Monday 8 March 2021

Brief information on Central Information Commission and State Information Commission

  MahitiVedike Com       Monday 8 March 2021

 ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗದ ಬಗ್ಗೆ ಸಂಕ್ಷಿಪ್ತ ಮಾಹಿತಿ

 ಕೇಂದ್ರ ಮಾಹಿತಿ ಆಯೋಗ

 _ಕೇಂದ್ರ ಮಾಹಿತಿ ಆಯೋಗ ಸ್ಥಾಪನೆಯಾದ ವರ್ಷ=
2005 ಅಕ್ಟೊಬರ್ 12

 ಕೇಂದ್ರ ಮಾಹಿತಿ ಆಯೋಗದ ಕೇಂದ್ರ ಕಚೇರಿ=
 ನವದೆಹಲಿ

 _ಮಾಹಿತಿ ಹಕ್ಕು ಇದು ಕಾನೂನುಬದ್ಧ ಹಕ್ಕು ಆಗಿದೆ._

 _ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರನ್ನು ಮತ್ತು ಇತರ ಆಯುಕ್ತರನ್ನು ಪ್ರಧಾನಮಂತ್ರಿ ಅಧ್ಯಕ್ಷ ಸಮಿತಿಯ ಶಿಫಾರಸ್ಸಿನ ಮೇರಿಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ._

 _ಕೇಂದ್ರ ಮಾಹಿತಿ ಆಯೋಗದ ಆಯುಕ್ತರ ಮತ್ತು ಇತರ ಆಯುಕ್ತರ ಅಧಿಕಾರವಧಿ_ = 5ವರ್ಷಗಳು ಅಥವಾ ಅವರ ವಯಸ್ಸು 65 ವರ್ಷಆಗುವರೆಗೂ

 _ಕೇಂದ್ರ ಮಾಹಿತಿ ಆಯೋಗವು ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ನೀಡುತ್ತದೆ._

 _ಪ್ರಸ್ತುತ ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರು_ =
ಸುಧೀರ್ ಭಾರ್ಗವ್


  ರಾಜ್ಯ ಮಾಹಿತಿ ಆಯೋಗದ 

 _ರಾಜ್ಯ ಮಾಹಿತಿ ಆಯೋಗದ ಕೇಂದ್ರ ಕಚೇರಿ_ = ಬೆಂಗಳೂರು

 _ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ರನ್ನು ಮತ್ತು ಇತರ ಆಯುಕ್ತರನ್ನು ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ಶಿಫಾರಸಿನ ಮೇರೆಗೆ  ರಾಜ್ಯಪಾಲರ ಮಾಡುತ್ತಾರೆ_

 _ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಮತ್ತು ಇತರ ಆಯುಕ್ತರ  ಅಧಿಕಾರವಧಿ_ =
 _5ವರ್ಷಗಳು ಅಥವಾ ಅವರ ವಯಸ್ಸು 65 ವರ್ಷಆಗುವರೆಗೂ_

 ಪ್ರಸ್ತುತ ಕರ್ನಾಟಕದ ಮಾಹಿತಿ ಆಯೋಗದ ಮುಖ್ಯಸ್ಥರು=
 _ಶ್ರೀ ಎನ್ ಸಿ ಶ್ರೀನಿವಾಸ್_


ಭಾರತದಲ್ಲಿ ಮೊದಲಿಗರು

1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ.
ಉತ್ತರ:: ಅನ್ನಾ ರಾಜನ್ ಜಾರ್ಜ್

2) ಭಾರತದ ಪ್ರಥಮ ರಾಷ್ಟ್ರಪತಿ.
ಉತ್ತರ:: ಡಾ. ರಾಜೇಂದ್ರ ಪ್ರಸಾದ್.

3) ಸೇನಾ ಪಡೆಯ ಪ್ರಥಮ ಮುಖಸ್ಥ.
ಉತ್ತರ:: ಜನರಲ್ ಮಾಣಿಕ್ ಷಾ.

4)ಭಾರತದ ಮೊದಲ ಗವರ್ನರ್ ಜನರಲ್.
ಉತ್ತರ:: ಮೌಂಟ್ ಬ್ಯಾಟನ್ .

5)ಭಾರತದ ಮೊದಲ ಉಪ ರಾಷ್ಟ್ರಪತಿ.
ಉತ್ತರ:: ಡಾ. ಎಸ್. ರಾಧಾಕೃಷ್ಣನ್.

6)ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್.
ಉತ್ತರ:: ಸಿ. ರಾಜಗೊಪಾಲಾಚಾರಿ

7)ಭಾರತದ ಮೊದಲ ಗಗನ ಯಾತ್ರಿ.
ಉತ್ತರ:: ರಾಕೇಶ್ ಶರ್ಮಾ .

