Wednesday 10 March 2021

Nitish Kumar appointed as Bihar chief minister for fourth time

  MahitiVedike Com       Wednesday 10 March 2021


ಬಿಹಾರ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ನಿತೀಶ್ ಕುಮಾರ್ ಅಯ್ಕೆ


ಬಿಹಾರದ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ

ಬಿಹಾರ ರಾಜಧಾನಿ :- ಪಾಟ್ನ (ಗಂಗಾ ನದಿ ಮೇಲಿದೆ)

ಅತ್ಯಂತ ದೊಡ್ಡ ನಗರ :- ಪಾಟ್ನ 

ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಮೂರನೇ ದೊಡ್ಡ ರಾಜ್ಯವಾಗಿದೆ (ಮೊದಲನೇ ಸ್ಥಾನ :- ಉತ್ತರಪ್ರದೇಶ)

ಬಿಹಾರ ದೇಶದಲ್ಲಿ ಅತೀ ಹೆಚ್ಚು ಜನಸಾಂದ್ರತೆ ಹೊಂದಿದೆ.

ರಾಜ್ಯ ವೃಕ್ಷ  :- ಪೀಪಲ್ಸ್ ಟ್ರೀ

ರಾಜ್ಯ ಪಕ್ಷಿ  :- ಹೌಸ್ ಸ್ಪ್ಯಾರೋ

ರಾಜ್ಯ ಹಣ್ಣು :- ಮಾವು (ಮಾವಿನ ಹಣ್ಣಿನ ವೈಜ್ಞಾನಿಕ ಹೆಸರು :-ಮ್ಯಾಂಗಿಫೆರಾ ಇಂಡಿಕಾ)

ರಾಜ್ಯ ಹೂ :-ಕಚ್ನರ್ 

ರಾಜ್ಯ ಸಸ್ತನಿ :- ಗೌರ್ (ಮಿಥುನ)

ರಾಜ್ಯ ಹಾಡು ;- ಮೇರ್ ಭಾರತ್ ಕೆ ಹಾರ್ ಕಾಂತ್ 

ಬಿಹಾರದಲ್ಲಿ ಮೌರ್ಯ್ಯ ಸಾಮ್ರಾಜ್ಯ ಹಾಗೂ ಬೌದ್ದ ಧರ್ಮ ಜನ್ಮ ತಾಳಿದ ನಾಡಾಗಿದೆ.

ಮಗದದಲ್ಲಿ ಜನ್ಮ ತಾಳಿದ ಮೌರ್ಯ ಸಾಮ್ರಾಜ್ಯವು ದೇಶದ ಮೊದಲ ಸಾಮ್ರಾಜ್ಯ ಆಗಿದೆ.

ಬಿಹಾರದಲ್ಲಿ ಮಹಾತಯ ಗಾಂಧಿ ನೇತೃತ್ವದಲ್ಲಿ ಚಂಪಾರಣ್ಯ ಹಾಗೂ ಇಂಡಿಗೋ ಬೆಳೆ ಚಳುವಳಿ ನಡೆಯಿತು.

ವಾಲ್ಮೀಕಿ ರಾಷ್ಟ್ರೀಯ ಉದ್ಯಾನವನ ಬಿಹಾರದಲ್ಲಿದೆ.

ಗಂಗಾ ನದಿ ಡಾಲ್ಪಿನ್ ಅಭಯಾರಣ್ಯ ಬಿಹಾರದ ಬಾಗಲ್ಪುರದಲ್ಲಿದೆ.

ಕೈಮೂರ್ ವನ್ಯಜೀವಿ ಸಂರಕ್ಷಣಾ ಅಭಯಾರಣ್ಯ -: ಬಿಹಾರ

ಬೀಂಭಂದ್  ವನ್ಯಜೀವಿ ಅಭಯಾರಣ್ಯ :- ಬಿಹಾರ

ಗೌತಮ್ ಬುದ್ದ ವನ್ಯಜೀವಿ ಅಭಯಾರಣ್ಯ :- ಬಿಹಾರ

ಬಿಹಾದ ಲಿಂಗಾನುಪಾತ :- 918 (ಕರ್ನಾಟಕ ಲಿಂಗಾನುಪಾತ :- 976)
ಅ ಭಾಷೆ :- ಹಿಂದಿ
logoblog

Thanks for reading Nitish Kumar appointed as Bihar chief minister for fourth time

Previous
« Prev Post

No comments:

Post a Comment