Sunday 7 March 2021

History notes

  MahitiVedike Com       Sunday 7 March 2021
                     ಇತಿಹಾಸ "ನೋಟ್"

 ಸುದ್ದಿಯಲ್ಲಿದ್ದ ಕೊಪೋಲಿ ಜಲಯೋಜನೆ ( Kopdi hydro) ಕಂಡುಬರುವ ರಾಜ್ಯ
- ಮಹಾರಾಷ್ಟ್ರ

 Geotail ಎಂದರೆ - ಸೂರ್ಯ ಮತ್ತು ಭೂಮಿ ನಡುವೆ ಪರಸ್ಪರ ಕ್ರಿಯೆಯಿಂದಾಗಿ ರೂಪುಗೊಂಡ ಪ್ರದೇಶ

 ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ( ಅಕ್ಟೋಬರ್ -2 ) ಪ್ರಯುಕ್ತ "ಚರಕಾ ಪೆ ಚರ್ಚಾ" ಉಪಕ್ರಮ ಆಯೋಜಿಸಿದ ಸಚಿವಾಲಯ
- ಪ್ರವಾಸೋದ್ಯಮ ಸಚಿವಾಲಯ

 2020ರ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ವಿಜೇತರಾದವರು 
- ಪುರುಷ ವಿಭಾಗ - ರಫೇಲ್ ನಡಾಲ್*
- ಮಹಿಳೆಯರ ವಿಭಾಗ - ಇಗಾ ಸ್ವಿಯೆಟೆಕ್ ( Poland)

 ಭಾರತದ ಮೊದಲ ಸುಧಾರಿತ ಉತ್ಪಾದನಾ ಕೇಂದ್ರವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುವುದು ತಮಿಳುನಾಡು

 ಅತಿ ದೊಡ್ಡ ಗ್ರೀನ್ ಫೀಲ್ಡ್ ಆಮ್ಲಜನಕ ಘಟಕವನ್ನು ಉದ್ಘಾಟಿಸಿದ ರಾಜ್ಯ
ಉತ್ತರ ಪ್ರದೇಶ

 ಏಕ ಸದಸ್ಯ ಚುನಾವಣಾ ಆಯೋಗಕ್ಕೆ ಬದಲಾಗಿ ಬಹು ಸದಸ್ಯ ಆಯೋಗಕ್ಕೆ ಶಿಫಾರಸ್ಸು ಮಾಡಿದ ಸಮಿತಿ
ದಿನೇಶ್ ಗೋಸ್ವಾಮಿ ಸಮಿತಿ

 ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ
ಅಕ್ಟೋಬರ್ 11

 ಚುನಾವಣಾ ವೆಚ್ಚವನ್ನು ರಾಜ್ಯಗಳೆ ಭರಿಸಬೇಕೆಂದು ಶಿಫಾರಸ್ಸು ಮಾಡಿದ ಸಮಿತಿ
 ಇಂದ್ರಜಿತ್ ಗುಪ್ತ ಸಮಿತಿ 

 ವಿಶ್ವ ಮಾನಸಿಕ ಆರೋಗ್ಯ ದಿನ
 ( ಅಕ್ಟೋಬರ್ - 10 )ರ ಥೀಮ್
"Mental health for all"

 ವಿಶ್ವ ಅಂಚೆ ದಿನ 
ಅಕ್ಟೋಬರ್- 9

 ರಾಷ್ಟ್ರೀಯ ಅಂಚೆ ದಿನ 
ಅಕ್ಟೋಬರ್ -10

  ವಿಶ್ವ ಪ್ರಾಣಿ ಕಲ್ಯಾಣ ದಿನ 
 ಅಕ್ಟೋಬರ್-4

ವಿಶ್ವ ಬಾಹ್ಯಾಕಾಶ ವಾರ
ಅಕ್ಟೋಬರ್ 4ರಿಂದ 10ರ ವರೆಗೆ
( ಥೀಮ್- "Satellites improve life")

 ರಸ್ತೆಗಳನ್ನು ದುರಸ್ತಿ ಮಾಡುವ "ಪಾಠಶ್ರೀ ಅಭಿಜನ " ಎಂಬ ಯೋಜನೆ ಕೈಗೊಂಡ ರಾಜ್ಯ
ಪಶ್ಚಿಮ ಬಂಗಾಳ

 ಕರ್ನಾಟಕ ಸರ್ಕಾರದ "ಕೃಷಿ ಯಂತ್ರಧಾರೆ" ಯೋಜನೆಯಲ್ಲಿ ಕೋಲಾರ ಜಿಲ್ಲೆಯ "ಬೂದಿಕೋಟೆ" ಮೊದಲ ಸ್ಥಾನವನ್ನು ಪಡೆದಿದೆ 
 ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ಒದಗಿಸುವ ಯೋಜನೆಯಾಗಿದೆ

 ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇ- ಸಂಜೀವಿನಿ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವಾ ಬಳಕೆಯಲ್ಲಿ ಕರ್ನಾಟಕ ರಾಜ್ಯವು 4ನೇ ಸ್ಥಾನದಲ್ಲಿದೆ

 ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಪ್ರಕಾರ ಮೊದಲ 100% ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ
- ಪುದುಚೇರಿ ವಿಮಾನ ನಿಲ್ದಾಣ

 ಭಾರತದಲ್ಲಿ ವನ್ಯಜೀವಿ ವಾರವನ್ನು ಯಾವ ತಿಂಗಳಲ್ಲಿ ಆಚರಿಸಲಾಗುತ್ತದೆ
- ಅಕ್ಟೋಬರ್

 2020ರ ನವಂಬರ್ 1ರಂದು ಜಮ್ಮುವಿನಲ್ಲಿ "ಸಮಗ್ರ ಮನ್ಸಾರ್ ಸರೋವರ" ಅಭಿವೃದ್ಧಿ ಯೋಜನೆ ಉದ್ಘಾಟನೆಯಾಗಿದೆ.

 WTO ಪ್ರಕಾರ 2020ರಲ್ಲಿ ವಿಶ್ವ ಸರಕು ವ್ಯಾಪಾರದ ಬೆಳವಣಿಗೆ - 9.2%

 ಮಧ್ಯಪ್ರದೇಶದ "ಗುರ್ಹ್ ತೆಹಸಿಲ್" ಜಿಲ್ಲೆಯು ರೇವಾದಲ್ಲಿ  750 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ

 ಕರ್ನಾಟಕ ಯಾವ ಬೀಚ್ ಅರ್ಧಸಂದ್ರಾಕೃತಿ ಆಕಾರದಲ್ಲಿದೆ
ಓಂ ಬೀಚ್

 ಪ್ರಧಾನ್ ಮಂತ್ರಿ ಉಜ್ವಲ್ ಯೋಜನೆಯ ಮೂಲಕ ಶೇ.100 ರಷ್ಟು ಗ್ಯಾಸ್ ಸೌಲಭ್ಯ ಕಲ್ಪಿಸಿದ ಮೊದಲ ರಾಜ್ಯ 
ಹಿಮಾಚಲ ಪ್ರದೇಶ

 ಇತ್ತೀಚಿಗೆ ಸುದ್ದಿಯಲ್ಲಿದ್ದ "ಬೋಥ್ನಿಯಾ ಕೊಲ್ಲಿ" ಕಂಡುಬರುವುದು
ಯುರೋಪಿನ ಫಿನ್ಲ್ಯಾಂಡ್ ಮತ್ತು ಸ್ವೀಡನ್ ನಡುವೆ ಇದೆ

 ರೈತರ ಕಲ್ಯಾಣಕ್ಕಾಗಿ ಮಹಾರಾಷ್ಟ್ರ ಸರ್ಕಾರವು ಅನ್ನಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ

 WWWW ಕೋಡ್ ಅನ್ನು ಈ ಮೊಬೈಲ್ ತಂತ್ರಜ್ಞಾನದಲ್ಲಿ ಬಳಸಲಾಗುವುದು
 5-G ಮೊಬೈಲ್ ಗಳಲ್ಲಿ

 ಮೀನುಗಾರಿಕೆಗೆ ಉತ್ತಮವಾದ ಪ್ರದೇಶ
 ಖಂಡಾವರಣ ಪ್ರದೇಶ

 ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 6 ವರ್ಷದೊಳಗಿನ ಮಕ್ಕಳಿಗೆ ಆರೈಕೆ ನೀಡುವ 
ದತ್ತು ಯೋಜನೆಯನ್ನು ಕೈಗೆತ್ತಿಕೊಂಡಿದೆ

 India Positive ಗ್ರಂಥದ ಲೇಖಕರು
 ಚೇತನ್ ಸಿಂಗ್

 "Blue Plaque" ಸ್ಮಾರಕ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಮೂಲದ ಮಹಿಳೆ 
 ನೂರ್ ಇನ್ಯಾಕ್ 

 "ಜಂಪಿಂಗ್ ಜೀನ್ಸ್" ಸಿದ್ದಾಂತ ಅಭಿವೃದ್ಧಿಪಡಿಸಿದವರು 
 ಬಾರ್ಬರಾ ಮೆಕ್ಲಿಂಟಾಕ್
logoblog

Thanks for reading History notes

Previous
« Prev Post

No comments:

Post a Comment