ವಾಯುಮಂಡಲ ಇಂಪಾರ್ಟೆಂಟ್ notes
ಸಾರಜನಕ- 78%
ಆಮ್ಲಜನಕ- 21%
ಉಳಿದ ಎಲ್ಲ ಅನಿಲಗಳು ಅಂದರೆ,ಆರ್ಗನ್, ಇಂಗಾಲ ಡಯಾಕ್ಸೈಡ್, ನಿಯಾನ್, ಓಝೋನ್, ಹೀಲಿಯಂ, ಮಿಥೇನ್, ಕ್ರಿಪ್ಟಾನ್,ಕ್ಸಿನಾನ್,& ಜಲಜನಕ 1% ಗಿಂತ ಕಡಿಮೆ ಇವೆ.
ವಾಯುಮಂಡಲ ಭೂಮಿಯಿಂದ- 1600 km ಇದೆ,ಆದರೆ 99% ವಾಯುವಿನ ಸಾಂದ್ರತೆ 32km ಎತ್ತರದೊಳಗಿದೆ.
ಅನುಕ್ರಮವಾಗಿವೆ
1-ಪರಿವರ್ತನ ವಲಯ- Troposphere -
2-ಸಮೋಷ್ಣಮಂಡಲ-
Stratosphere
3- ಮಧ್ಯಂತರ ಮಂಡಲ
Mesosphere
4- ಉಷ್ಣತಾಮಂಡಲ
Thermo sphere
5- ಬಾಹ್ಯಮಂಡಲ
1-ಪರಿವರ್ತನ ವಲಯ Troposphere -
0-8 km ದೃವ ಪ್ರದೇಶದಲ್ಲಿ
0-18km ಸಮಭಾಜಕ ವೃತ್ತದಲ್ಲಿ
0-12km ಸರಾಸರಿ ಎತ್ತರ
ಮಿಶ್ರಣ ವಲಯ ಎನ್ನುವರು ,ಇದು ವಾಯುಮಂಡಲದ ಅತ್ಯಂತ ಕೆಳಗಿನ ವಲಯ.ಹವಾಮಾನದ ಎಲ್ಲ ಬದಲಾವಣೆ ಕಂಡು ಬರುವದರಿಂದ ಇದನ್ನು ಪರಿವರ್ತನ ಮಂಡಲ ಎನ್ನುವರು
ಮಿಂಚು,ಗುಡುಗು, ಕಾಮನಬಿಲ್ಲು,ಮೋಡಗಳು ಕಂಡು ಬರುತ್ತವೆ
ಎತ್ತರ ಹೆಚ್ಚಾದಂತೆ ಉಷ್ಣಾಂಶ ಕಡಿಮೆ ಆಗುತ್ತದೆ.
ಪ್ರತಿ 165m ಗೆ
1ಸೆ ಕಡಿಮೆ ಆಗುತ್ತದೆ
ಪ್ರತಿ 1000m ಗೆ 6.4 ಸೆ ಕಡಿಮೆ ಆಗುತ್ತದೆ
2-ಸಮೋಷ್ಣಮಂಡಲ
Stratosphere
0-50km
ನೀರಾವಿ ,ದೂಳು ಮುಕ್ತ
ಮೋಡಗಳಿಲ್ಲ.
ಜೆಟ್ ವಿಮಾನ ಹಾರಾಟ
ಓಝೋನ್ ಪದರ - 5-20km
ಸ್ಥಿರವಾದ ಉಷ್ಣತೆ
3-ಮಧ್ಯಂತರ ಮಂಡಲ
Mesosphere
0-80km
ಅತ್ಯಂತ ಶೀತಲ ವಲಯ
ಎತ್ತರ ಹೆಚ್ಚಾದಂತೆ ಉಷ್ಣತೆ ಕಡಿಮೆ ಆಗುತ್ತದೆ
4- ಉಷ್ಣತಾಮಂಡಲ
thermo sphere
80-600km
ಅಧಿಕ ಉಷ್ಣತೆ ಮಂಡಲ
ಎಕ್ಸ್ರೇ ಕಿರಣಗಳು & ಸೂಕ್ಷ್ಮ ತರಂಗಗಳಿಂದ ಉಷ್ಣತೆ ಹೆಚ್ಚಾಗಿದೆ
ಅಯಾನುಗಳು ಒಡೆದು ಧನ & ಋಣ ಕಣಗಳಾಗಿ ಪ್ರಭಾವಿತಗೊಂಡಿದೆ
ಅನಿಲಗಳಲ್ಲಿ ವಿದ್ಯುತ್ ಗುಣವಿದೆ
ದ್ವನಿ ತರಂಗಗಳು ಪ್ರತಿಫಲಿಸುತ್ತದೆ
ರೇಡಿಯೋ, ಮೊಬೈಲ್, ಸಂಪರ್ಕ ಸಾಧ್ಯತೆ
ರಾಡಾರ್ ,ಧ್ರವಜ್ಯೋತಿ ಸೃಷ್ಟಿಸಿತ್ತದೆ
ಅವುಗಳೆಂದರೆ ಅರೋರಾ ,ಭೋರ್ಯಾಲಿಸ್
5- ಬಾಹ್ಯಮಂಡಲ
0-1000km
ಗುರುತ್ವ ಬಲ ಕಡಿಮೆ
ಮೇಲ್ಭಾಗದಲ್ಲಿ ಕಾಂತತ್ವ ಕಂಡುಬರುತ್ತದೆ
No comments:
Post a Comment