Wednesday, 10 March 2021

Major war / events and states in India

  MahitiVedike Com       Wednesday, 10 March 2021



     ಭಾರತದಲ್ಲಿ ನಡೆದ ಪ್ರಮುಖ ಯುದ್ಧ/                   ಘಟನೆಗಳು ಮತ್ತು ರಾಜ್ಯಗಳು 


 ಹಳದಿ ಘಾಟ್ ಕದನ - ರಾಜಸ್ಥಾನ್

 ಪಾಣಿಪತ್ ಕದನ - ಹರಿಯಾಣ

 ಪ್ಲಾಸಿ ಕದನ - ಪಶ್ಚಿಮ ಬಂಗಾಳ

 ಬಕ್ಸಾರ್ ಕದನ - ಬಿಹಾರ್

 ಸಿಪಾಯಿ ದಂಗೆ - ಪಶ್ಚಿಮ ಬಂಗಾಳ

 ಚಂಪಾರಣ್ಯ ಸತ್ಯಾಗ್ರಹ - ಗುಜರಾತ್

 ಜಲಿಯನ್ ವಾಲಾ ಬಾಗ್ ದುರಂತ - ಪಂಜಾಬ್

 ಖೇಡಾ ಸತ್ಯಾಗ್ರಹ - ಗುಜರಾತ್

 ಚೌರಿ ಚೌರಿ ಘಟನೆ - ಉತ್ತರಪ್ರದೇಶ

 ಬಾರ್ಡೂಲಿ ಸತ್ಯಾಗ್ರಹ - ಗುಜರಾತ್

 ಕಪ್ಪು ಕೋಣೆ ದುರಂತ - ಪಶ್ಚಿಮ ಬಂಗಾಳ

 ವಾಂಡಿ ವಾಷ್ ಕದನ - ತಮಿಳುನಾಡು


logoblog

Thanks for reading Major war / events and states in India

Previous
« Prev Post

No comments:

Post a comment