ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
👇👇👇👇👇
1) ದಿವಾನ್ ಪೂರ್ಣಯ್ಯನವರು ಯಾರಬಳಿ ದಿವಾನರಾಗಿದ್ದರು?
*ಟಿಪ್ಪು ಸುಲ್ತಾನ್*
2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು?
*ಜಯಚಾಮರಾಜೇಂದ್ರ ಒಡೆಯರ್*
3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ?
*24*
4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ?
*ಕ್ರೀಶ 600*
5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ?
*ವಿಜಯನಗರ ಸಾಮ್ರಾಜ್ಯ*
( ಗಾಂಧೀಜಿ ಅವರು ರಾಮರಾಜ್ಯ ಎಂದು ಕರೆದಿದ್ದಾರೆ)
6) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ?
*ಕ್ರೀಶ 1336*
7) ವಿಜಯನಗರ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶಕರಾಗಿದ್ದ ಗುರುಗಳು?
*ವಿದ್ಯಾರಣ್ಯಗುರುಗಳು*
8) ವಿಜಯನಗರ ಸಾಮ್ರಾಜ್ಯದ ಅಂತ್ಯ ಯಾರ ಕಾಲದಲ್ಲಾಯಿತು?
*ಅಳಿಯ ರಾಮರಾಯ*
9) ವಿಜಯನಗರ ಸಾಮ್ರಾಜ್ಯದ ಅಂತ್ಯ ಹಾಡಿದ ಯುದ್ಧ ಯಾವುದು?
*ತಾಳಿಕೋಟಿ ಯುದ್ಧ*
10) ಎಲ್ಲೋರದ ಜಗತ್ಪ್ರಸಿದ್ದ ಕೈಲಾಸನಾಥ ದೇವಾಲಯವನ್ನು ಅಖಂಡತೆಯಲ್ಲಿ ಕೊರೆಸಿದ ಕನ್ನಡ ದೊರೆ ಯಾರು?
*ಒಂದನೇ ಕೃಷ್ಣ*
11) ಮೈಸೂರು ರಾಜ್ಯದಲ್ಲಿ ನಾಣ್ಯ ಮುದ್ರಣ ಪ್ರಾರಂಭವಾದದ್ದು ಯಾವಾಗ?
*1640*
12) ಕೃಷ್ಣದೇವರಾಯನು ಯಾವ ಮನೆತನಕ್ಕೆ ಸೇರಿದವನು?
*ತುಳು ಮನೆತನ*
13) ಮೈಸೂರು ಅರಸರ ಮೂಲಪುರುಷ ಯಾರು?
*ಯದುರಾಯ*
14) ಶಿವಾಜಿಯನ್ನು ಶ್ರೀರಂಗಪಟ್ಟಣದ ಯುದ್ಧದಲ್ಲಿ ಸೋಲಿಸಿದ ಮೈಸೂರು ಅರಸ ಯಾರು?
*ಚಿಕ್ಕದೇವರಾಜ ಒಡೆಯರ*
15) ನವಕೋಟಿ ನಾರಾಯಣ ಎಂಬ ಬಿರುದ್ಧ ಯಾವ ಅರಸನಿಗೆ ಇತ್ತು?
*ಚಿಕ್ಕದೇವರಾಜ ಒಡೆಯರು*( ಕಾರಣ " ಅವನ ಖಜಾನೆಯಲ್ಲಿ 9 ಕೋಟಿ ಹಣ ಇದ್ದ ಕಾರಣ)
16) ಗಂಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು?
*ದಡಿಗ*
17) ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದು?
*ಗರುಡ*
18) ಕನ್ನಡದ ಅತ್ಯಂತ ಹಳೆಯ ಶಾಸನ ಯಾವುದು?
*ಹಲ್ಮಿಡಿ ಶಾಸನ*
19) ಕನ್ನಡದ ಮೊದಲ ದೊರೆ ಯಾರು?
*ಮಯೂರವರ್ಮ*
20) ನಾಟ್ಯಾ ರಾಣಿ ಎಂಬ ಬಿರುದಿನಿಂದ ಯಾರನ್ನು ಕರೆಯುತ್ತಿದ್ದರು?
*ಶಕುಂತಲಾ ದೇವಿ*
21) ಮಂಡ್ಯದಲ್ಲಿನ ಸಕ್ಕರೆ ಕಾರ್ಖಾನೆಯು ಯಾರ ಕಾಲದಲ್ಲಿ ಸ್ಥಾಪನೆಯಾಯಿತು?
*ಸರ್ ಮಿರ್ಜಾ ಇಸ್ಮಾಯಿಲ್*
22) ಯಾರನ್ನು ಕನ್ನಡದ ಕಾಳಿದಾಸ ಎಂದು ಕರೆಯುತ್ತಾರೆ?
*ಬಸಪ್ಪ ಶಾಸ್ತ್ರಿ*
23) ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿದಾಗ ಇದ್ದಾರ ಯಾರು?
*ದೇವರಾಜ್ ಅರಸು*(1973)
24) ಕರ್ನಾಟಕ ಸಭಾ ವನ್ನು ಯಾರು ಸ್ಥಾಪಿಸಿದರು?
