ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು.
1) _ಲಾಲ್ ಬಹದ್ದೂರ್ ಶಾಸ್ತ್ರಿ_
= ಜೈ ಜವಾನ್ ಜೈ ಕಿಸಾನ್.
2) ಸುಭಾಷ್ ಚಂದ್ರ ಬೋಸ್.
= " _ದಿಲ್ಲಿ ಚಲೋ".& "ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ."_
3) ಅಟಲ್ ಬಿಹಾರಿ ವಾಜಪೇಯಿ.
= _ಜೈ ವಿಜ್ಞಾನ._
4) ಬಾಲಗಂಗಾಧರ ತಿಲಕ್.
= _ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ._
5) ರಾಜೀವ್ ಗಾಂಧಿ._
= _ಮೇರಾಭಾರತ್ ಮಹಾನ್._
6) ದಯಾನಂದ್ ಸರಸ್ವತಿ.
= " _ಭಾರತ ಭಾರತೀಯರಿಗಾಗಿ "& "ವೇದಗಳಿಗೆ ಹಿಂತಿರುಗಿ."_
7) _ಇಂದಿರಾಗಾಂಧಿ_ .
= _ಗರಿಬಿ ಹಠಾವೋ._
8) ಜವಾಹರಲಾಲ್ ನೆಹರು.
= " _ಆರಾಮ್ ಹರಾಮ್ ಹೈ".& "ಹಿಂದಿ-ಚೀನಿ ಭಾಯಿ ಭಾಯಿ_ ."
9) ಮಹಾತ್ಮ ಗಾಂಧಿ.
= " _ಸತ್ಯ ಮತ್ತು ಅಹಿಂಸೆ ನನ್ನ ದೇವರು". & "ತೆರಿಗೆ ಕಟ್ಟಬೇಡಿ". "ಮಾಡು ಇಲ್ಲವೇ ಮಡಿ"._
10) ಭಗತ್ ಸಿಂಗ್.
= _ಇನ್ ಕ್ವಿಲಾಬ್ ಜಿಂದಾಬಾದ್._
11) ಸರ್ ಎಂ ವಿಶ್ವೇಶ್ವರಯ್ಯ.
= _ಯೋಚಿಸಿರಿ ಇಲ್ಲವೇ ಹಾಳಾಗುತ್ತೀರಿ._
12) ರಮಾನಂದರು .
= _ದೇವರು ಒಬ್ಬನೇ ಆತನೇ ಎಲ್ಲರ ತಂದೆ._
13) ಬಸವೇಶ್ವರರು .
= _ಕಾಯಕವೇ ಕೈಲಾಸ._
14) ಕಬೀರದಾಸ.
= _ರಾಮ ರಹಿಮ್ ಬೇರೆಯಲ್ಲ ಒಬ್ಬರೇ._
15) ಲಾಲಾ ಲಜಪತ್ ರಾಯ್.
= _ಸೈಮನ್ ಗೋ ಬ್ಯಾಕ್._
16) ಮದನ ಮೋಹನ ಮಾಳ್ವಿಯಾ.
= _ಸತ್ಯಮೇವ ಜಯತೆ._
17) ಮಮತಾ ಬ್ಯಾನರ್ಜಿ.
= _ಮಾ ಮಾತಿ ಮನುಷ್ಯ._
18) ಜಯಪ್ರಕಾಶ್ ನಾರಾಯಣ್.
= _ಇಂದಿರಾ ಹಠಾವೋ ದೇಶ ಬಚಾವೋ._
19) ನಾರಾಯಣ ಗುರು =
= _ಒಂದು ಧರ್ಮ ಒಂದು ಜಾತಿ ಒಬ್ಬನೇ ದೇವರು_ .
20) ಸ್ವಾಮಿ ವಿವೇಕಾನಂದ.
= _ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ_ .
21) ಡಾ// ಬಿ. ಆರ್ ಅಂಬೇಡ್ಕರ್.
= _ಇತಿಹಾಸ ಓದದವರು ಇತಿಹಾಸ ನಿರ್ಮಿಸಲಾರರು._
22) ಗೌತಮ ಬುದ್ಧ.
= _ಆಸೆಯೇ ದುಃಖಕ್ಕೆ ಮೂಲ._
23) ಬಂಕಿಮ ಚಂದ್ರ ಚಟರ್ಜಿ.
= _ಒಂದೇ ಮಾತರಂ._
24) ಕಬೀರದಾಸ .
= _ನಾಳೆ ಮಾಡುವ ಕೆಲಸ ಇಂದು ಮಾಡಿ. ಇಂದು ಮಾಡುವ ಕೆಲಸ ಈಗಲೇ ಮಾಡಿ._
25) ಗುರುನಾನಕ್ .
= _ತಮ್ಮನ್ನು ಯಾರು ಪ್ರೀತಿಸುತ್ತಾರೆ ಅವರಿಗೆ ದೇವರು ಕಾಣಿಸುತ್ತಾನೆ._
26) ಅರವಿಂದ ಘೋಷ್.
= _ಯಾರೂ ದೇವರನ್ನು ಪ್ರೀತಿಸುತ್ತಾರೋ ಅವರು ಎಲ್ಲವನ್ನೂ ಪ್ರೀತಿಸುತ್ತಾರೆ_ .
27) ಮಹಾವೀರ .
= _ಎಲ್ಲರಿಗೂ ನನಗೆ ಸ್ನೇಹಿತರು ಯಾರೂ ನನಗೆ ಶತ್ರುಗಳಲ್ಲ._
28) ಶದರನ್ ಅಯ್ಯಪ್ಪನ್.
= _ಧರ್ಮ ಇಲ್ಲ ಜಾತಿಯಲ್ಲ ಮತ್ತು ಮಾನವ ಕುಲಕ್ಕೆ ದೇವರಿಲ್ಲ._
(FDA-2021)
No comments:
Post a Comment