Monday 8 March 2021

Important texts / newspapers of famous people.

  MahitiVedike Com       Monday 8 March 2021

 ಪ್ರಸಿದ್ಧ ವ್ಯಕ್ತಿಗಳ ಪ್ರಮುಖ ಗ್ರಂಥಗಳು/ ಪತ್ರಿಕೆಗಳು . 


1) ಸರ್ ಎಂ ವಿಶ್ವೇಶ್ವರಯ್ಯ=

 ಪ್ಲಾನಡ  ಎಕನಾಮಿಕ್ ಆಫ್ ಇಂಡಿಯಾ , 

 ಮೆಮೊರಿಸ್ ಅಪ್ ಮೈ  ವರ್ಕಿಂಗ್ ಲೈಫ್ .

2) ಅರವಿಂದ್ ಘೋಷ್=

 ದಿ ಲೈಫ್ ಡಿವೈನ್ .

 ಸಾವಿತ್ರಿ ( ಇದು ಗದ್ಯ ಗ್ರಂಥ)

3) ಬಾಲಗಂಗಾಧರ ತಿಲಕ್

 ಮರಾಠಿ ( ಇಂಗ್ಲಿಷ್ ಭಾಷೆ)
 ಕೇಸರಿ ( ಮರಾಠಿ ಭಾಷೆ,)
 ಕಾಲ ( ಇಂಗ್ಲಿಷ್)

3) ಲಾಲ್ ಲಜಪತ್ ರಾಯ್

 ಅನ್ ಹ್ಯಾಪಿ ಇಂಡಿಯಾ

4) ಮಹಾತ್ಮ ಗಾಂಧೀಜಿ

 ಹಿಂದೂ ಸರಾಜ್

 ಮೈ ಎಕ್ಸಪೆರಿಮೆಂಟ್ ವಿತ್ ಟ್ರೂತ ( ಆತ್ಮಚರಿತ್ರೆ,)

 ಇಂಡಿಯಾ ಆಫ್ ಮೈ ಡ್ರೀಮ್ಸ್

 ಮೈ ಅರ್ಲಿ ಲೈಫ್

6) ಜವಾಹರ್ ಲಾಲ್ ನೆಹರು=

 ಡಿಸ್ಕವರಿ ಆಫ್ ಇಂಡಿಯಾ

 ಗ್ಲಿಂಪ್ಸಸ್ ಅಪ್ ವರ್ಲ್ಡ್ ಹಿಸ್ಟರಿ

7) ರವೀಂದ್ರನಾಥ್ ಟ್ಯಾಗೋರ್

 ದಿ ಹೋಂ ಅಂಡ್ ದಿ ವರ್ಲ್ಡ್ { ಇದು ಇವರ ಆತ್ಮಚರಿತ್ರೆ ಇದನ್ನು ಬಂಗಾಳಿ ಭಾಷೆಯಲ್ಲಿ ಗೋರೆಬೈರೆ ಎನ್ನುವರು}

 ಗೀತಾಂಜಲಿ

8) ಸ್ವಾಮಿ ದಯಾನಂದ ಸರಸ್ವತಿ

 ಸತ್ಯಾರ್ಥ ಪ್ರಕಾಶ

9) ಲಾರ್ಡ್ ಕರ್ಜನ್

 ಪ್ರಾಬ್ಲಮ್ ಆಫ್ ದಿ ಈಸ್ಟ್

10) ಜೆ, ಪಿ,  ನಾರಾಯಣ

 ಟು ಆಲ್ ಫೈಟರ್ ಆಫ್ ಫ್ರೀಡಂ

 ವೈ ಸೋಶಿಯಲಿಸಂ

11) ಸುಭಾಷ್ ಚಂದ್ರ ಬೋಸ್

 ದಿ ಇಂಡಿಯನ್ ಸ್ಟ್ರಗಲ್

12) ದಾದಾಬಾಯಿ ನವರೋಜಿ

 ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ

13) ಸುರೇಂದ್ರನಾಥ್ ಬ್ಯಾನರ್ಜಿ

 ಏ ನೇಷನ್ ಇನ್ ದಿ ಮೇಕಿಂಗ್

 14)ಡಾಕ್ಟರ್ ರಾಜೇಂದ್ರ ಪ್ರಸಾದ್

 ಇಂಡಿಯಾ ಡಿವೈಡೆಡ್

15} ವಿ, ಡಿ,  ಸಾರ್ವಕರ್

 ದಿ ಇಂಡಿಯನ್ ವಾರ್ ಆಪ್ ಇಂಡಿಪೆಂಡೆನ್ಸ್ { ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ}

