Wednesday 17 March 2021

History notes

  MahitiVedike Com       Wednesday 17 March 2021


  ಕನ್ನಡದ ಬಿರುದಾಂಕಿತರು


1) "ದಾನ ಚಿಂತಾಮಣಿ" 
ಅತ್ತಿಮಬ್ಬೆ

2) "ಕನ್ನಡ ಕುಲಪುರೋಹಿತ"
ಆಲೂರು ವೆಂಕಟರಾಯ
(KSRP-2020)

3) "ಕನ್ನಡದ ಶೇಕ್ಸ್ಪಿಯರ್"
ಕಂದಗಲ್ ಹನುಮಂತರಾಯ

4) "ಕನ್ನಡದ ಕೋಗಿಲೆ"
ಪಿ.ಕಾಳಿಂಗರಾವ್

5) "ಕನ್ನಡದ ವರ್ಡ್ಸ್ವರ್ತ್"
ಕುವೆಂಪು

6) "ಕಾದಂಬರಿ ಸಾರ್ವಭೌಮ"
ಅ.ನ.ಕೃಷ್ನರಾಯ

7) "ಕರ್ನಾಟಕ ಪ್ರಹಸನ ಪಿತಾಮಹ"
 ಟಿ.ಪಿ.ಕೈಲಾಸಂ

8) "ಕರ್ನಾಟಕದ ಕೇಸರಿ" 
ಗಂಗಾಧರರಾವ್ ದೇಶಪಾಂಡೆ (KSRP-2020)

9) "ಸಂಗೀತ ಗಂಗಾದೇವಿ"
ಗಂಗೂಬಾಯಿ ಹಾನಗಲ್

10) "ನಾಟಕರತ್ನ" 
ಗುಬ್ಬಿ ವೀರಣ್ಣ

11) "ಚುಟುಕು ಬ್ರಹ್ಮ"
 ದಿನಕರ ದೇಸಾಯಿ

12) "ಅಭಿನವ ಪಂಪ"
ನಾಗಚಂದ್ರ (FDA-2021)

13) "ಕರ್ನಾಟಕ ಸಂಗೀತ ಪಿತಾಮಹ" 
ಪುರಂದರ ದಾಸ (DAR-2020)

14) "ಕರ್ನಾಟಕದ ಮಾರ್ಟಿನ್ ಲೂಥರ್"ಮತ್ತು "ಭಕ್ತಿ ಭಂಡಾರಿ" 
ಬಸವಣ್ಣ
(KSRP-2020/FDA-2021)

15) "ಅಭಿನವ ಕಾಳಿದಾಸ"
ಬಸವಪ್ಪಶಾಸ್ತ್ರಿ

16) "ಕನ್ನಡದ ಆಸ್ತಿ"
ಮಾಸ್ತಿ ವೆಂಕಟೇಶ ಅಯ್ಯಂಗಾರ್

17) "ಕನ್ನಡದ ದಾಸಯ್ಯ"
ಶಾಂತಕವಿ

18) "ಕಾದಂಬರಿ ಪಿತಾಮಹ"
ಗಳಗನಾಥ

19) "ತ್ರಿಪದಿ ಚಕ್ರವರ್ತಿ"
ಸರ್ವಜ್ಞ

20) "ಸಂತಕವಿ"
ಪು.ತಿ.ನ.

21) "ಷಟ್ಪದಿ ಬ್ರಹ್ಮ"
 ರಾಘವಾಂಕ

22) "ಸಾವಿರ ಹಾಡುಗಳ ಸರದಾರ" 
ಬಾಳಪ್ಪ ಹುಕ್ಕೇರಿ

23) "ಕನ್ನಡದ ನಾಡೋಜ"
ಮುಳಿಯ ತಿಮ್ಮಪ್ಪಯ್ಯ

24) "ಸಣ್ಣ ಕತೆಗಳ ಜನಕ"
ಮಾಸ್ತಿ ವೆಂಕಟೇಶ ಅಯ್ಯಂಗಾರ್

25) "ಕರ್ನಾಟಕ ಶಾಸನಗಳ ಪಿತಾಮಹ"
ಬಿ.ಎಲ್.ರೈಸ್

26) "ಹರಿದಾಸ ಪಿತಾಮಹ"
ಶ್ರೀಪಾದರಾಯ

27) "ಅಭಿನವ ಸರ್ವಜ್ಞ"
ರೆ. ಉತ್ತಂಗಿ ಚೆನ್ನಪ್ಪ

28) "ವಚನಶಾಸ್ತ್ರ ಪಿತಾಮಹ"
 ಫ.ಗು.ಹಳಕಟ್ಟಿ

29) "ಕವಿ ಚಕ್ರವರ್ತಿ" 
ರನ್ನ

30) "ಆದಿಕವಿ"(FDA-2021)
 ಪಂಪ

31) "ಉಭಯ ಚಕ್ರವರ್ತಿ" 
 ಪೊನ್ನ

32) "ರಗಳೆಯ ಕವಿ"
ಹರಿಹರ

33) "ಕನ್ನಡದ ಕಣ್ವ" 
ಬಿ.ಎಂ.ಶ್ರೀಕಂಠಯ್ಯ

34) "ಕನ್ನಡದ ಸೇನಾನಿ"
ಎ.ಆರ್.ಕೃಷ್ಣಾಶಾಸ್ತ್ರಿ

35) "ಕರ್ನಾಟಕದ ಉಕ್ಕಿನ ಮನುಷ್ಯ"
ಹಳ್ಳಿಕೇರಿ ಗುದ್ಲೆಪ್ಪ

36) "ಯಲಹಂಕ ನಾಡಪ್ರಭು" 
ಕೆಂಪೇಗೌಡ

37) "ವರಕವಿ"
ಬೇಂದ್ರೆ

38) "ಕುಂದರ ನಾಡಿನ ಕಂದ"
ಬಸವರಾಜ ಕಟ್ಟೀಮನಿ

39) "ಪ್ರೇಮಕವಿ"
 ಕೆ.ಎಸ್.ನರಸಿಂಹಸ್ವಾಮಿ

40)"ಚಲಿಸುವ ವಿಶ್ವಕೋಶ"
ಕೆ.ಶಿವರಾಮಕಾರಂತ

41)"ಚಲಿಸುವ ನಿಘಂಟು" 
ಡಿ.ಎಲ್.ನರಸಿಂಹಾಚಾರ್

42)"ದಲಿತಕವಿ"
ಸಿದ್ದಲಿಂಗಯ್ಯ

43)"ಅಭಿನವ ಭೋಜರಾಜ"
 ಮುಮ್ಮಡಿ ಕೃಷ್ಣರಾಜ ಒಡೆಯರು

44) "ಕರ್ನಾಟಕದ ಗಡಿನಾಡಿನ ಗಾಂಧಿ"= ಉಮೇಶ್ ರಾವ್

45) "ಕರ್ನಾಟಕದ ಭಗತ್ ಸಿಂಗ್"= ಮೈಲಾರ ಮಹದೇವಪ್ಪ

46) "ಕರ್ನಾಟಕದ ಕಬೀರ"= ಸಂತ ಶಿಶುನಾಳ ಶರೀಫ
logoblog

Thanks for reading History notes

Previous
« Prev Post

No comments:

Post a Comment