Wednesday 10 March 2021

Dasara's works of leading poets

  MahitiVedike Com       Wednesday 10 March 2021

 
        ಪ್ರಮುಖ ಕವಿಗಳ ದಾಸರ ಕೃತಿಗಳು

 
ಪಂಪ
 ಕೃತಿಗಳು
1) "ಆದಿಪುರಾಣ", 
2) "ವಿಕ್ರಮಾರ್ಜುನ ವಿಜಯ"

 ಪೊನ್ನ
ಕೃತಿಗಳು
1) "ಶಾಂತಿ ಪುರಾಣ"
2) "ಜಿನಕ್ಸರಮಾಲೆ"
3)  "ಗತಪ್ರತ್ಯಾಗತ'
 4)"ಭೂವನೈಕ್ಯ" 
5)"ರಾಮಭ್ಯ ದಯ"

 ರನ್ನ
ಕೃತಿಗಳು
1) "ಅಜಿತ ಪುರಾಣ"
2) "ಗದಾಯುದ್ಧ"
3) "ಸಾಹಸಭೀಮವಿಜಯ"
4) "ಚಕ್ರೇಶ್ವರ ಚರಿತೆ"
5) "ಅಜಿತ ತೀರ್ಥಂಕರ ಚರಿತ್ರೆ"
6) "ಪರಶುರಾಮ ಚರಿತೆ"
 7)"ರನ್ನಕಂದವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದ ಕವಿ "

 ನಾಗವರ್ಮಾ-1
ಕೃತಿಗಳು
1) "ಛಂದೋಂಬುಧಿ"( ಇದೊಂದು ಚಂಪೂ ಕೃತಿಯಾಗಿದ್ದು, ಕನ್ನಡ ಛಂದಸ್ಸಿನ ಬಗ್ಗೆ ತಿಳಿಸಿಕೊಡುತ್ತದೆ,)

 ನಾಗವರ್ಮಾ-2
ಕೃತಿಗಳು
1) "ವರ್ಧಮಾನ ಪುರಾಣ"( ಚಂಪೋ)
2) "ಕರ್ನಾಟಕ ಭಾಷಾಭೂಷಣ"( ವ್ಯಾಕರಣ)
3) "ಕಾವ್ಯಾವಲೋಕನ"( ಅಲಂಕಾರಿಕ ಗ್ರಂಥ)
4) "ಅಭಿದಾನ ವಸ್ತುಕೋಶ"( ನಿಘಂಟು)
5) "ಛಂದೋವಿಚಿತ"( ಛಂದಸ್ಸು ಕೃತಿ)

 ನಾಗಚಂದ್ರ
 ಕೃತಿಗಳು
1) "ಮಲ್ಲಿನಾಥ ಪುರಾಣ"
2) "ರಾಮಚಂದ್ರ ಚರಿತ ಪುರಾಣ"

 ದುರ್ಗಸಿಂಹ
 ಕೃತಿಗಳು
1) "ಪಂಚತಂತ್ರ"

 ನಯಸೇನ
 ಕೃತಿಗಳು
1) "ಧರ್ಮಾಮೃತ"

 ಬ್ರಹ್ಮಶಿವ
 ಕೃತಿಗಳು
1) "ಸಮಯ ಪರೀಕ್ಷೆ"

 ನೇಮಿಚಂದ್ರ
 ಕೃತಿಗಳು
1) "ನೇಮಿನಾಥ ಪುರಾಣ"
2) "ಲೀಲಾವತಿ ಪ್ರಬಂಧ"

 ರುದ್ರಭಟ್ಟ
 ಕೃತಿಗಳು
1) "ಜಗನ್ನಾಥ ವಿಜಯ"
2) "ರಸಕಳಿಕಾ"

 ಅಂಡಯ್ಯ
 ಕೃತಿಗಳು
1) "ಕಬ್ಬಿಗರ ಕಾವ್ಯ"

 ಜನ್ನ
 ಕೃತಿಗಳು
1) "ಯಶೋಧರ ಚರಿತೆ"
2) "ಅನಂತನಾಥ ಪುರಾಣ"