8)ಭಾರತದ ಮೊದಲ ಮುಖ್ಯ ನ್ಯಾಯಾಧೀಶರು.
ಉತ್ತರ:: ನ್ಯಾಯಮೂರ್ತಿ ಹೀರಾಲಾಲ್ ಕನಿಯಾ

9)ಭಾರತದ ಮೊದಲ ಪೈಲೆಟ್.
ಉತ್ತರ:: J.R.D.ಟಾಟಾ.

10)ಎವೆರೆಸ್ಟ್ ಏರಿದ ಮೊದಲ ಭಾರತೀಯ.
ಉತ್ತರ:: ಶರ್ಪಾ ತೆನ್ನ್ ಸಿಂಗ್.

11)ಭಾರತ ರತ್ನ ಪಡೆದ ಮೊದಲ ವ್ಯಕ್ತಿ.
ಉತ್ತರ:: ಸಿ. ರಾಜಗೊಪಲಾಚಾರಿ.

12)ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ
ವ್ಯಕ್ತಿ.
ಉತ್ತರ:: ಡಾ. ಜಾಕೀರ್ ಹುಸೇನ್.

13)ಮ್ಯಾಗಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ.
ಉತ್ತರ:: ಆಚಾರ್ಯ ವಿನೋಬಾ ಭಾವೆ.

14)ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: ಬಾನು ಅತೀಯಾ.

15)ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ
ಅಧ್ಯಕ್ಷಿಣಿ.
ಉತ್ತರ:: ಅನಿಬೆಸೆಂಟ್.

16)ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ
ಭಾರತದ ಮಹಿಳೆ.
ಉತ್ತರ:: ವಿಜಯಲಕ್ಷ್ಮೀ ಪಂಡಿತ್.

17)ಪ್ರಥಮ ಮಹಿಳಾ ಗವರ್ನರ್.
ಉತ್ತರ:: ಸರೋಜಿನಿ ನಾಯ್ಡು

18)ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ.
ಉತ್ತರ:: ಮದರ್ ತೆರೆಸಾ.

19)IPS ಅಧಿಕಾರಿಯಾದ ಮೊದಲ ಮಹಿಳೆ.
ಉತ್ತರ:: ಕಿರಣ್ ಬೇಡಿ.

20)ಭಾರತದ ಪ್ರಥಮ ವಿಮಾನ ಚಾಲಕಿ.
ಉತ್ತರ:: ಪ್ರೇಮಾ ಮಾಥುರ್

21)ಪ್ರಥಮ ಮಹಿಳಾ ಪ್ರಧಾನಿ.
ಉತ್ತರ:: ಇಂದಿರಾ ಗಾಂಧಿ

22)ವಿಶ್ವ ಸುಂದರಿ ಆದ ಮೊದಲ ಭಾರತದ ಮಹಿಳೆ.
ಉತ್ತರ:: ಸುಶ್ಮಿತಾ ಸೇನ್.

23)M.A.ಮುಗಿಸಿದ ಮೊದಲ ಭಾರತದ ಮಹಿಳೆ.
ಉತ್ತರ:: ಚಂದ್ರಮುಖಿ ಬೋಸ್.

24)ಭಾರತದ ಪ್ರಥಮ ಮಹಿಳಾ ರಾಯಭಾರಿ.
ಉತ್ತರ:: C.B.ಮುತ್ತಮ್ಮ .

25)ಪ್ರಥಮ ಮಹಿಳಾ ಮುಖ್ಯಮಂತ್ರಿ.
ಉತ್ತರ: ಸುಚೇತಾ ಕೃಪಾಲಾನಿ .

26)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ.
ಉತ್ತರ:: ಪ್ರತಿಭಾ ಪಾಟೀಲ್

27)ಗಗನ ಯಾತ್ರೆ ಮಾಡಿದ ಮೊದಲ ಭಾರತದ ಮಹಿಳೆ.
ಉತ್ತರ:: ಡಾ. ಕಲ್ಪನಾ ಚಾವ್ಲ.

28)ವಾಯು ಸೇನೆಯ ಪ್ರಥಮ ಮಹಿಳಾ ಏರ್ ಮಾರ್ಶೆಲ್.
ಉತ್ತರ:: ಪದ್ಮಾವತಿ ಬಂಡಾಪಾಧ್ಯಾಯ.

29)ಒಲಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: ಕರಣ್ಮ್ ಮಲ್ಲೇಶ್ವರಿ

30)ಭಾರತದ ಪ್ರಥಮ ಮಹಿಳಾ ಲೋಕಸಭಾಧ್ಯಕ್ಷರು.
ಉತ್ತರ:: ಶ್ರೀಮತಿ ಮೀರಾ ಕುಮಾರ

logoblog

Thanks for reading Brief information on Central Information Commission and State Information Commission

Previous
« Prev Post

No comments:

Post a Comment