Monday 1 March 2021

Plays note

  MahitiVedike Com       Monday 1 March 2021
ಪ್ರಮುಖ ಸಾಹಿತಿಗಳ *ನಾಟಕಗಳು*
👇👇👇👇👇
1) "ಕುವೆಂಪು"
*ಬೊಮ್ಮನಹಳ್ಳಿ ಕಿಂದರಿಜೋಗಿ,*
 *ರಕ್ತಾಕ್ಷಿ*
 *ಬೆರಳ್ ಗೆ ಕೊರಳ್*
 *ಜಲಗಾರ*
 *ಯಮನ ಸೋಲು*

2) "ಶಿವರಾಮ್  ಕಾರಂತ್"
 *ಗರ್ಭದ ಗುಡಿ,*
 *ಮುಕ್ತದ್ವಾರ*
 *ಗೆದ್ದವರ ಸತ್ಯ*

3) "ಮಾಸ್ತಿ ವೆಂಕಟೇಶ ಅಯ್ಯಂಗಾರ್"
 *ಶಾಂತ*
 *ಸಾವಿತ್ರಿ*
 *ತಾಳಿಕೋಟೆ*
 *ಶಿವ ಛತ್ರಪತಿ*
 *ಕಾಕನಕೋಟೆ*

4) "ವಿಕೃ ಗೋಕಾಕ್"
 *ಜನನಾಯಕ*
 *ಯುಗಾಂತರ*
 *ವಿಮರ್ಶಕ*

5) "ಗಿರೀಶ್ ಕಾರ್ನಾಡ್"
 *ಯಯಾತಿ*
 *ತುಘಲಕ್*
 *ಹಯವದನ*
 *ತಲೆದಂಡ*(KSRP-2020)
 *ಅಗ್ನಿ ಮತ್ತು ಮಳೆ*
 *ನಾಗಮಂಡಲ*
 *ಟಿಪ್ಪುವಿನ ಕನಸುಗಳು*

6) "ದ.ರಾ ಬೇಂದ್ರೆ"
 *ನಗೆ ಹೋಗೆ*
 *ಸಾಯೋ ಆಟ*
 *ತಿರುಕನ ಪಿಡುಗು*

7) "ಚಂದ್ರಶೇಖರ ಕಂಬಾರ"
 *ಬೆಂಬತ್ತಿದ ಕಣ್ಣು*
 *ಹುಲಿಯ ನೆರಳು*
 *ಸಿರಿಸಂಪಿಗೆ*
 *ಜೋಕುಮಾರಸ್ವಾಮಿ*
 *ಕಾಡು ಕುದುರೆ*

8) "ಟಿ ಪಿ ಕೈಲಾಸಂ"
 *ಅಮ್ಮಾವ್ರ ಗಂಡ*
 *ಬಹಿಷ್ಕಾರ*
 *ಸತ್ತವನ ಸಂತಾಪ*
 *ಸೂಳೇ ತಾವರೆಕೆರೆ*

9) "ಪಿ ಲಂಕೇಶ್"
 *ಸಂಕ್ರಾಂತಿ*
 *ಗುಣಮುಖ*
 *ಗಿಳಿಯ ಪಂಜರದೋಲಿಲ್ಲ*

10) "ಸಿದ್ದಲಿಂಗಯ್ಯ"
 *ಏಕಲವ್ಯ*
 *ಪಂಚಮ ಮತ್ತು ನೆಲಸಮ*

11) "ಚಂದ್ರಶೇಖರ ಪಾಟೀಲ್"
 *ಜಗದಾಂಬೆ*
 *ಕೊಡೆಗಳು*
 *ಅಪ್ಪ*
 *ಟಿಂಗರಬುಡ್ಡಣ್ಣ*
=====================

logoblog

Thanks for reading Plays note

Previous
« Prev Post

No comments:

Post a Comment