*ಆಲೂರು ವೆಂಕಟರಾಯ*
25) ಅಂಕೋಲದಲ್ಲಿ ಯಾರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು?
*ಎಂ.ಪಿ ನಾಡಕರ್ಣಿ*
26) ಕರ್ನಾಟಕ ಗತವೈಭವ ಎಂಬ ಗ್ರಂಥವನ್ನು ರಚಿಸಿದವರು ಯಾರು?
*ಆಲೂರು ವೆಂಕಟರಾಯ*
27) ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಯಾವ ನಗರವನ್ನು ಕರೆಯುತ್ತಾರೆ?
*ವಿದುರಾಶ್ವತ*
28) ಈಸೂರು ಪ್ರಕಾರವು ಯಾವ ಚಳುವಳಿ ಕಾಲದಲ್ಲಿ ನಡೆಯಿತು?
*ಭಾರತ ಬಿಟ್ಟು ತೊಲಗಿ ಚಳುವಳಿಯ ಕಾಲದಲ್ಲಿ*
29) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಬರೆದವರು ಯಾರು?
*ಹುಯಿಗೊಳ್ ನಾರಾಯಣರಾವ್*
30) ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡವರು ಯಾರು?
*ಮಹಾತ್ಮ ಗಾಂಧೀಜಿ 1924*
31) ಹಿಂದುಸ್ತಾನಿ ಸೇವಾದಳ ವನ್ನು ಸ್ಥಾಪಿಸಿದವರು ಯಾರು?
*ಎನ್ ಎಸ್ ಹರ್ಡೇಕರ್*
32) ಕರ್ನಾಟಕದ ಸಿಂಹ ಎಂದು ಜನಪ್ರಿಯರಾದವರು ಯಾರು?
*ಗಂಗಾಧರ ದೇಶಪಾಂಡೆ*
33) ಮ್ಯಾಜಿನಿ ಕ್ಲಬ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು?
*ಹನುಮಂತರಾಯ ದೇಶಪಾಂಡೆ*
34) ಸುರಪುರ ವೆಂಕಟಪ್ಪ ನಾಯಕ ಯಾವ ದಂಗೆಯಿಂದ ಪ್ರಭಾವಗೊಂಡರು?
*1857 ಸಿಪಾಯಿ ದಂಗೆ*
35) ಯಾವ ಕಾಯ್ದೆಯ ವಿರುದ್ಧ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದರು?
*ಶಶಸ್ತ್ರ ಕಾಯ್ದೆ*
36) ಬ್ರಿಟಿಷರು ಕೊಡಗನ್ನು ಯಾವಾಗ ವಶಪಡಿಸಿಕೊಂಡರು?
*1834*
37) ನಗರ ದಂಗೆಯ ನೇತೃತ್ವ ವಹಿಸಿಕೊಂಡರು ಯಾರು?
*ಬೂದಿ ಬಸಪ್ಪ* 1831
38) ಕಿತ್ತೂರಿನ ದಂಗೆ ಯಾವಾಗ ಪ್ರಾರಂಭವಾಯಿತು?
*1824*
39) ಬೃಂದಾವನ ಉದ್ಯಾನವನ್ನು ಯಾರು ನಿರ್ಮಿಸಿದರು?
*ಸರ್ ಮಿರ್ಜಾ ಇಸ್ಮಾಯಿಲ್*
40) ಆಧುನಿಕ ಮೈಸೂರು ನಿರ್ಮಾಪಕ ಎಂದು ಯಾರನ್ನು ಕರೆಯುತ್ತಾರೆ?
*ಸರ್ ಎಂ ವಿಶ್ವೇಶ್ವರಯ್ಯ*
41) ಮೈಸೂರು ವಿಶ್ವವಿದ್ಯಾಲಯ ಯಾವಾಗ ಪ್ರಾರಂಭವಾಯಿತು?
*1916*
42) ಯಾರನ್ನು ರಾಜ್ಯ ಋಷಿ ಎಂದು ಕರೆಯುತ್ತಾರೆ?
*ನಾಲ್ವಡಿ ಕೃಷ್ಣರಾಜ ಒಡೆಯರು*
43) ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು?
*ಶೇಷಾದ್ರಿ ಅಯ್ಯರ್*
44) ಯಾವಾಗ ಮೈಸೂರನ್ನು ಬ್ರಿಟಿಷರು ವಶಪಡಿಸಿಕೊಂಡರು?
*1831ರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ*
45) ಯಾವ ಒಪ್ಪಂದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳಾಗಿ ಇಡಲಾಯಿತು?
*ಶ್ರೀರಂಗಪಟ್ಟಣ ಒಪ್ಪಂದ ಪ್ರಕಾರ*
46) ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೇನಾಧಿಕಾರಿ ಯಾರು?
*ಲಾರ್ಡ್ ಕಾರ್ನವಾಲಿಸ್*
47) ಎರಡು ಮೈಸೂರ್ ಇದು ಯಾವ ಒಪ್ಪಂದದಿಂದ ಮುಕ್ತಾಯವಾಯಿತು?