16} ಬಂಕಿಂ ಚಂದ್ರ ಚಟರ್ಜಿ

 ಆನಂದ ಮಠ { ವಂದೇ ಮಾತರಂ ಗೀತೆಯನ್ನು ಇದರಿಂದ ಆಯ್ದುಕೊಳ್ಳಲಾಗಿದೆ}

 ಸೀತಾರಾಮ್ ದೇವಿ ಚೌದರಾಣಿ

17) ರಾಜಾರಾಮ್ ಮೋಹನ್ ರಾಯ್
 ಗಿಫ್ಟ್ ಆಫ್ ಮನೋಥಿಸಿಸ್ಟ

 ಪರ್ ಸ್ಪೆಸ್ ಆಪ್ ಜೀಸಸ್

 18)ಲಾರ್ಡ ಹಾಡಿಂಗ್ಸ್

  ಮೈ ಇಂಡಿಯನ್ ಈಯರ್ಸ್

19)ಡಾ// ಬಿಆರ್ ಅಂಬೇಡ್ಕರ್

 ಮುಕನಾಯಕ

 ಬಹಿಷ್ಕೃತ ಭಾರತ

 ಸಮತಾ

 ಜನತಾ

 ಪ್ರಭುದ್ದ ಭಾರತ


 ಪತ್ರಿಕೆಗಳು

 ಭಾರತದಲ್ಲಿ ಮೊಟ್ಟಮೊದಲು ಮುದ್ರಣಯಂತ್ರ ಪ್ರವೇಶಿಸಿದ್ದು 1556 ರಲ್ಲಿ ಗೋವಾದಲ್ಲಿ ಆದರೆ ಪ್ರಸಿದ್ಧಿಗೆ ಬಂದಿದ್ದು 18ನೇ ಶತಮಾನದಲ್ಲಿ, 

 ಭಾರತದ ಮೊದಲ ವರ್ತಮಾನ ಪತ್ರಿಕೆ= ದಿ ಬೆಂಗಾಲ್ ಗೆಜೆಟ್ ಇದನ್ನು 1780 ರಲ್ಲಿ ಜೇಮ್ಸ್ ಅಗಸ್ಟಸ್ ಹಿಕೆ ಆರಂಭಿಸಿದರು. 

 ರಾಜಾರಾಮ್ ಮೋಹನ್ ರಾಯರ ಪತ್ರಿಕೆಗಳು

1) ಸಂವಾದ ಕೌಮುದಿ ( ಬಂಗಾಳಿ)
2) ಬ್ರಹ್ಮ ನಿಖಿಲ ( ಇಂಗ್ಲಿಷ್)
3) ಮಿರತ್-ಉಲ್-ಅಕ್ಬರ್ ( ಪರ್ಷಿಯನ್)

 ಮಹಾತ್ಮ ಗಾಂಧೀಜಿ

1) ನವ ಜವಾನ್( ಗುಜರಾತಿ)
2) ಹರಿಜನ ( ಗುಜರಾತಿ)
3) ಯಂಗ್ ಇಂಡಿಯಾ ( English)

 ದಾದಾಬಾಯಿ ನವರೋಜಿ

1) ರಾಸ್ತ ಗೋಪ್ತಾರ್ ( ಪರ್ಷಿಯನ್)
2) ವಾಯ್ಸ್ ಆಫ್ ಇಂಡಿಯಾ ( ಇಂಗ್ಲಿಷ್)

 ದೇವೇಂದ್ರನ ಟ್ಯಾಗೋರ್

1) ಇಂಡಿಯನ್ ಮಿರರ್ ( ಇಂಗ್ಲಿಷ್)

 ಬಂಕಿಂಚಂದ್ರ ಚಟರ್ಜಿ

1) ಬಂಗಾ ದರ್ಶನ ( ಬಂಗಾಲಿ)

 ಬಾಲಗಂಗಾಧರ ತಿಲಕ್

1) ಮರಾಠಿ ( ಇಂಗ್ಲಿಷ್)
2) ಕೇಸರಿ ( ಮರಾಠಿ)
3) ಕಾಲ ( ಇಂಗ್ಲಿಷ್)

 ಅನಿಬೆಸೆಂಟ್

1) ನ್ಯೂ ಇಂಡಿಯಾ ( ಇಂಗ್ಲೀಷ್)
2) ಕಾಮನ್ ವಿಲ್ ( ಇಂಗ್ಲಿಷ್)

  ಶಶಿರ್ ಕುಮಾರ್ ಘೋಷ್

1) ಅಮೃತ ಬಜಾರ್

 G,S, ಅಯ್ಯರ್& ವೀರ ರಾಘವಾಚಾರಿ

1) ದಿ ಹಿಂದೂ ( ಇಂಗ್ಲಿಷ್)

 ಗಿರಿಷ್ ಚಂದ್ರ ಘೋಷ್

1) ಹಿಂದೂ ಪೆಟ್ರಿಯಟ್ ( ಇಂಗ್ಲಿಷ್)
2) *ದಿ ಬೆಂಗಾಲ್*( ಇಂಗ್ಲಿಷ್)

 G,S, ಅಯ್ಯರ್

1) ಸ್ವದೇಶಿ ಮಿತ್ರನ್ ( ತಮಿಳ)



logoblog

Thanks for reading Important texts / newspapers of famous people.

Previous
« Prev Post

No comments:

Post a Comment