Wednesday 24 March 2021

Questionnaires heard in various competitive examinations on the history of medieval India.

  MahitiVedike Com       Wednesday 24 March 2021

ಮಧ್ಯಯುಗದ  ಭಾರತ ಇತಿಹಾಸದ ಮೇಲೆ  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು.


1 ಷಹಜಾನನ ಕಾಲದಿಂದ ಮೊಘಲ ವಾಸ್ತುಶಿಲ್ಪಗಳೆಲ್ಲ ಕಂಡುಬರುವಂತಹ ವಿಶಿಷ್ಟ ಅಂಶ ಯಾವುದು? ( KAS-2008)
ದೀರ್ಘವೃತ್ತಾಕಾರದ ವೇದಿಕೆಗಳು

2) ರಜಿಯಾ ಸುಲ್ತಾನ್ ಯಾವ ಮನೆತನಕ್ಕೆ ಸೇರಿದವಳು? KAS-2010
 ಗುಲಾಮಿ ಮನೆತನಕ್ಕೆ

3) ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟಿಷರ ರಾಯಭಾರಿ ಯಾರು? KAS-2010
ಥಾಮಸ್ ರೋ

4) ಯಾವ ದೆಹಲಿ ಸುಲ್ತಾನನು ಸಿಜ್ದ ಪದ್ಧತಿಯನ್ನು ಪರಿಚಯಿಸಿದನು ಮತ್ತು ಸುಲ್ತಾನರು ಭೂಮಿ ಮೇಲೆ ದೇವರ ಪ್ರತಿನಿಧಿಗಳೆಂದು ಹೇಳಿದ ದೆಹಲಿ  ಸುಲ್ತಾನ ಯಾರು? KAS-2017
ಗಿಯಾಸುದ್ದೀನ್ ಬಲ್ಬನ್

5) ಒಬ್ಬ ಸ್ವತಂತ್ರ ರಾಜನೆಂದು ಛತ್ರಪತಿ ಶಿವಾಜಿಗೆ ಎಲ್ಲಿ ಕಿರೀಟಧಾರಣೆ ಆಯಿತು? ESI 2013
ರಾಯಗಡದಲ್ಲಿ

7) ಸೂರತ್ ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಬ್ರಿಟಿಷರ ಪರವಾಗಿ ಆಜ್ಞಾಪನೆ ಹೊರಡಿಸಿದ ಮೊಘಲ್ ಚಕ್ರವರ್ತಿ ಯಾರು? ESI-2013
ಜಹಂಗೀರ್

8) ದೆಹಲಿ  ಸುಲ್ತಾನರ ರಾಜವಂಶಗಳ ಸರಿಯಾದ ಕ್ರಮ ಬರೆಯಿರಿ? ( ಕೆಳಗಿನ ಎಲ್ಲವೂ ಸರಿಯಾಗಿವೆ) PSI-2015
ಗುಲಾಮಿ, ಖಿಲ್ಜಿ, ತುಘಲಕ, ಸೈಯದ್, ಲೋದಿ, 

