Monday, 15 March 2021

Economics Questionnaires

  MahitiVedike Com       Monday, 15 March 2021


         ಅರ್ಥಶಾಸ್ತ್ರದ ಪ್ರಶ್ನೋತ್ತರಗಳು



1. ಅರ್ಥಶಾಸ್ತ್ರದ ಪಿತಾಮಹ ಯಾರು
ಆಡಂ ಸ್ಮಿತ್

2. " _The wealth of nation" ಕೃತಿಯ ಕರ್ತೃ ಯಾರು?_ 
ಆಡಂ ಸ್ಮಿತ್

3. _ಅರ್ಥಶಾಸ್ತ್ರ ಎಂಬ ಪದವನ್ನು ಮೊದಲು ಪರಿಚಯಿಸಿದವರು ಯಾರು_?
ಆಲ್ಫ್ರೆಡ್ ಮಾರ್ಷಲ್

4. _ಅರ್ಥಶಾಸ್ತ್ರದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು_ 
 1969

5. _ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಮಹಿಳೆ ಯಾರು_?
ಎಲಿನರ್ ಆಸ್ಟ್ರೋಮ್

6. _ಭಾರತಕ್ಕೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಮೊದಲ ವ್ಯಕ್ತಿ ಯಾರು_?
ಅಮರ್ತ್ಯ ಸೇನ್ 

7. _ಸೂಕ್ಷ್ಮ ಮತ್ತು ವಿಶಾಲ ಅರ್ಥಶಾಸ್ತ್ರ ಎಂಬ ಪದವನ್ನು 1920 ರಲ್ಲಿ ಮೊದಲ ಬಾರಿಗೆ ಯಾರು ಪರಿಚಯಿಸಿದರು_ 
ರಾಗ್ನರ್ ಪ್ರಿಶ್ಚ

8. _ಪ್ರಪಂಚದಲ್ಲಿ ಪ್ರಥಮಬಾರಿಗೆ ಬಂಡವಾಳಶಾಹಿ ಅರ್ಥ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಷ್ಟ್ರ ಯಾವುದು_?
ಅಮೆರಿಕ

9. _ಸಮಾಜವಾದಿ ಅರ್ಥವ್ಯವಸ್ಥೆಯನ್ನು ಪರಿಚಯಿಸಿದವರು ಯಾರು_?
ಕಾಲ್ ಮಾರ್ಕ್ಸ್

10. _ಭಾರತವು ಯಾವ ತರಹದ ಅರ್ಥವನ್ನು ಹೊಂದಿದೆ_?
ಮಿಶ್ರ ಅರ್ಥ ವ್ಯವಸ್ಥೆ

11. _ಮೀನುಗಾರಿಕೆ ಯಾವ ಆರ್ಥಿಕ ವಲಯದಲ್ಲಿ ಬರುತ್ತದೆ_?
ಪ್ರಾಥಮಿಕ ವಲಯ

12. _ಬ್ಯಾಂಕಿಂಗ್ ಸೇವೆ ಇದು ಯಾವ ಆರ್ಥಿಕ ವಲಯದಲ್ಲಿ ಬರುತ್ತದೆ_?
ತೃತೀಯ ವಲಯ 

13. _ವಿಶ್ವದಲ್ಲಿ ಸೇವಾವಲಯದಲ್ಲಿ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ರಾಷ್ಟ್ರ ಯಾವುದು_?ಅಮೆರಿಕ

14. _ಭಾರತದ ಜಿಡಿಪಿಯಲ್ಲಿ ಅತಿ ಹೆಚ್ಚು ಯೋಗದಾನ ಮಾಡುತ್ತಿರುವಂತಹ ವಲಯ ಯಾವುದು_?
ಸೇವಾ ವಲಯ

15. _ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಪರಿಚಯಿಸಿದವರು ಯಾರು_?
ಮೆಹಬೂಬ್ ಉಲ್ ಹಕ್

16. _ಭಾರತದ ವೃದ್ಧ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ_?
ದಾದಾಬಾಯಿ ನವರೋಜಿ

17. _ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮಂಡಿಸಿದವರು ಯಾರು_?
ದಾದಾಬಾಯಿ ನವರೋಜಿ

18. _ರಾಷ್ಟ್ರೀಯ ಆದಾಯ ಸಮಿತಿಯನ್ನು ಜವಾಹರ್ ಲಾಲ್ ನೆಹರೂರವರು ಯಾವಾಗ ರಚಿಸಿದರು_?
1949 ಅಗಸ್ಟ್ 6

19. _ಭಾರತದ ಪ್ರಸ್ತುತ ಮೂಲಾಧಾರ ವರ್ಷ ಯಾವುದು..?_ 
 2011-12

20. _ಭಾರತದಲ್ಲಿ ಸ್ಥಾಪನೆಯಾದ ಮೊಟ್ಟ ಮೊದಲ ಬ್ಯಾಂಕ್ ಯಾವುದು_?
ಬ್ಯಾಂಕ್ ಆಫ್ ಹಿಂದೂಸ್ತಾನ್
logoblog

Thanks for reading Economics Questionnaires

Previous
« Prev Post

No comments:

Post a Comment