Friday, 12 March 2021

Brief information on the state of Karnataka,

  MahitiVedike Com       Friday, 12 March 2021


 ಕರ್ನಾಟಕ ರಾಜ್ಯದ  ಬಗ್ಗೆ ಸಂಕ್ಷಿಪ್ತ ಮಾಹಿತಿ ,


1956 ರಲ್ಲಿ ಕರ್ನಾಟಕ ರಾಜ್ಯವನ್ನು  ಫಜಲ್ ಅಲಿ ಆಯೋಗದ ಶಿಫಾರಸಿನ ಮೇರೆಗೆ ರಚಿಸಲಾಗಿತ್ತು, 

 ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ವಾದ ವರ್ಷ
 1973 ನಂಬರ್ 1
( ಪ್ರತಿವರ್ಷ ನವೆಂಬರ್ 1ನ್ನು ಕರ್ನಾಟಕ ರಾಜ್ಯೋತ್ಸವ ದಿನ ಎಂದು ಆಚರಿಸಲಾಗುತ್ತದೆ)

 ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ, ಡಿ ದೇವರಾಜ ಅರಸ್ , 

 ಕರ್ನಾಟಕವು 1956 ನಂಬರ್ 1 ರಂದು ಏಕೀಕರಣವಾಯಿತು

 ಎಸ್ ನಿಜಲಿಂಗಪ್ಪ ರವರು ಏಕೀಕರಣದ ನಂತರ ಕರ್ನಾಟಕದ ಮೊದಲ ಮುಖ್ಯಮಂತ್ರಿ ಆಗಿದ್ದರು , 

 ಕೆ ಸಿ ರೆಡ್ಡಿ ಅವರು ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದರು , 

 ಡಿ ದೇವರಾಜ ಅರಸರು ಕರ್ನಾಟಕದ ಮೊದಲ ಹಿಂದುಳಿದ ಮುಖ್ಯಮಂತ್ರಿ , 

 ಕರ್ನಾಟಕದಲ್ಲಿ ಒಟ್ಟು 30 ಜಿಲ್ಲೆಗಳು ಇವೆ , 
( ಇತ್ತೀಚಿಗೆ ವಿಜಯನಗರವನ್ನು 31ನೇ ಜಿಲ್ಲೆಯನ್ನಾಗಿ ಮಾಡಲಾಗಿದೆ.
PSI(RSI)-2020

 ಕರ್ನಾಟಕ ರಾಜ್ಯದಲ್ಲಿ ನಾಲ್ಕು ಕಂದಾಯ ವಿಭಾಗಗಳಿವೆ.( 1 ಬೆಂಗಳೂರು, 2 ಮೈಸೂರು, 3 ಬೆಳಗಾವಿ, 4 ಕಲಬುರ್ಗಿ ,)

 ಕರ್ನಾಟಕದ ಒಟ್ಟು ವಿಸ್ತೀರ್ಣ, 1.91.791 ಚದರ ಕಿಲೋಮೀಟರ್ ,  

 ಕರ್ನಾಟಕದ ಉಕ್ಕಿನ ಮನುಷ್ಯ ಹಳ್ಳಿಕೇರಿ ಗುದ್ಲೆಪ್ಪ

ಕರ್ನಾಟಕದ ಗಡಿನಾಡಿನ ಗಾಂಧಿ= ಉಮೇಶ್ ರಾವ್

 ಕರ್ನಾಟಕದ ಭಗತ್ ಸಿಂಗ್= ಮೈಲಾರ್ ಮಹದೇವಪ್ಪ

ಕರ್ನಾಟಕ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ರಾಗಿಯನ್ನು ಬೆಳೆಯುವ ರಾಜ್ಯವಾಗಿದೆ , 

 ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ , 
1843 ಜುಲೈ 1
(ಮೊಗ್ಲಿಂಗ್)

 ಕನ್ನಡಕ್ಕೆ ಒಟ್ಟು  8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ,
( ಪ್ರಥಮ ಜ್ಞಾನಪೀಠ ಕುವೆಂಪು
(8ನೇ ಜ್ಞಾನಪೀಠ ಪಡೆದವರ ಚಂದ್ರಶೇಖರ್ ಕಂಬಾರ್ )