9) ಪ್ರಥಮ ತರೈನ್ ಯುದ್ಧ ನಡೆದ ವರ್ಷ? PSI=2017
1191

10) ಮೊದಲನೇ ಪಾಣಿಪತ್ ಯುದ್ಧದಲ್ಲಿ ಬಾದರ ನಿಂದ ಸೋತವರು ಯಾರು? SDA-2018
ಇಬ್ರಾಹಿಂ ಲೋದಿ

11) ತಂಬಾಕನ್ನು ನಿಷೇಧ ಮಾಡಿದ ಸುಲ್ತಾನ ಯಾರು? SDA-2018
 ಜಹಂಗೀರ್

12) ಮಮ್ಮದ್ ಗಜನಿಯ ಆಕ್ರಮಣವನ್ನು ಎದುರಿಸಿದ ಮೊದಲ ಭಾರತೀಯ ದೊರೆ? SDA-2018
 ಶಕರ ಜೈಪಾಲ್

13) ಬ್ರಿಟಿಷರಿಗೆ ಕೊಹಿನೂರ್ ವಜ್ರವನ್ನು ದಾನವಾಗಿ ಕೊಟ್ಟವರು ಯಾರು? PC-2017
 ದುಲೀಪ್ ಸಿಂಗ್

14) ಚೌತ ಎಂದು ಕರೆಯಲಾಗುವ ಕರವನ್ನು ಯಾರು ಸಂಗ್ರಹಿಸುತ್ತಿದ್ದರು? PC-2008
 ಮರಾಠರು

15) ಪತ್ತೇಪುರ್ ಸಿಕ್ರಿ ನಗರವನ್ನು ನಿರ್ಮಾಣ ಮಾಡಿದವರು ಯಾರು? PC-2010
 ಅಕ್ಬರ್

16) ಮೊಘಲರ ಯಾವ ದೊರೆಯನ್ನು ಅನಕ್ಷರಸ್ತ ದೊರೆ ಎಂದು ಕರೆಯುತ್ತಾರೆ? PC-2010
 ಅಕ್ಬರ್ ನನ್ನು

17) ದಿನ್- ಇ-ಇಲಾಹಿ ಎಂಬ ಪಂಥವನ್ನು ಯಾರು ಸ್ಥಾಪಿಸಿದರು? PC-2011
 ಅಕ್ಬರ್

18) ಛತ್ರಪತಿ ಶಿವಾಜಿಯ ಬಾಲ್ಯದ ಗುರುಗಳು ಯಾರು? PC-2011
ದಾದಾಜಿಕೊಂಡದೇವ,

19) ಬಾಬರನ ಸಮಾಧಿ ಎಲ್ಲಿದೆ? PC-2012.2018.
ಕಾಬುಲ್

ವಿಜಯಪುರದ ಆದಿಲ್ ಶಾಹಿಗಳ ಮೇಲೆ ಕೇಳಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಕೇಳಿರುವ ಪ್ರಶ್ನೋತ್ತರಗಳು

1) ಮಹಮ್ಮದ್ ಗವಾನನು ತನ್ನ ಪ್ರಸಿದ್ಧವಾದ ಮದ್ರಾಸವನ್ನು  ಯಾವ ಸ್ಥಳದಲ್ಲಿ ಕಟ್ಟಿಸಿದನು? 
(KAS-1999)
ಬಿದರ್

2) ಗಗನ್ ಮಹಲ್ ಕಟ್ಟಡವು ಯಾವ ಮನೆತನದ ವಾಸ್ತುಶಿಲ್ಪಿಯ ಸಾಧನೆ? 
(KAS-2015)
ಆದಿಲ್ ಶಾಹಿಗಳು

3) ನವರಸಪುರ ಉತ್ಸವ ಇದರೊಂದಿಗೆ ನಿಕಟವಾದ ಸಂಬಂಧ ಹೊಂದಿದೆ? 
(KAS-2015)
ಸಂಗೀತ

4) ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ? 
(PSI-2014)
ಕಲ್ಬುರ್ಗಿ

5) ಹೊಂದಿಸಿ ಬರೆಯಿರಿ( ಬರೆದಿದೆ)
(PSI-2013)
 
ಅಮ್ಮದ್ ನಗರ್= ನಿಜಾಂ ಶಾಹಿ
 
ಗೋಲ್ಕೊಂಡ= ಕುತುಬ್ ಶಾಹಿ
 
ಬಿಜಾಪುರ್= ಆದಿಲ್ ಶಾಹಿ
 
ಬೀದರ್= ಬರಿದ್ ಶಹಿ

6) ಬಹುಮನಿ ವಂಶದ ನಂತರ ಕರ್ನಾಟಕ ರಾಜ್ಯವಾಳಿದ ಅರಸರು ಇವರು? 
(PSI-2008)
 ಆದಿಲ್ ಶಾಹಿ

7) ಬಿಜಾಪುರದ ತನ್ನ ಕೋಟೆಯಲ್ಲಿ ದತ್ತಾತ್ರೇಯ ಮಂದಿರವನ್ನು ಕಟ್ಟಿಸಿದ ಮುಸ್ಲಿಂ ದೊರೆ? 
(PSI-2007)
  ಎರಡನೇ ಇಬ್ರಾಹಿಂ ಆದಿಲ್ ಶಾಹಿ

