Monday 1 March 2021

List of useful books that can be read for KAS test preparation from SR World ೯ Group: ~

  MahitiVedike Com       Monday 1 March 2021

KAS ಪರೀಕ್ಷಾ ತಯಾರಿಗೆ ಓದಬಹುದಾದ ಉಪಯುಕ್ತ ಪುಸ್ತಕಗಳ ಪಟ್ಟಿ ಎಸ್ ಆರ್ ವಲ್ಡ್೯ ಗ್ರೂಪ್ ನಿಂದ:~
          👇👇👇👇👇👇
(Updated KAS Books List: Suggested by KAS officers):



ಇತಿಹಾಸ ವಿಷಯದ ಪುಸ್ತಕಗಳು:

ಸಮಗ್ರ ಭಾರತದ  ಇತಿಹಾಸ ಭಾಗ -1 & 2
-ಕೆ.ಎನ್.ಎ
ಅಥವಾ
ಪ್ರಾಚೀನ, ಮಧ್ಯಕಾಲೀನ & ಆಧುನಿಕ ಭಾರತದ ಇತಿಹಾಸ   -ಡಾ|| ಕೆ.ಸದಾಶಿವ


ಕರ್ನಾಟಕ ಇತಿಹಾಸ:
ಶ್ರವಣಕುಮಾರ ಭಂಡಾರಿಮಠ
ಅಥವಾ
ಸಮಗ್ರ ಕರ್ನಾಟಕ ಇತಿಹಾಸ -ಪಾಲಾಕ್ಷ

ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ:
-ಹುಸೇನಪ್ಪ ನಾಯಕ

ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್

ಕರ್ನಾಟಕ ಏಕೀಕರಣ ಇತಿಹಾಸ - ಎಚ್.ಎಸ್. ಗೋಪಾಲರಾವ್

ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು
-ಚ.ನಾ.ಶಂಕರ್‌ರಾವ್



ಭೂಗೋಳಶಾಸ್ತ್ರ:

ಕರ್ನಾಟಕ, ಭಾರತ & ಪ್ರಾಕೃತಿಕ ಭೂಗೋಳ
-ಡಾ|| ರಂಗನಾಥ
ಅಥವಾ
ಭೂಗೋಳ ಸಂಜೀವಿನಿ:
ಶ್ರವಣಕುಮಾರ ಭಂಡಾರಿಮಠ

ಅಟ್ಲಾಸ್ ಬುಕ್


ಸಮಾಜಶಾಸ್ತ್ರ:
ಚ.ನಾ.ಶಂಕರ್ ರಾವ್


ಭಾರತದ ಸಂವಿಧಾನ:

ಭಾರತದ ಸಂವಿಧಾನ & ರಾಜಕೀಯ
-P.S. ಗಂಗಾಧರ
ಅಥವಾ
-H.M.ರಾಜಶೇಖರ
ಅಥವಾ
-ಕೆ.ಎಂ.ಸುರೇಶ
ಅಥವಾ
ಹುಸೇನಪ್ಪ ನಾಯಕ


ಅರ್ಥಶಾಸ್ತ್ರ:

ಕರ್ನಾಟಕ & ಭಾರತದ ಆರ್ಥಿಕ ವ್ಯವಸ್ಥೆ
-ಗರಣಿ ಕೃಷ್ಣಮೂರ್ತಿ
ಅಥವಾ
HRK
ಅಥವಾ
ನೇ.ತಿ. ಸೋಮಶೇಖರ

ಕರ್ನಾಟಕ & ಭಾರತದ ಆರ್ಥಿಕ ಸಮೀಕ್ಷೆ-2020
-ಗರಣಿ ಕೃಷ್ಣಮೂರ್ತಿ
ಅಥವಾ
ಗವರ್ನಮೆಂಟ್ ಪಬ್ಲಿಕೇಷನ್


ವಿಜ್ಞಾನ & ತಂತ್ರಜ್ಞಾನ:


ವಿಜ್ಞಾನ & ತಂತ್ರಜ್ಞಾನ
-ಡಾ.ಜಿ.ಹರಿಪ್ರಸಾದ
ಅಥವಾ
ವಿನೋದಕುಮಾರ ಚವ್ಹಾಣ
ಅಥವಾ
ಮಯ & ವಿಕೆಶಿ
ಅಥವಾ
ಎಸ್.ಎಂ.ವಿ. ಗೋಲ್ಡ್ ಪ್ರಕಾಶನ


ಜ್ಞಾನ-ವಿಜ್ಞಾನ ಕೋಶ -ನವಕರ್ನಾಟಕ ಪ್ರಕಾಶನ


ಸಾರ್ವಜನಿಕ ಆಡಳಿತ:
-ಡಾ.ಹಾಲಪ್ಪ

ಗಣಿತ & ಮೆಂಟಲ್ ಎಬಿಲಿಟಿ:

ಮಾನಸಿಕ ಸಾಮಥ್ಯ೯
-ಮಂಜುನಾಥ ಬಾಡಗಿ
ಅಥವಾ
ಮೆಂಟಲ್ ಎಬಿಲಿಟಿ
-ಚಾಣಕ್ಯ ಪ್ರಕಾಶನ
(ಗುರುರಾಜ ಬುಲ್ ಬುಲೆ)
ಅಥವಾ
ಆಂಜನಪ್ಪ
ಅಥವಾ
ಪ್ರಕಾಶ ಅಂಬಲಿ


ದಿನಪತ್ರಿಕೆಗಳು:

