Tuesday 16 March 2021

Questionnaires in various competitive examinations on the background of statutes and constitutional structure

  MahitiVedike Com       Tuesday 16 March 2021


 ಕಾಯ್ದೆಗಳು ಮತ್ತು ಸಂವಿಧಾನ ರಚನೆಯ ಹಿನ್ನೆಲೆಯ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು


1) ಯಾವ ಕಾಯ್ದೆಯ ಅನ್ವಯ "ವೈಸರಾಯ್" ಹುದ್ದೆಯನ್ನು ರದ್ದುಪಡಿಸಲಾಯಿತು? 
 ಭಾರತ ಸ್ವಾತಂತ್ರ್ಯ ಕಾಯ್ದೆ-1947

2) ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಕೊನೆಗೊಂಡಿದ್ದು? 
 30ಜೂನ್ 1948

3) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ ಪ್ರಧಾನಿಯಾಗಿದ್ದವರು ಯಾರು? 
 ಕ್ಲೇಮೆಂಟ್ ಅಟ್ಲೇ

4) ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ ಯಾರು? 
 ಲಾರ್ಡ್ ಮೌಂಟ್ ಬ್ಯಾಟನ್

5) ಸ್ವತಂತ್ರ ಭಾರತದ ಮೊದಲ "ಭಾರತೀಯ" ಗೌರ್ನರ್ ಜನರಲ್ ಯಾರು? 
 ಸಿ, ರಾಜಗೋಪಾಲಚಾರಿ

6)1934 ರಲ್ಲಿ ಪ್ರಥಮ ಬಾರಿಗೆ ಭಾರತಕ್ಕೆ ಸಂವಿಧಾನ ರಚನಾ ಸಮಿತಿಯ ಅಗತ್ಯವನ್ನು ಪ್ರತಿಪಾದಿಸಿದವರು ಯಾರು? 
 M.N,ರಾಯ

7) ಸಂವಿಧಾನ ರಚನಾ ಸಮಿತಿಯು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯ ಆಧಾರದ ಮೇಲೆ ಚುನಾಯಿಸಲ್ಪಡಬೇಕು ಎಂದು ಹೇಳಿದವರು? 
 ಜವಾಹರ್ಲಾಲ್ ನೆಹರು

8) ಸಂವಿಧಾನ ರಚನಾ ಸಭೆಯ ಒಟ್ಟು ಸದಸ್ಯರ ಸಂಖ್ಯೆ? 
 389

9) ಸಂವಿಧಾನ ರಚನಾ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದುಕೊಂಡಂತ  ಸ್ಥಾನಗಳು?
 208

10) ಸಂವಿಧಾನ ರಚನಾ ಸಭೆಯ ಪ್ರಥಮ ಸಭೆ ನಡೆದ ವರ್ಷ? 
 9-12-1946 ( ಅಧ್ಯಕ್ಷರು= ಸಚಿದನಂದ ಸಿನ್ಹ* ತಾತ್ಕಾಲಿಕ್ ಅಧ್ಯಕ್ಷರು. 

11) ಸಂವಿಧಾನ ರಚನಾ ಸಭೆಯ ಪ್ರಥಮ ಸಭೆಯಲ್ಲಿ ಹಾಜರಿದ್ದ ಸದಸ್ಯರ ಸಂಖ್ಯೆ? 
 211

12) ಸಂವಿಧಾನ ರಚನಾ ಸಭೆಯ ಪ್ರಥಮ ಸಭೆಯನ್ನು "ಮುಸ್ಲಿಂಲೀಗ್"  ಬಹಿಷ್ಕರಿಸಲು ಕಾರಣ? 
 ಪ್ರತ್ಯೇಕ ಪಾಕಿಸ್ತಾನ ರಚನೆಯ  ಬೇಡಿಕೆ

13) ಸಂವಿಧಾನ ರಚನಾ ಸಭೆಯ ಕಾಯಂ ಅಧ್ಯಕ್ಷರಾಗಿ ಆಯ್ಕೆಯಾದರು? 
ಡಾ// ಬಾಬು ರಾಜೇಂದ್ರ ಪ್ರಸಾದ್

14) ಸಂವಿಧಾನ ರಚನಾ ಸಮಿತಿಯ ಸಂವಿಧಾನಿಕ ಸಲಹೆಗಾರನಾಗಿ ಯಾರನ್ನು ನೇಮಿಸಲಾಯಿತು? 
 ಬಿ,ಎನ್, ರಾಯ್

15)"11-12-1946" ರಂದು ನಡೆದ ಸಂವಿಧಾನ ರಚನಾ ಸಭೆಯ ಉಪಾಧ್ಯಕ್ಷರು ಯಾರು?
 H,C ಮುಖರ್ಜಿ 

16) ಸಂವಿಧಾನ ರಚನೆಗೆ ಸಂಬಂಧಪಟ್ಟ ವಿಷಯಗಳನ್ನು ಪರಿಶೀಲಿಸಲು ಎಷ್ಟು ಸಮಿತಿಗಳನ್ನು ರಚಿಸಲಾಯಿತು? 
 22 ಸಮಿತಿಗಳು