*ಮಂಗಳೂರು ಒಪ್ಪಂದ*
48) ಹೈದರಾಲಿಯು ಯಾವ ಯುದ್ಧದಲ್ಲಿ ಮರಣಹೊಂದಿದನು?
*ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ*
49) ಮೊದಲನೇ ಆಂಗ್ಲೋ ಮೈಸೂರ್ ಯುದ್ಧ ಯಾವ ಒಪ್ಪಂದದಿಂದ ಮುಕ್ತಾಯವಾಯಿತು?
*ಮದ್ರಾಸ್ ಒಪ್ಪಂದ*
50) ಹದಿಬದೆಯ ಧರ್ಮದ ಕರ್ತೃ ಯಾರು?
*ಸಂಚಿಹೊನ್ನಮ್ಮ*
51) ಸಂಚಿ ಹೊನ್ನಮ್ಮಳ ಯಾರ ಆಸ್ಥಾನದಲ್ಲಿದ್ದರು?
*ಚಿಕ್ಕದೇವರಾಜ ಒಡೆಯರು*
52) ಕನ್ನಡದ ಮೊದಲ ನಾಟಕ?
*ಮಿತ್ರವಿಂದ ಗೋವಿಂದ*
53) ಎರಡನೇ ಇಬ್ರಾಹಿಮ್ ಆದಿಲ್ ಶಾನ ರಚಿಸಿದ ಕೃತಿ?
*ಕಿತಾಬ್ ಇ ನವರಸ್*
54) ಮಹಮ್ಮದ್ ಗವಾನನ ಮರಣಕ್ಕೆ ಗುರಿಮಾಡಿದ ದೊರೆ ಯಾರು?
*ಮೂರನೇ ಮಹಮ್ಮದ್ ಷಾ*
55) ಡೋಮಿಂಗೋ ಪಯಾಸ್ ಯಾರ ಕಾಲದಲ್ಲಿ ವಿಜಯನಗರ'ಕ್ಕೆ ಭೇಟಿಕೊಟ್ಟನು?
*ಕೃಷ್ಣದೇವರಾಯ*
56) ವಿಜಯನಗರ ಕಾಲದಲ್ಲಿ ವರ್ಣ ಚಿತ್ರಕಲೆಯ ಪ್ರಮುಖ ಕೇಂದ್ರ?
*ಲೇಪಾಕ್ಷಿ*
57) ವಿಜಯನಗರ ಸಾಮ್ರಾಜ್ಯದ ಹಡಗು ನಿರ್ಮಾಣ ಕೇಂದ್ರ ಯಾವುದು?
*ಕ್ಯಾಲಿಕಟ್*
58) ಗಂಗಾದೇವಿ ರಚಿಸಿದ ಕೃತಿ ಯಾವುದು?
*ಮಧುರಾವಿಜಯಂ*
59) ಕುಮಾರವ್ಯಾಸನೂ ರಚಿಸಿದ ಕೃತಿ?
*ಕರ್ನಾಟಕದ ಕಥಾಮಂಜರಿ*
60) ಅಲ್ಲಸನಿ ಪೆದ್ದನ ರಚಿಸಿದ ಕೃತಿ?
*ಮನುಚರಿತಂ*
61) ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪರ್ಷಿಯಾದ ರಾಯಬಾರಿ?
*ಅಬ್ದುಲ್ ರಜಾಕ್*
62) ಶಂಕರಾಚಾರ್ಯರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು?
*ಜ್ಯೋತಿರ್ ಮಠ*
63) ಮಧ್ವಾಚಾರ್ಯರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು?
*ದ್ವಾರಕಾ ಯಿಂದ*
64) ರಾಮಾನುಚಾರ್ಯರು ಯಾವ ಮಠದ ಮಠಾಧಿಪತಿ ಯಾಗಿದ್ದರು?
*ಶ್ರೀರಂಗಂ*
65) ಶಂಕರಾಚಾರ್ಯರು ಕರ್ನಾಟಕದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು?
*ಶೃಂಗೇರಿ*
66) ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಥಮ ಮನೆತನ ಯಾವುದು?
*ಸಂಗಮ ಮನೆತನ*
67) ಬೇಲೂರಿನ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡಿದವರು ಯಾರು?
*ವಿಷ್ಣುವರ್ಧನ*
68) ವಿಷ್ಣುವರ್ಧನನ ಆಶ್ರಯ ಪಡೆದ ವೈಷ್ಣವ ಗುರು ಯಾರು?
*ರಾಮಾನುಜಚಾರ್ಯ*
69) ಬಸವೇಶ್ವರರು ಯಾವ ರಾಜನ ಪ್ರಧಾನ ಮಂತ್ರಿ ಆಗಿದ್ದರು?
*ಎರಡನೇ ಬಿಜ್ಜಳನ ಅರಸನಲ್ಲಿ*
70) ಯಾವ ದೊರೆಯನ್ನು ಸರ್ವಜ್ಞ ಚಕ್ರವರ್ತಿ ಎಂದು ಕರೆಯುತ್ತಾರೆ?
*ಮೂರನೇ ಸೋಮೇಶ್ವರ*
No comments:
Post a Comment