8) ಗುರುನಾನಕರು ಕರ್ನಾಟಕದ ಯಾವ ಜಿಲ್ಲೆಗೆ ಭೇಟಿ ನೀಡಿದರು? 
(PSI-2007)
 ಬಿದರ್

9) ಭಾರತದ ಅತಿ ದೊಡ್ಡ ಗುಮ್ಮಟ?
(PSI-2008)
 ಗೋಲಗುಮ್ಮಟ

10) ದಖನಿನಿ ಮುಸ್ಲಿಂ ರಾಜ್ಯವು ಪರ್ಷಿಯನ್ ಬದಲಿಗೆ ಹಿಂದಿ ಅಥವಾ ದಖನಿ ಉರ್ದುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಿತು? 
(FDA-2018)
  ಬಿಜಾಪುರ್

12) ಶಿವಾಜಿಯನ್ನು ಶಿಕ್ಷಿಸಲೆಂದು  ಬಿಜಾಪುರದ ದೊರೆಯಿಂದ ಕಳುಹಿಸಲ್ಪಟ್ಟವನಾರು? 
(FDA-2019)
 ಅಫ್ಜಲ್ ಖಾನ್

13) ಬಿಜಾಪುರದ ಗೋಲ ಗುಮ್ಮಟದ ನಿರ್ಮಾಪಕರು ಯಾರು? (FDA-2019)
  ಮಹಮ್ಮದ್ ಆದಿಲ್ ಶಾಹಿ

14) ಹೊಂದಿಸಿ ಬರೆಯಿರಿ( ಬರೆದಿದೆ)
SDA-1998)

 ಬೀದರ್- ಖಾಸಿಂ ಬಾರಿದ್

ಹಂಪಿ= ವಿರೂಪಾಕ್ಷ ದೇವಾಲಯ

ಶ್ರೀರಂಗಪಟ್ಟಣ= ದರಿಯಾ ದೌಲತ್ ಬಾಗ್

ಬಿಜಾಪುರ್= ನವರಸಪುರ

15) ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ? (SDA-2006)
 ಗುಲ್ಬರ್ಗ

16) ಗೋಲ್ ಗುಂಬಜ್ ಅನ್ನು ನಿರ್ಮಿಸಿದವರು? (SDA-2011)
ಬಿಜಾಪುರ ಆದಿಲ್ ಶಾಹಿಗಳು

17) ಬಹುಮನಿ ರಾಜ್ಯವು ಹೋಳುಗಳ ಆದಮೇಲೆ ಒಂದಾದ ನಂತರ ಮತ್ತೊಂದು ದಖ್ಖನೀನಲ್ಲಿ 5 ಪ್ರತ್ಯೇಕ ಸುಲ್ತಾನ ರಾಜ್ಯಗಳು ಹುಟ್ಟಿಕೊಂಡವು, ಮೊದಲ ಪ್ರತ್ಯೇಕವಾದದು? 
(SDA-2018)
ಬೇರಾರ್ ನ ಇಮಾದ್ ಷಾಹಿ

18) ಗೋಳಗುಮ್ಮಟ ಇರುವ ಸ್ಥಳ? (PC-2002/DAR-2020)
  ಬಿಜಾಪುರ

19) ಖ್ವಾಜ  ಬಂದೇನವಾಜ್ ದರ್ಗಾ ಎಲ್ಲಿದೆ?(PC-2002)
 ಗುಲ್ಬರ್ಗ

20) ನವರಸಪುರ ಉತ್ಸವ ನಡೆಯುವ ಜಿಲ್ಲೆ? (PC-2002)
 ಬಿಜಾಪುರ್

21) ಕಿತಾಬ್ ಇ ನವರಸ್ ಎಂಬ ಸಂಗೀತ ಗ್ರಂಥದ ಕರ್ತೃ? 
 (ಗ್ರೂಪ್ ಸಿ-2016)
 ಎರಡನೇ ಇಬ್ರಾಹಿಂ ಆದಿಲ್ ಶಾಹಿ

22) ಬಹುಮನಿ ರಾಜವಂಶವನ್ನು ಸ್ಥಾಪಿಸಿದವರು? (PC-2019)
 ಅಲ್ಲಾವುದಿನ್ ಮೊಮ್ಮದ್ ಷಾ

23) ಬೀದರ್ ನಲ್ಲಿರುವ ಪ್ರಸಿದ್ಧ ಮಧುರಸವನ್ನು ನಿರ್ಮಿಸಿದವರು? (SDAA-2013)
  ಮಹಮ್ಮದ್ ಗವಾನ್

24) ಬಿಜಾಪುರದ ಮಜಾಲ್  ಖಾನ್ ಶಿವಾಜಿ ಒಂದಿಗೆ ಯುದ್ಧ ಮಾಡಿದ್ದುನು
(DAR-2020)