17) ಕರಡು ಸಮಿತಿಯನ್ನು ಯಾವಾಗ ರಚಿಸಲಾಯಿತು? 
 29 ಆಗಸ್ಟ್ 1947 ರಂದು

18) ಕರಡು ಸಮಿತಿಯ ಅಧ್ಯಕ್ಷರು? 
ಡಾ// ಬಿ, ಆರ್ ಅಂಬೇಡ್ಕರ್

19) ಕರಡು ಸಮಿತಿ ಎಷ್ಟು ಸದಸ್ಯರಿಂದ ಕೂಡಿತು? 
 7 (1 ಅಧ್ಯಕ್ಷರು, 6 ಜನ ಸದಸ್ಯರು)

20) ಅಂಬೇಡ್ಕರ ರನ್ನು "ಸಂವಿಧಾನದ ಶಿಲ್ಪಿ" ಎಂದು ಕರೆದವರು ಯಾರು? 
 M,V, ಪೈಲಿ

21) ಸಂವಿಧಾನ ರಚನಾ ಸಭೆಯಲ್ಲಿ ಪಾಲ್ಗೊಂಡ "ಮಹಿಳಾ ಸದಸ್ಯರ" ಸಂಖ್ಯೆ? 
 15 ಜನ

22) ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಬಾರಿ ಅಧಿವೇಶನ ನಡೆದಿತ್ತು? 
 12 ಬಾರಿ

23) ಭಾರತ ಸಂವಿಧಾನ ರಚಿಸಲು ಎಷ್ಟು ಸಮಯ ತೆಗೆದುಕೊಳ್ಳಲಾಯಿತು? 
 2 ವರ್ಷ 11 ತಿಂಗಳು 18 ದಿನಗಳು

24) ಸಂವಿಧಾನ ಅಂಗೀಕಾರವಾದ ದಿನ? 
 ನವಂಬರ್ 26, 1949

25) ಸಂವಿಧಾನ ಜಾರಿಯಾದ ದಿನ? 
 ಜನೆವರಿ 26, 1950

27) ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಿದ್ದು? 
 1951-52 ರಲ್ಲಿ

28) ಮೂಲ ಸಂವಿಧಾನದಲ್ಲಿರುವ ವಿಧಿಗಳು? 
 395 ವಿಧಿಗಳು, 22 ಭಾಗಗಳು, ಮತ್ತು 8 ಅನುಸೂಚಿಗಳು ಹೊಂದಿತ್ತು, 

29) ಪ್ರಸ್ತುತ ಸಂವಿಧಾನದಲ್ಲಿರುವ ವಿಧಿಗಳು?
 450ಕ್ಕಿಂತ ವಿಧಿಗಳು, 12 ಅನುಸೂಚಿಗಳು, 25 ಭಾಗಗಳನ್ನು ಒಳಗೊಂಡಿದೆ,

30) ಸಂವಿಧಾನ ರಚನಾಸಭೆಯು ಪ್ರಥಮ ಸಭೆಯಲ್ಲಿ ನಡೆಯಿತು? 
 ದೆಹಲಿಯಲ್ಲಿರುವ ಸೆಂಟ್ರಲ್ ಹಾಲಿನಲ್ಲಿ

31) ಸಂವಿಧಾನ ರಚನಾ ಸಮಿತಿಯ ಕೊನೆಯ ಸಭೆ ನಡೆದಿದ್ದು ಯಾವಾಗ? 
24-1-1950

32) ಸಂವಿಧಾನವನ್ನು "ಭಾರತ ಸಂವಿಧಾನ" ಎಂದು ಕರೆಯಬೇಕೆಂದು ಸಂವಿಧಾನದ ಯಾವ ವಿಧಿಯು ಹೇಳುತ್ತದೆ? 
 393ನೇ ವಿಧಿ

33) ಭಾರತ ಸಂವಿಧಾನಕ್ಕೆ ಅಂತಿಮವಾಗಿ ಸಹಿಹಾಕಿದ ರಚನಾ ಸಭೆಯ ಸದಸ್ಯರ ಸಂಖ್ಯೆ? 
 284

34) ಮಧ್ಯಂತರ ಸರ್ಕಾರ ರಚನೆಯಾದ ವರ್ಷ? 
 1946

35) ಸಂವಿಧಾನ ರಚನಾ ಸಮಿತಿಯಲ್ಲಿ ಪ್ರತಿನಿಧಿಸಿದ ಏಕೈಕ ಮುಸ್ಲಿಂ ಮಹಿಳೆ ಯಾರು? 
 ಕುದ್ಸಿಯಾ ಆಜುಲ್ಲಾ ರಾಸುಲ್ಲ

36) ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಯಾರು? 
 ಅಧ್ಯಕ್ಷರು= ಸರ್ದಾರ್ ವಲ್ಲಭಾಯಿ ಪಟೇಲ್*. ಉಪಾಧ್ಯಕ್ಷರು= ಜಿ.ಬಿ ಕೃಪಲಾನಿ

logoblog

Thanks for reading Questionnaires in various competitive examinations on the background of statutes and constitutional structure

Previous
« Prev Post

No comments:

Post a Comment