PSI ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು
1) _ಚಿಪ್ಕೋ ಚಳುವಳಿ ಯಾವ ರಾಜ್ಯದಲ್ಲಿ ನಡೆಯಿತು_ ?
ಉತ್ತರ ಪ್ರದೇಶ್
2) _ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅಪ್ಪಿಕೋ ಚಳುವಳಿ ನಡೆಯಿತು?_
ಉತ್ತರ ಕನ್ನಡ
3) _ಮೇಧಾ ಪಾಟ್ಕರ್ ಮತ್ತು ಬಾಬಾ ಆಮ್ಟೇ ರವರ ನೇತೃತ್ವದಲ್ಲಿ ಯಾವ ಚಳುವಳಿ ನಡೆಯಿತು?_
ನರ್ಮದಾ ಬಚಾವೋ ಆಂದೋಲನ
4) _ರಾಗಿ ಮತ್ತು ಎಣ್ಣೆಕಾಳು ಬೆಳೆಯಲು ಸೂಕ್ತವಾದ ಮಣ್ಣು ಯಾವುದು?_
ಕೆಂಪು ಮಣ್ಣು
5) _ರೆಗೋರ್ ಮಣ್ಣು ಎಂದು ಯಾವ ಮಣ್ಣನ್ನು ಕರೆಯುತ್ತಾರೆ?_
ಕಪ್ಪು ಮಣ್ಣು
6) _ನವೀಕರಿಸಲಾಗದ ಸಂಪನ್ಮೂಲ ಯಾವುದು?_
ಪಳೆಯುಳಿಕೆ ಇಂಧನ
7) _ಬಂಗಾರು ಬೆಳೆಯುವುದು_ ?
ಅಕ್ಕಿ
8) _ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು_ ?
ಜಿಮ್ ಕಾರ್ಬೆಟ್
( ಉತ್ತರಕಾಂಡ ರಾಜ್ಯದಲ್ಲಿದೆ)
(FDA-2021)
9) _ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮ್ಯಾಗ್ನಿಸ್ ಅದಿರು ಉತ್ಪನ್ನವಾಗುತ್ತದೆ_ ?
ಒರಿಸ್ಸಾ
10) _ಗುಲಾಮಗಿರಿ ಪುಸ್ತಕದ ಲೇಖಕರು ಯಾರು?_
ಜ್ಯೋತಿ ಬಾಪುಲೆ
11) _ಯಾವ ರಸಗೊಬ್ಬರ ಅತಿ ಹೆಚ್ಚು ನೈಟ್ರೋಜನ್ ಪ್ರಮಾಣ ಹೊಂದಿರುತ್ತದೆ,?_
ಯೂರಿಯಾ (FDA-2021)
12) _ಪ್ರಸಿದ್ಧವಾದ ಕೊನಾರ್ಕ್ ದೇವಾಲಯ ಯಾರಿಂದ ನಿರ್ಮಾಣವಾಗಿದೆ?_
ಒಂದನೇ ನರಸಿಂಹದೇವ
13) _ಯಾವ ಕಾನೂನು ಬದ್ದಅಧಿಕಾರಿಯೂ ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವ ಅಧಿಕಾರವನ್ನು ಹೊಂದಿರುತ್ತಾರೆ?_
ಅಟಾರ್ನಿ ಜನರಲ್
No comments:
Post a Comment