟೀಚಕ 
 21) ಹೊನ್ನ ಹೊತ್ತಾರೆ
12) ಕೊನೆಯ ತೆನೆ ಮತ್ತುವಿಶ್ವಮಾನವ ಸಂದೇಶ

 ಕಥಾ ಸಂಕಲನ

1) ಸಂನ್ಯಾಸಿ ಮತ್ತು ಇತರ ಕಥೆಗಳು 

2) ನನ್ನ ದೇವರು ಮತ್ತು ಇತರ ಕಥೆಗಳು

 ಕಾದಂಬರಿಗಳು

1) ಕಾನೂರು ಹೆಗ್ಗಡತಿ (1936) 

2) ಮಲೆಗಳಲ್ಲಿ ಮದುಮಗಳು (1967)

 ನಾಟಕಗಳು

1) ಯಮನ ಸೋಲು
2) ಜಲಗಾರ
3) ಬಿರುಗಾಳಿ 
೪) ವಾಲ್ಮೀಕಿಯ ಭಾಗ್ಯ
5) ಮಹಾರಾತ್ರಿ 
6)) ಸ್ಶಶಾನ ಕುರುಕ್ಷೇತ್ರಂ 
7) ರಕ್ತಾಕ್ಷಿ
8) ಶೂದ್ರ ತಪಸ್ವಿ 
9) ಬೆರಳ್‍ಗೆ ಕೊರಳ್ 
 10) ಬಲಿದಾನ 
11) ಚಂದ್ರಹಾಸ
12) ಕಾನೀನ

ಪ್ರಬಂಧ

1) ಮಲೆನಾಡಿನ ಚಿತ್ರಗಳು

 ವಿಮರ್ಶೆ

1) ಕಾವ್ಯವಿಹಾರ
 2) ತಪೋನಂದನ
3) ವಿಭೂತಿಪೂಜೆ
4) ದ್ರೌಪದಿಯ ಶ್ರೀಮುಡಿ 
5) ರಸೋ ವೈ ಸಃ 

 ಆತ್ಮಕಥೆ

1) ನೆನಪಿನ ದೋಣಿಯಲ್ಲಿ (ಕುವೆಂಪು ಮದುವೆ ಪ್ರಸಂಗ)

 ಶಿಶು ಸಾಹಿತ್ಯ

1) ಅಮಲನ ಕಥ (1924)

2) ಮೋಡಣ್ಣನ ತಮ್ಮ

3) ಹಾಳೂರು

4) ಬೊಮ್ಮನಹಳ್ಳಿಯ ಕಿಂದರಿಜೋಗಿ

5) ನನ್ನ ಗೋಪಾಲ

6) ನನ್ನ ಮನೆ

7) ಮೇಘಪುರ ಮರಿವಿಜ್ಞಾನಿ 

8) ನರಿಗಳಿಗೇಕೆ ಕೋಡಿಲ್ಲ

 ಇತರೆ

1) ಜನಪ್ರಿಯ ವಾಲ್ಮೀಕಿ ರಾಮಾಯಣ

ಆಯ್ದ ಸಂಕಲನಗಳು

1) ಕನ್ನಡ ಡಿಂಡಿಮ

2) ಕಬ್ಬಿಗನ ಕೈಬುಟ್ಟಿ 

3) ಪ್ರಾರ್ಥನಾ ಗೀತಾಂಜಲಿ

4) ನುಡಿನಮನ

 ಪ್ರಶಸ್ತಿಗಳು

1)1955= ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( ಶ್ರೀ ರಾಮಾಯಣ ದರ್ಶನಂ)

2)1964= ಪದ್ಮಭೂಷಣ

3)1967= ಜ್ಞಾನಪೀಠ ಪ್ರಶಸ್ತಿ ( ಶ್ರೀ ರಾಮಾಯಣ ದರ್ಶನಂ)

4)1968= ಪಂಪ ಪ್ರಶಸ್ತಿ ( ಶ್ರೀ ರಾಮಾಯಣ ದರ್ಶನಂ)

5)1992= ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪದ್ಮವಿಭೂಷಣ, ನಾಡೋಜ ಪ್ರಶಸ್ತಿ,,
logoblog

Thanks for reading The, Ra, Bendre biography

Previous
« Prev Post

No comments:

Post a Comment