Tuesday, 16 March 2021

Cushans [AD 15-230]

  MahitiVedike Com       Tuesday, 16 March 2021
       
         ಕುಶಾನರು [ಕ್ರಿ.ಶ 15-230]


 ಮೌರ್ಯರ ನಂತರ ಭಾರತೀಯ ಸಂಸ್ಕೃತಿಗೆ ಮೆರುಗು ನೀಡಿದ ರಾಜ್ಯವಂಶ ಕುಶಾನರು

 ಮಹಾಯಾನ ಪಂಥ ಉದಯವಾಗಿದ್ದು ಕುಶಾನರ ಕಾಲದಲ್ಲಿ

 ಕುಶಾನರು ಯುಚಿ ಪಂಗಡಕ್ಕೆ ಸೇರಿದವರು

 ಮಧ್ಯ ಏಷ್ಯಾದಿಂದ ವಲಸೆ ಬಂದ ಅಲೆಮಾರಿ ಜನಾಂಗದ ಯೂಚಿ ಜನಾಂಗ

 ಕುಶಾನ ಸಂತತಿಯ ಮೊದಲ ದೊರೆ= ಕುಜಲಕಡ್ ಫೀಸಸ್

 ಕುಜಲಕಡ್ ಫೀಸಸ್  ಮತ್ತೊಂದು ಹೆಸರು= ಕುಸುಲಕ

 ಕುಜಲಕಡ್ಫಿಸುಸ್ ಅನ ತರುವಾಯ ಅಧಿಕಾರಕ್ಕೆ ಬಂದವನು=  ವಿಮ್ ಕಡ  ಪಿಸಸ್

 ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ ಪ್ರಥಮ ಕುಶಾನರ ದೊರೆ= ವಿಮ್ ಕಡ ಫಿಸಸ್

 ಕುಶಾನರ ದೊರೆ ಗಳಲ್ಲಿ ಅತ್ಯಂತ ಪ್ರಸಿದ್ಧನಾದವನು= ಕನಿಷ್ಕ

 ಕನಿಷ್ಕನು  ಪಟ್ಟಕ್ಕೆ ಬಂದ ವರ್ಷ= ಕ್ರಿ.ಶ. 78 (ಇದನ್ನೇ ಶಕ ವರ್ಷ ಎನ್ನುವರು) 


 ಕನಿಷ್ಕನ ರಾಜಧಾನಿ= ಪುರುಷಪೂರ ( ಈಗಿನ ಪೇಶವರ್)

 ಕನಿಷ್ಕನ ಆಳ್ವಿಕೆ ಬಗ್ಗೆ ತಿಳಿಸುವ ಶಾಸನ= ಸಾರಾನಾಥ್ ಶಾಸನ

 ಕನಿಷ್ಕನ ಆಸ್ಥಾನದಲ್ಲಿದ್ದ ಪ್ರಸಿದ್ಧ ಬೌದ್ಧ ವಿದ್ವಾಂಸರು= ಅಶ್ವಘೋಷ ಹಾಗೂ ಹೊಸುಮಿತ್ರ

 ಕನಿಷ್ಕನು ಬೌದ್ಧ ಧರ್ಮದ ಮಹಾಯಾನ ಪಂಥವನ್ನು ಅನುಸರಿಸಿದನು. 

 ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನಿಷ್ಕನ ಕಾಲದ ಪ್ರಮುಖ ಘಟನೆ=
 4 ನೇ ಬೌದ್ಧ ಸಮ್ಮೇಳನ