 ಕರ್ನಾಟಕದ ಅತ್ಯುನ್ನತ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಯಾಗಿದೆ ,  

ಶ್ರೀವಿಜಯ ಬರೆದ ಕವಿರಾಜಮಾರ್ಗವು ಕನ್ನಡದ ಮೊದಲ ಕೃತಿಯಾಗಿದೆ , 

ಶಿವಕೋಟ್ಯಾಚಾರ್ಯ ಬರೆದ ವಡ್ಡಾರಾಧನೆ ಕನ್ನಡದ ಮೊದಲ ಗದ್ಯ ಕೃತಿ ಯಾಗಿದೆ , 

 ಸಿಂಗಚಾರ್ಯ ಬರೆದ ಮಿತ್ರವಿಂದ ಗೋವಿಂದ ಕನ್ನಡದ ಪ್ರಥಮ ನಾಟಕವಾಗಿದೆ , 

 ಅಮರಶಿಲ್ಪಿ ಜಕಣಾಚಾರಿ ಕನ್ನಡದ ಮೊದಲ ವರ್ಣ ಚಿತ್ರವಾಗಿದೆ , 

 ಆಲೂರು ವೆಂಕಟರಾಯರು ಕನ್ನಡದ ಕುಲಪುರೋಹಿತ ಎಂದು ಪ್ರಸಿದ್ಧರು

 ಕೃಷ್ಣಾ ನದಿಯು ಕರ್ನಾಟಕದಲ್ಲಿ ಅತಿ ಉದ್ದವಾಗಿ ಹರಿಯುವ ನದಿಯಾಗಿದೆ .

 ಕದಂಬ  ಮನೆತನವು ಕನ್ನಡದ ಮೊದಲ ರಾಜ್ಯ ಮನೆತನ ವಾಗಿದೆ , 

 ಕಂದಗಲ್ ಹನುಮಂತರಾಯ ಕನ್ನಡದ ಶೇಕ್ಸ್ಪಿಯರ್ ಎಂದು ಹೆಸರುವಾಸಿಯಾಗಿದ್ದಾರೆ ,  

 ಕರ್ನಾಟಕದಲ್ಲಿ ಅತಿ ಹೆಚ್ಚು *ಶ್ರೀಗಂಧ ಮರಗಳನ್ನು  ಬೆಳೆಯಲಾಗುತ್ತದೆ.  ಅದಕ್ಕಾಗಿ ನಮ್ಮ ಕರ್ನಾಟಕ ರಾಜ್ಯವನ್ನು *ಶ್ರೀಗಂಧದ ನಾಡು ಎಂದು ಕರೆಯುತ್ತಾರೆ** ,

ಕರ್ನಾಟಕ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುವ ರಾಜ್ಯವಾಗಿದೆ , 

 ಕರ್ನಾಟಕ ರಾಜ್ಯವು ಅತಿ ಹೆಚ್ಚು ರೊಬಸ್ಟ್ ವಿಧದ ಕಾಫಿ ಬೆಳೆಯುತ್ತದೆ , 

ಕರ್ನಾಟಕ ರಾಜ್ಯವು ಅತಿ ಹೆಚ್ಚು ಆನೆಗಳನ್ನು ಹೊಂದಿದ ರಾಜ್ಯವಾಗಿದೆ , 

 ಜಯಚಾಮರಾಜ ಒಡೆಯರು ಕರ್ನಾಟಕದ ಮೊದಲ ರಾಜ್ಯಪಾಲರು , 

"ಕೆ.ಎಸ್ ನಾಗರತ್ನಮ್ಮ" ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿದ್ದರು , 

 ವಿ ಎಸ್ ರಮಾದೇವಿ ಕರ್ನಾಟಕ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರು

 ವಿ ವೆಂಕಟಪ್ಪ ಕರ್ನಾಟಕ ವಿಧಾನಸಭೆಯ ಮೊದಲ ಸ್ಪೀಕರ್ , , 

 ಕರ್ನಾಟಕ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ,

ಕರ್ನಾಟಕ ರಾಜ್ಯದಲ್ಲಿ 12 ರಾಜ್ಯಸಭಾ ಸ್ಥಾನಗಳಿವೆ

ಕರ್ನಾಟಕ ರಾಜ್ಯದ ವಿಧಾನಪರಿಷತ್ 75 ಸದಸ್ಯರನ್ನು ಹೊಂದಿದೆ ,  

ಕರ್ನಾಟಕ ರಾಜ್ಯದಲ್ಲಿ 2 ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ,

ಕರ್ನಾಟಕ ರಾಜ್ಯದಲ್ಲಿ 5 ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ . 