 ಷಡಕ್ಷರದೇವ
 ಕೃತಿಗಳು
1) "ರಾಜಶೇಖರ ವಿಳಾಸ"
2) "ಶಬರಶಂಕರ ವಿಳಾಸ"
3) "ವೃಷವೇಂದ್ರ ವಿಜಯ"

 ರಾಘವಾಂಕ
 ಕೃತಿಗಳು
1) "ಸೋಮನಾಥ ಚರಿತೆ"
2) "ವೀರೇಶ ಚರಿತೆ"
3) "ಸಿದ್ಧರಾಮ ಪುರಾಣ"
4) "ಹರಿಶ್ಚಂದ್ರ ಕಾವ್ಯ"

 ಭೀಮಕವಿ
 ಕೃತಿ
1) "ಬಸವಪುರಾಣ"

 ಚಾಮರಸ
 ಕೃತಿ
1) "ಪ್ರಭುಲಿಂಗಲೀಲೆ"

 ಕುಮಾರವ್ಯಾಸ
 ಕೃತಿಗಳು
1) "ಕರ್ನಾಟಕದ ಭಾರತ ಕಥಾಮಂಜರಿ/ ಗದುಗಿನ ಭಾರತ?/ ಕುಮಾರವ್ಯಾಸ ಭಾರತ"

 ಲಕ್ಷ್ಮೀಶ
 ಕೃತಿ
1) "ಜೈಮಿನಿ ಭಾರತ"

 ದೇಪ ರಾಜ
ಕೃತಿ
1) "ಸೊಬಗಿನ ಸೋನಿ"( ಸಾಂಗತ್ಯದ ಮೊದಲ ಕೃತಿ)

 ನಂಜುಂಡ ಕವಿ
ಕೃತಿ
1) "ರಾಮನಾಥ ಚರಿತೆ/ ಕುಮಾರರಾಮನ ಸಾಂಗತ್ಯ"

 ರತ್ನಾಕರವರ್ಣಿ
ಕೃತಿಗಳು
1) "ಭರತೇಶವೈಭವ"
2) "ತ್ರಿಲೋಕ ಶತಕ"
3) "ಅಪರಾಜಿತೇಶ್ವರ ಶತಕ"
4) "ರತ್ನಾರಾಧೀಶ್ವರ ಶತಕ"

 ಸಂಚಿಹೊನ್ನಮ್ಮ
ಕೃತಿ
1) "ಹದಿಬದೆಯ ಧರ್ಮ"

 ಹೆಳವನಕಟ್ಟೆ ಗಿರಿಯಮ್ಮ
 ಕೃತಿಗಳು
1) "ಚಂದ್ರಹಾಸನ ಕಥೆ"
2) 'ಸೀತಾ ಕಲ್ಯಾಣ"
3) "ಉದ್ದಾಲನ ಕಥೆ"

 ಕನಕದಾಸರು
ಕೃತಿಗಳು
1) "ಹರಿಭಕ್ತಸಾರ"( ಭಾಮಿನಿ ಷಟ್ಪದಿ)
2) "ರಾಮಧ್ಯಾನ ಚರಿತೆ"( ಭಾಮಿನಿ ಷಟ್ಪದಿ)
3) "ನಳಚರಿತೆ"
4) "ಮೋಹನತರಂಗಿಣಿ"( ಸಾಂಗತ್ಯ ಕೃತಿ)

 ವಾದಿರಾಜ
 ಕೃತಿಗಳು
1) "ಕೀಚಕವಧೆ"
2) "ವೈಕುಂಠ ವರ್ಣನೆ"
3) "ಕೇಶವ ನಾಮ"

 ಜಗನ್ನಾಥದಾಸರು
 ಕೃತಿಗಳು
1) "ಹರಿಕಥಾಮೃತಸಾರ"( ಭಾಮಿನಿ ಷಟ್ಪದಿ)

 ಹೊಸಗನ್ನಡ ಸಾಹಿತ್ಯದ ಕವಿಗಳ ಕೃತಿಗಳು ಮುಂದುವರಿಯಲಿವೆ
logoblog

Thanks for reading Dasara's works of leading poets

Previous
« Prev Post

No comments:

Post a Comment