ಪ್ರಜಾವಾಣಿ,
ಕನ್ನಡಪ್ರಭ,
ವಿಜಯ ಕರ್ನಾಟಕ,
ಉದಯವಾಣಿ,
ವಿಜಯವಾಣಿ
The Hindu
&
Deccan Herald


ದಿನಪತ್ರಿಕೆಗಳು, ನೋಟ್ಸ್, ಜಾಬ್ ನ್ಯೂಸ್ & ಪ್ರಮುಖ ಪೇಪರ್ updates ಗಳಿಗಾಗಿ ಹಾಗೂ ಎಲ್ಲ ರೀತಿಯ ಮಾಹಿತಿಗಾಗಿ ಕೂಡಲೇ SR WORLD ಟೆಲಿಗ್ರಾಂ ಗ್ರೂಪ್ ಗೆ join ಆಗಿ, ಈಗಾಗಲೇ ಒಂದು ಲಕ್ಷ(1,70,000)ಕ್ಕೂ ಅಧಿಕ ಅಭ್ಯರ್ಥಿಗಳು join ಆಗಿದ್ದಾರೆ, ನೀವೂ join ಆಗಲು 9538781570 ಗೆ ನಿಮ್ಮ ವಾಟ್ಸಾಪ್ ಅಥವಾ ಟೆಲಿಗ್ರಾಂ ನಿಂದ ಒಂದು ರಿಕ್ವೆಸ್ಟ್ ಮಸೇಜ್ ಮಾಡಿ, ಲಿಂಕ್ ಕಳುಹಿಸುತ್ತಾರೆ.!!


ಮ್ಯಾಗಜಿನ್ಸ್:

ಯೋಜನಾ (ಭಾರತ ಸರ್ಕಾರದಿಂದ ಪ್ರಕಟ)

ಜನಪದ & ಕರ್ನಾಟಕ ವಿಕಾಸ
(ಕರ್ನಾಟಕ ಸರ್ಕಾರದಿಂದ ಪ್ರಕಟ)


ಸ್ಪರ್ಧಾ ವಿಜೇತ
ಜ್ಞಾನ ಸಾಧನ
ಸ್ಪರ್ಧಾ ಚಾಣಕ್ಯ
ಸ್ಪರ್ಧಾಸ್ಫೂರ್ತಿ
ಸ್ಪರ್ಧಾ ಚೈತ್ರ
ಬುತ್ತಿ


General Knowledge:

ಚಾಣಕ್ಯ ಕಣಜ:
ಸ್ಪರ್ಧಾ ಚಾಣಕ್ಯ ಪ್ರಕಾಶನ

ರಾಜ್ಯ & ಕೇಂದ್ರ ಸರಕಾರದ ಯೋಜನೆಗಳು
-ಸ್ಪರ್ಧಾ ಉನ್ನತಿ ಪ್ರಕಾಶನ

Manorama Year Book-2020
ಅಥವಾ
ಕ್ಲಾಸಿಕ್ ಇಯರ್ ಬುಕ್-2020
ಅಥವಾ
ವಾಸನ್ ಇಯರ್ ಬುಕ್-2020


ಇಂಗ್ಲೀಷ್:

ಕನ್ನಡ-ಇಂಗ್ಲೀಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ

ಭಾಷಾಂತರ ಪಾಠಮಾಲೆ-೧,೨,೩
(ಬೆಳಗಾವಿ ಪ್ರಕಾಶನ)

ಇಂಗ್ಲೀಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ


ಕನ್ನಡ:

ಕನ್ನಡ ವ್ಯಾಕರಣ
-ಅರಳಿಗುಪ್ಪಿ
ಅಥವಾ
ಕನ್ನಡ ಸಾಹಿತ್ಯ ಕೋಶ
-ರಾಜಪ್ಪ ದಳವಾಯಿ


ಪರಿಸರ ಅಧ್ಯಯನ:
 -ಕೆ.ಭೈರಪ್ಪ
(ಸ್ವಪ್ನ ಪ್ರಕಾಶನ)


ವಿಶೇಷ ಸೂಚನೆ:
ಈ ಮೇಲಿನ ಪುಸ್ತಕಗಳಲ್ಲಿ ಒಂದು ವಿಷಯಕ್ಕೆ 2-3 ಲೇಖಕರ ಪುಸ್ತಕಗಳನ್ನು ಪಟ್ಟಿ ಮಾಡಲಾಗಿದೆ ಅವುಗಳಲ್ಲಿ ಒಂದು ವಿಷಯಕ್ಕೆ ಒಬ್ಬ ಲೇಖಕರ ಪುಸ್ತಕ ಓದಿ. ಈ ಪುಸ್ತಕಗಳೊಂದಿಗೆ 5 ರಿಂದ 12ನೇ ತರಗತಿವರೆಗಿನ NCERT ಅಥವಾ DSERTಯ ಆಯ್ದ ವಿಷಯಗಳ ಪುಸ್ತಕಗಳನ್ನು ಓದಬೇಕಾಗುತ್ತದೆ.

ಇನ್ನೇಕೆ ತಡ ಈ ಕ್ಷಣದಿಂದಲೇ ಓದಲು ಪ್ರಾರಂಭಿಸಿ.

ನಿಮ್ಮ ಯಶಸ್ಸು ಇಲ್ಲಿಂದಲೇ & ಈ ಕ್ಷಣದಿಂದಲೇ ಆರಂಭವಾಗಲಿ.!

Today's Reader, Tomorrow's Leader

logoblog

Thanks for reading List of useful books that can be read for KAS test preparation from SR World ೯ Group: ~

Previous
« Prev Post

No comments:

Post a Comment