Friday, 26 March 2021

Good News for Transit Employees Awaiting Transfer

  MahitiVedike Com       Friday, 26 March 2021
Subject : good news 
Subject Language : Kannada
Which Department : all
Place : Karnataka
Announcement Date : 27/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!


ವರ್ಗಾವಣೆ ನಿರೀಕ್ಷೆಯಲ್ಲಿದ ''ಸಾರಿಗೆ ನೌಕರರಿಗೆ'' ಗುಡ್ ನ್ಯೂಸ್

ಬೆಂಗಳೂರು : ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ರಾಜ್ಯ ಸಾರಿಗೆ ನಿಗಮಗಳ ಅಂತರ ನಿಗಮ ವರ್ಗಾವಣೆಗೆ ಮಾರ್ಗಸೂಚಿ ಹೊರಡಿಸಲಾಗಿದೆ.

ಒಳ ಉಡುಪಿನಲ್ಲಿತ್ತು 57 ಲಕ್ಷ ರೂ ಮೌಲ್ಯದ ಚಿನ್ನ : ಪತ್ತೆಯಾಗಿದ್ದೇಗೆ ಗೊತ್ತಾ.?

ವರ್ಗಾವಣೆ ಬಯಸುವ ಸಾರಿಗೆ ನೌಕರರು ಮಾತೃ ನಿಗಮದಲ್ಲಿ ಪರೀಕ್ಷಾರ್ಥ ದಿನಾಂಕದಿಂದ ಕನಿಷ್ಠ 10 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು ಎಂದು ಹೇಳಲಾಗಿದೆ.

ಇಂದು ಆಡಳಿತಾಧಿಕಾರಿ ಗೌರವ್ ಗುಪ್ತ ಅವರಿಂದ 'ಬಿಬಿಎಂಪಿ ಬಜೆಟ್' ಮಂಡನೆ

ಏಪ್ರಿಲ್ 1 ರಿಂದ 30 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ವರ್ಗಾವಣೆಗೆ ಅರ್ಜಿ ಸಲ್ಲಿಸುವ ಸಾರಿಗೆ ನೌಕರರು ನಿಗದಿತ ನಮೂನೆಯಲ್ಲಿ ಸ್ಕ್ಯಾನ್ ಮಾಡಲಾದ ಸಹಿ ಮತ್ತು ಇತ್ತೀಚಿನ ಪಾಸ್ಪೋರ್ಟ್ ಭಾವ ಚಿತ್ರವನ್ನು ಅಪ್ಲೋಡ್ ಮಾಡಬೇಕಿದೆ.

ಅರ್ಜಿ ಭರ್ತಿ ಮಾಡಿ ಸಲ್ಲಿಸಿದ ನಂತರ ಪ್ರಿಂಟ್ ತೆಗೆದುಕೊಂಡು ನಿಗದಿತ ಸ್ಥಳದಲ್ಲಿ ಸಹಿ ಮಾಡಿ. ಸಂಬಂಧಿಸಿದ ಸಹಾಯಕ ಆಡಳಿತಾಧಿಕಾರಿಗೆ ಅರ್ಜಿಯನ್ನು ಸಲ್ಲಿಸಬೇಕು.
 
logoblog

Thanks for reading Good News for Transit Employees Awaiting Transfer

Previous
« Prev Post

No comments:

Post a comment