l 4 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ= ಕಾಶ್ಮೀರದ ಕುಂಡಲವನ

 4 ನೇ ಬೌದ್ಧ ಸಮ್ಮೇಳನದ ಕಾರ್ಯಕಲಾಪಗಳ ನೇತೃತ್ವವನ್ನು ವಹಿಸಿದವರು= ಅಶ್ವಘೋಷ ಹಾಗೂ ಹೂಸು ಮಿತ್ರ

 4ನೇ ಬೌದ್ಧ ಸಮ್ಮೇಳನದಲ್ಲಿ ಬುದ್ಧನ ತತ್ವಗಳು ಸಂಪೂರ್ಣ ಮಾಹಿತಿಯನ್ನು ಕಲೆಹಾಕಲಾಯಿತು, 

 4ನೇ ಬೌದ್ಧ ಸಮ್ಮೇಳನದಲ್ಲಿ ತ್ರಿಪಿಟಕಗಳಿಗೆ ಭಾಷೆಯನ್ನು ಸಿದ್ಧಪಡಿಸಲಾಯಿತು, 

 ಬೌದ್ಧ ಧರ್ಮದ ಪ್ರಮುಖ ಪಂಥಗಳು=
 ಹೀನಯಾನ,
ಮಹಾಯಾನ,
 ವಜ್ರಯಾನ,

 ಮಹಾಯಾನ ಪಂಥದ ಗ್ರಂಥಗಳು ರಚಿಸಲ್ಪಟ್ಟ ಭಾಷೆ= ಸಂಸ್ಕೃತ

 ಎರಡನೇ ಅಶೋಕ ಎಂದು ಕರೆಯಲ್ಪಟ್ಟ ಕುಶಾನರ ದೊರೆ= ಕನಿಷ್ಕ

 ಶಕ ವರ್ಷವೂ ಆರಂಭವಾದದ್ದು= ಕ್ರಿ. ಶ 78
( ಕನಿಷ್ಕ ಪಟ್ಟಕ್ಕೆ ಬಂದ ವರ್ಷ)

 ಕುಶಾನರ ಕಾಲದಲ್ಲಿ ಪ್ರಚಾರಗೊಂಡ ಕಲಾಶೈಲಿ= ಗಾಂಧಾರ

 ಕುಶಾನರ ಕಾಲದ ಸುಂದರ ಸ್ತೋತ್ರಗಳಿಂದ ಸ್ಥಳಗಳು= ಸಾರಾನಾಥ,  ಮತುರಾ. ಪುರುಷಪೂರ. ಕಾಶ್ಮೀರ

 ಕನಿಷ್ಕಪೂರ ಎಂಬ ನಗರವನ್ನು ಕಟ್ಟಿಸಿದವರು= ಕನಿಷ್ಕ

 ರಾಜತರಂಗಿಣಿ ಗ್ರಂಥವನ್ನು ಬರೆದವರು= ಕಲ್ಹಣ

 ಕನಿಷ್ಕನ ಆಸ್ಥಾನದಲ್ಲಿದ್ದ ಗ್ರೀಕ್ ಶಿಲ್ಪಿ= ಅಜ ಶೀಲ

 ಅಶ್ವಘೋಷನ ಬರೆದ ಗ್ರಂಥ= ಬುದ್ಧಚರಿತ

 ಕುಶಾನರ ಕಾಲದ ಪ್ರಮುಖ ಬೌದ್ಧ ವಿದ್ವಾಂಸರು=
ಅಶ್ವಘೋಷ.
ವಸುಮಿತ್ರ.
ನಾಗಾರ್ಜುನ

 ರೂಮ್ ದೇಶಕ್ಕೆ ರಪ್ತ ವಾಗುತ್ತಿದ್ದ ಭಾರತದ ಸರಕುಗಳು= ಹತ್ತಿ ಬಟ್ಟೆ. ರೇಷ್ಮೆ. ವಜ್ರ. ಸಾಂಬಾರ ವಸ್ತು

 ರೋಮನ್ ಸ್ತ್ರೀಯರು ಹೆಚ್ಚು ಇಷ್ಟಪಡುತ್ತಿದ್ದ ಭಾರತೀಯ ವಸ್ತುಗಳು= ಹತ್ತಿ ಬಟ್ಟೆ ಮತ್ತು ಮುತ್ತುಗಳು

 ರೋಮನ್ ಸಂಪತ್ತು ಭಾರತಕ್ಕೆ ಪ್ರವಾಹದ ರೂಪದಲ್ಲಿ ಹರಿಯುತ್ತಿದೆ ಎಂದು ಹೇಳಿದ ವಿದ್ವಾಂಸ= ಪ್ಲಿನಿ
logoblog

Thanks for reading Cushans [AD 15-230]

Previous
« Prev Post

No comments:

Post a Comment