Sunday 14 March 2021

The main temples of the Hoysalas

  MahitiVedike Com       Sunday 14 March 2021


    ಹೊಯ್ಸಳರ ಪ್ರಮುಖ ದೇವಾಲಯಗಳು

 
ಹೊಯ್ಸಳರ ಕಾಲವನ್ನು ದೇವಾಲಯಗಳ ವಾಸ್ತು ಶಿಲ್ಪದ ಸುವರ್ಣ ಯುಗ ಎನ್ನುವರು,

 ಇವರ ವಾಸ್ತುಶಿಲ್ಪ ಶೈಲಿಯನ್ನು= ಹೊಯ್ಸಳ ಶೈಲಿ ("ವೇಸರ ಮತ್ತು ದ್ರಾವಿಡ್ ಶೈಲಿಗಳ ಮಿಶ್ರಣ")

ಹೊಯ್ಸಳರ ಶೈಲಿಯ ಪ್ರಮುಖ ಲಕ್ಷಣಗಳು

 ನಕ್ಷತ್ರಾಕಾರದ ತಳಪಾಯ, 

 ಪ್ರದಕ್ಷಿಣಪಥದ ದೇವಾಲಯದ ಹೊರಭಾಗದಲ್ಲಿದೆ, 

 ಸುಮಾರು ನಾಲ್ಕು ಅಡಿ ಎತ್ತರದ ನಕ್ಷತ್ರಾಕಾರದ ಜಗತಿ.

 ವೈವಿಧ್ಯಮಯ ರಚನೆ/ ವಿನ್ಯಾಸಗಳನ್ನು ಒಳಗೊಂಡ ನುಣುಪಾದ ಕಂಬಗಳು, 

 ವಿಸ್ತೃತ ಕೆತ್ತನೆ ಮತ್ತು ಸುಂದರವಾಗಿ ಕೆತ್ತಿರುವ ಮದನಿಕೆಯರ ವಿಗ್ರಗಳು, 

 ವಿಶಾಲವಾದ ನವರಂಗ ಮಂಟಪ (ಮಧ್ಯ)

 ಮುಖ್ಯ ದ್ವಾರದ ಎರಡೂ ಪಾರ್ಶ್ವಗಳಲ್ಲಿ ಸುಂದರವಾಗಿ ಕೆತ್ತಿರುವ ದ್ವಾರಪಾಲಕರನ್ನು ನಿಲ್ಲಿಸಲಾಗಿದೆ, 

 ವಾಸ್ತುಶಿಲ್ಪಕ್ಕೆ ಬಿಳಿ ಬಳಪದ ಕಲ್ಲು ಬಳಕೆ, 

 ಪಿರಮಿಡ್ ಆಕಾರದಲ್ಲಿರುವ  ವಿಮಾನ( ಶಿಖರ)

 ಒಂದರಿಂದ ಐದು ಗರ್ಭಗೃಹಗಳು.
1) ಏಕಕೂಟ, 
2) ದ್ವಿಕೂಟ, 
3) ತ್ರಿಕೂಟ, 
4) ಚತುಷ್ಕೂಟ, 
5) ಪಂಚಭೂಟ


1) ಬೇಲೂರಿನ ಚೆನ್ನಕೇಶವ ದೇವಾಲಯ= ಏಕಕೂಟ ವಾಗಿದೆ

2) ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ= ದ್ವಿಕೂಟ

3) ಸೋಮನಾಥಪುರದ ಕೇಶವ ದೇವಾಲಯ= ತ್ರಿಕೂಟ

4) ದೊಡ್ಡಗದ್ದವಳ್ಳಿಯ ಲಕ್ಷ್ಮಿ ದೇವಾಲಯ= ಚತುಷ್ಕೂಟ

5) ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯ= ಪಂಚಕೂಟ

 ಬೇಲೂರು ಮತ್ತು ಹಳೇಬೀಡು ಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದವರು ಹೊಯ್ಸಳರು
(SDA-2008)

 ಕರ್ನಾಟಕದಲ್ಲಿ ಬೇಲೂರು ದೇವಾಲಯಗಳಿಗೆ ಹೆಸರುವಾಸಿಯಾಗಿದೆ
(PC-2011)

 ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ ಜರುಗುತ್ತದೆ.(KSRP-2018)

 ಹೊಯ್ಸಳ ವಂಶದ ಮೊದಲ ಸ್ವತಂತ್ರ ರಾಜ= ವಿಷ್ಣುವರ್ಧನ
(KSRTC ಮೇಲ್ವಿಚಾರಕ-2009)

 
logoblog

Thanks for reading The main temples of the Hoysalas

Previous
« Prev Post

No comments:

Post a Comment