 20) ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು? PC-2014
ಅಲ್ಲಾವುದ್ದೀನ್ ಖಿಲ್ಜಿ

21) ರಾಜಾ ತೋದರಮಲ್ಲ ನು ಯಾರು? PC-2014
ಅಕ್ಬರನ ಕಂದಾಯ ಮಂತ್ರಿ,

22) ಮೊಘಲ ಸಾಮ್ರಾಜ್ಯದ ಕೊನೆಯ ಪ್ರಬಲ ದೊರೆ ಯಾರು? PC-2015
ಔರಂಗಜೇಬ್

23) ಅಕ್ಬರನು ವಶಪಡಿಸಿಕೊಂಡ ಏಕೈಕ ದಕ್ಷಿಣ ರಾಜ್ಯ ಯಾವುದು? 
ಖಾಂದೆಶ

23) ಅಕ್ಬರನು ಯಾವುದರ ಮೇಲಿನ ದಿಗ್ವಿಜಯದ ನೆನಪಿಗಾಗಿ ಬೃಹತ್ ವಿಜಯ ದಾರ ಅಥವಾ ಬುಲಂದ ದರ್ವಜ್ ವನ್ನು ನಿರ್ಮಿಸಿದನು?
ಗುಜರಾತ್
( ಬುಲಂದ್ ದರ್ವಾಜಾ ಮೇಲೆ "ಜಗತ್ತು ಒಂದು ಸೇತುವೆ ಅದನ್ನು ದಾಟು ಎಂದು ಕೆತ್ತಿದನು" (ಪರ್ಷಿಯನ್ ಭಾಷೆಯಲ್ಲಿ)

24) ಅಕ್ಬರನು ಸ್ಥಾಪಿಸಿದ ದಿನ್-ಇ-ಇಲಾಹಿ ಎಂಬ ಪಂಥವನ್ನು ಸ್ವೀಕರಿಸಿದ ಏಕೈಕ ಹಿಂದೂ ದೊರೆ ಯಾರು? 
ಬೀರಬಲ್

25) ಅಕ್ಬರನು ಇಬಾದತ್ ಖಾನ್  ಎಂಬ ಪ್ರಾರ್ಥನಾ ಮಂದಿರವನ್ನು ಎಲ್ಲಿ ಸ್ಥಾಪಿಸಿದನು? 
ಫತೇಪುರ್ ಸಿಕ್ರಿಯಲ್ಲಿ

26) ಐನ್ ಇ ಅಕ್ಬರಿ ಅಥವಾ ಅಕ್ಬರನಾಮ ಬರೆದವರು ಯಾರು? 
ಅಬ್ದುಲ್ ಪಜಲ್

27) ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದವರು ಯಾರು? 
ಬದೌನಿ
 ( ಮಹಾಭಾರತ ವನ್ನು ಪರಿಷತ್ ಭಾಷೆಗೆ ಭಾಷಾಂತರಿಸಿದವರು) ಅಬುಲ್ ಫೈಜಿ

28) ಜಬ್ತಿ ಅಥವಾ ಬಂದೋಬಸ್ತ್ ಪದ್ಧತಿಯನ್ನು ಜಾರಿಗೆ ತಂದವರು ಯಾರು? 
ಅಕ್ಬರ್

29) ಯಮುನಾ ನದಿಯ ದಂಡೆ ಮೇಲೆ ನ್ಯಾಯದ ಗಂಟೆಯ ನಿರ್ಮಿಸಿದ  ಸುಲ್ತಾನ ಯಾರು? 
ಜಹಂಗೀರ್

30) ಚಿತ್ರಕಲೆಗೆ ಪ್ರೋತ್ಸಾಹಿಸಿದ  ಸುಲ್ತಾನರು?
ಜಹಂಗೀರ್
logoblog

Thanks for reading Questionnaires heard in various competitive examinations on the history of medieval India.

Previous
« Prev Post

No comments:

Post a Comment