ಕರ್ನಾಟಕ ರಾಜ್ಯದಲ್ಲಿ 34 ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ,

 ಕರ್ನಾಟಕ ರಾಜ್ಯವು ಭಾರತದಲ್ಲಿಯೇ  ಅತಿ ಹೆಚ್ಚು ಚಿನ್ನ ಉತ್ಪಾದಿಸುವ ರಾಜ್ಯವಾಗಿದೆ,  ಅದಕ್ಕಾಗಿ ನಮ್ಮ ಕರ್ನಾಟಕ ರಾಜ್ಯವನ್ನು ಚಿನ್ನದ ನಾಡು ಎಂದು ಕರೆಯುತ್ತಾರೆ , 

ಪತ್ರಗಳ ಮೂಲಕ ನೆಪೋಲಿಯನ್ ಬೋನಾಪಾರ್ಟಿ ಯೊಂದಿಗೆ ಕರ್ನಾಟಕದ ಅರಸ ಟಿಪ್ಪು ಸುಲ್ತಾನ ಸಂಪರ್ಕ ಇಟ್ಟುಕೊಂಡಿದ್ದನು

 ದಸರಾ ಹಬ್ಬವು ಕರ್ನಾಟಕದ ನಾಡಹಬ್ಬವಾಗಿದೆ

ಕರ್ನಾಟಕ ರಾಜ್ಯವು 6 ರಾಜ್ಯಗಳೊಂದಿಗೆ ಭೂ ಗಡಿಯನ್ನು ಹೊಂದಿದೆ
ಆಂಧ್ರ ಪ್ರದೇಶ್ ,  ತೆಲಂಗಾಣ,  ಮಹಾರಾಷ್ಟ್ರ , ಗೋವಾ, ಕೇರಳ , ತಮಿಳುನಾಡು , 

ಕನ್ನಡದ 3ರಾಷ್ಟ್ರ ಕವಿಗಳು, 
 ಮಂಜೇಶ್ವರ ಗೋವಿಂದಪೈ, ಕುವೆಂಪು,
ಜಿ ಎಸ್ ಶಿವರುದ್ರಪ್ಪ , 

ಕರ್ನಾಟಕ ರಾಜ್ಯದಲ್ಲಿ ಕಬ್ಬಿಣ,  ತಾಮ್ರ,  ಮತ್ತು ಚಿನ್ನ,  ಮೂರು ಅದಿರುಗಳು ಸಿಗುತ್ತವೆ , 

 ಪಂಪ ಪ್ರಶಸ್ತಿ ಯು ಕರ್ನಾಟಕದಲ್ಲಿ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ ,

"ಚರಕ ಪ್ರಶಸ್ತಿಯು" ಪತ್ರಿಕೋದ್ಯಮಕ್ಕೆ ನೀಡುವ ಪ್ರಶಸ್ತಿಯಾಗಿದೆ ,  

 "ಶಾಂತಲಾ ಪ್ರಶಸ್ತಿಯನ್ನು" ನೃತ್ಯ ಕ್ಷೇತ್ರಕ್ಕೆ ನೀಡಲಾಗಿದೆ,

"ಕುಮಾರವ್ಯಾಸ" ಪ್ರಶಸ್ತಿಯನ್ನು ಗಮಕ ಕಲೆ ಕ್ಷೇತ್ರಕ್ಕೆ ನೀಡಲಾಗಿದೆ ,

ಕನ್ನಡದ ರತ್ನತ್ರಯರು  ಪಂಪ,  ರನ್ನ,  ಪೊನ್ನ ,  

ಕನ್ನಡದ ಕವಿ ಚಕ್ರವರ್ತಿಗಳು ಪಂಪ,  ರನ್ನ,  ಜನ್ನ,  

ಕರ್ನಾಟಕ ರಾಜ್ಯದಲ್ಲಿ ಒಟ್ಟು 7 ಪೊಲೀಸ್ ವಲಯಗಳಿವೆ,

ಕರ್ನಾಟಕದ ಕರಾವಳಿ ಪ್ರದೇಶವನ್ನು ಮ್ಯಾಕರಲ್ ಕರಾವಳಿ ಎಂದು ಕರೆಯುತ್ತಾರೆ , 

ಕರ್ನಾಟಕದಲ್ಲಿರುವ ರೈಲುಮಾರ್ಗದ ಸುಮಾರು ಉದ್ದ 3100


ಇದೆ ರೀತಿ ಪ್ರತಿದಿನದ ಸ್ಪರ್ಧಾ ಪರೀಕ್ಷೆಗಳ ಅಪ್ಡೇಟ್ಸ್ ಗಾಗಿ ನಮ್ಮ ಈ 8884507801 ನಂಬರ್ ಅನ್ನು "Gajendra kumta"
ಎಂದು save ಮಾಡಿ "Start" ಎಂದು ವಾಟ್ಸಪ್ ಮಾಡಿ.
logoblog

Thanks for reading Brief information on the state of Karnataka,

Previous
« Prev Post

No comments:

Post a Comment