Thursday, 25 March 2021

Gold price rises: March 25

  MahitiVedike Com       Thursday, 25 March 2021
Subject : Gold price rises: March 25
Subject Language : Kannada
Which Department : all
Place : Karnataka
Announcement Date : 25/03/2021
Subject Format : PDF/JPJ 
Subject Size : 56kb
Pages : 4
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

ಚಿನ್ನದ ಬೆಲೆ ಏರಿಕೆ: ಮಾರ್ಚ 25ರ ಬೆಲೆ ಹೀಗಿದೆ


ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ ಹಳದಿ ಲೋಹದ ಬೆಲೆ ಕೊಂಚ ದುಬಾರಿಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,150 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 48,160 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 400 ರೂಪಾಯಿ ಏರಿಕೆಗೊಂಡು 65,700 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು 
22ಕ್ಯಾರೆಟ್ ಚಿನ್ನ ರೂ. 42,000
24 ಕ್ಯಾರೆಟ್ ಚಿನ್ನ ರೂ. 45,820
ಬೆಳ್ಳಿ ದರ: ರೂ. 65,700

ನಗರ: ಮೈಸೂರು 
22ಕ್ಯಾರೆಟ್ ಚಿನ್ನ ರೂ. 42,000
24 ಕ್ಯಾರೆಟ್ ಚಿನ್ನ ರೂ. 45,820
ಬೆಳ್ಳಿ ದರ: ರೂ. 65,700

ನಗರ: ಮಂಗಳೂರು 
22ಕ್ಯಾರೆಟ್ ಚಿನ್ನ ರೂ.

42,000
24 ಕ್ಯಾರೆಟ್ ಚಿನ್ನ ರೂ. 45,820
ಬೆಳ್ಳಿ ದರ: ರೂ. 65,700

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರನಗರ: ದೆಹಲಿ 
22ಕ್ಯಾರೆಟ್ ಚಿನ್ನ ರೂ. 44,150
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ದರ: ರೂ. 65,700

ನಗರ: ಮುಂಬೈ 
22 ಕ್ಯಾರೆಟ್ ಚಿನ್ನ ರೂ. 43,920
24 ಕ್ಯಾರೆಟ್ ಚಿನ್ನ ರೂ. 44,920
ಬೆಳ್ಳಿ ದರ: ರೂ. 65,700

ನಗರ: ನಾಗಪುರ 
22 ಕ್ಯಾರೆಟ್ ಚಿನ್ನ ರೂ. 43,920
24 ಕ್ಯಾರೆಟ್ ಚಿನ್ನ ರೂ. 44,920
ಬೆಳ್ಳಿ ದರ: ರೂ. 65,700

ನಗರ: ಪುಣೆ 
22 ಕ್ಯಾರೆಟ್ ಚಿನ್ನ ರೂ. 43,920
24 ಕ್ಯಾರೆಟ್ ಚಿನ್ನ ರೂ. 44,920
ಬೆಳ್ಳಿ ದರ: ರೂ. 65,700

ನಗರ: ಜೈಪುರ 
22ಕ್ಯಾರೆಟ್ ಚಿನ್ನ ರೂ. 44,150
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ದರ: ರೂ. 65,700

ದಕ್ಷಿಣ ಭಾರತದ ಪ್ರಮುಖ ನಗರಗಳು


ನಗರ: ಚೆನೈ 
22ಕ್ಯಾರೆಟ್ ಚಿನ್ನ ರೂ. 42,350
24ಕ್ಯಾರೆಟ್ ಚಿನ್ನ ರೂ. 46,200
ಬೆಳ್ಳಿ ದರ: ರೂ. 65,700

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,350
24ಕ್ಯಾರೆಟ್ ಚಿನ್ನ ರೂ. 46,200
ಬೆಳ್ಳಿ ದರ: ರೂ. 65,700

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,000
24ಕ್ಯಾರೆಟ್ ಚಿನ್ನ ರೂ. 45,820
ಬೆಳ್ಳಿ ದರ: ರೂ. 65,700

ನಗರ: ಮಧುರೈ 
22ಕ್ಯಾರೆಟ್ ಚಿನ್ನ ರೂ. 42,350
24ಕ್ಯಾರೆಟ್ ಚಿನ್ನ ರೂ. 46,200
ಬೆಳ್ಳಿ ದರ: ರೂ. 65,700

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾನಗರ: ಅಹಮದಾಬಾದ್ 
22 ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ: ರೂ. 46,370
ಬೆಳ್ಳಿ ಬೆಲೆ: ರೂ. 65,700

ನಗರ: ಸೂರತ್ 
22 ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ: ರೂ. 46,370
ಬೆಳ್ಳಿ ಬೆಲೆ: ರೂ. 65,700

ನಗರ: ಭುವನೇಶ್ವರ 
22ಕ್ಯಾರೆಟ್ ಚಿನ್ನ: ರೂ. 42,000
24 ಕ್ಯಾರೆಟ್ ಚಿನ್ನ ರೂ. 45,820
ಬೆಳ್ಳಿ ಬೆಲೆ: ರೂ. 65,700

ನಗರ: ಚಂಡೀಗಡ 
22 ಕ್ಯಾರೆಟ್ ಚಿನ್ನ ರೂ. 44,150
ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ಬೆಲೆ: ರೂ. 65,700

ನಗರ: ಕೋಲ್ಕತ್ತಾ 
22ಕ್ಯಾರೆಟ್ ಚಿನ್ನ ರೂ. 44,340
24 ಕ್ಯಾರೆಟ್ ಚಿನ್ನ ರೂ. 47,040
ಬೆಳ್ಳಿ ದರ: ರೂ. 65,700

source: goodreturns.in


 
logoblog

Thanks for reading Gold price rises: March 25

Previous
« Prev Post

No comments:

Post a Comment