Subject : Presentation of the "BBMP Budget" by Administrative Officer Gaurav Gupta today
Subject Language : Kannada
Which Department : all
Place : Karnataka
Announcement Date : 27/03/2021
Subject Format : PDF/JPJ
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
ಇಂದು ಆಡಳಿತಾಧಿಕಾರಿ ಗೌರವ್ ಗುಪ್ತ ಅವರಿಂದ "ಬಿಬಿಎಂಪಿ ಬಜೆಟ್" ಮಂಡನೆ
ಬೆಂಗಳೂರು : 2021-22ನೇ ಸಾಲಿನ ಆರ್ಥಿಕ ವರ್ಷದ ಬಿಬಿಎಂಪಿ ಬಜೆಟ್ ಇಂದು ಮಂಡನೆಯಾಗಲಿದೆ. ಬಿಬಿಎಂಪಿಯ ಆಡಳಿತಾಧಿಕಾರಿ, ಗೌರವ್ ಗುಪ್ತ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10ಕ್ಕೆ ಬಜೆಟ್ ಮಂಡನೆಯಾಗಲಿದೆ.
ಪಿಂಚಣಿದಾರರ ಗಮನಕ್ಕೆ : ಏಪ್ರಿಲ್ 1 ರಿಂದ `ಸರಳ ಪಿಂಚಣಿ' ಯೋಜನೆ ಜಾರಿ
ಕೊನೆಗೂ ಇಂದು 2020-21ನೇ ಸಾಲಿನ ಆರ್ಥಿಕ ವರ್ಷದ ಬಿಬಿಎಂಪಿ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಲ್ಲೇಶ್ವರಂನ ಐಪಿಪಿ ತರಬೇತಿ ಕೇಂದ್ರದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅಧ್ಯಕ್ಷತೆಯಲ್ಲಿ ಮಂಡನೆಯಾಗಲಿದೆ.
ಪುರುಷರ ವಯಸ್ಸನ್ನು ಹೆಚ್ಚಿಸುವಲ್ಲಿ 'ವಯಾಗ್ರಾ ಮಾತ್ರೆ' ಪರಿಣಾಮಕಾರಿಯೇ? ಸಂಶೋಧನಾ ವರದಿಯ ಅಚ್ಚರಿಯ ಮಾಹಿತಿ!
ಅಂದಹಾಗೇ ಹೊಸ ಆರ್ಥಿಕ ವರ್ಷ ಆರಂಭಕ್ಕೆ ಕೇವಲ ಐದು ದಿನ ಬಾಕಿ ಇರುವಾಗ, ಪಾಲಿಕೆಯ 2020-21ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಇಂದು ಮಂಡನೆಯಾಗುತ್ತಿದೆ
ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಅಸ್ತಿತ್ವದಲ್ಲಿ ಇಲ್ಲದ ಕಾರಣದಿಂದಾಗಿ ಬಜೆಟ್ ರೂಪಿಸುವ ಹೊಣೆಗಳೆಲ್ಲವೂ ಆಡಳಿತಾಧಿಕಾರಿ ಗೌರವ್ ಗುಪ್ತ ಅವರ ಮೇಲೆ ಬಿದ್ದಿದೆ. ಇಂತಹ ಅವರು ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧಿಕಾರಗಳೆಲ್ಲವನ್ನು ಹೊಂದಿದ್ದು, ಬಿಬಿಎಂಪಿ ಬಜೆಟ್ ಮಂಡಿಸಲಿದ್ದಾರೆ.
ಹಾಲು ಉತ್ಪಾದಕರಿಗೆ ಭರ್ಜರಿ ಸಿಹಿಸುದ್ದಿ : ಹಾಲಿನ ದರ 2 ರೂ. ಹೆಚ್ಚಳ
ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಬಿಬಿಎಂಪಿ ಶಾಲೆ, ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಇನ್ನಿತರ ತ್ವರಿತ ಯೋಜನೆಗಳ ಅನುಷ್ಠಾನಗಳನ್ನು ಗಮನದಲ್ಲಿ ಇಟ್ಟಕೊಂಡು ಬಿಬಿಎಂಪಿ ಬಜೆಟ್ ಮಂಡಿಸಲಾಗುವುದು ಎಂದಿದ್ದಾರೆ.
ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಂದಿನಿಂದ ಬ್ಯಾಂಕುಗಳಿಗೆ 1 ವಾರ ಸಾಲು ಸಾಲು ರಜೆ
No comments:
Post a Comment