Friday, 12 March 2021

Brief information on human bones

  MahitiVedike Com       Friday, 12 March 2021
 

  ಮಾನವನ ಮೂಳೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ

 
ಮೂಳೆಗಳನ್ನು ಕುರಿತು ಅಧ್ಯಯನ ಮಾಡುವುದನ್ನು_ = ಅಸ್ಟಿಯೋಲಜಿ ಎನ್ನುವರು.

 _ಮಾನವ ದೇಹದಲ್ಲಿ ಕಂಡುಬರುವ ಒಟ್ಟು ಮೂಳೆಗಳ ಸಂಖ್ಯೆ_ = 206

 _ತಲೆ ಗೂಡಿನಲ್ಲಿ ಕಂಡುಬರುವ ಮೂಳೆಗಳ ಸಂಖ್ಯೆ_ = 8

 _ಮುಖದಲ್ಲಿ ಕಂಡುಬರುವ ಮೂಳೆಗಳ ಸಂಖ್ಯೆ_ = 14

 _ಎರಡು ಕಿವಿಯಲ್ಲಿ ಕಂಡುಬರುವ ಮೂಳೆಗಳ ಸಂಖ್ಯೆ_ = 6

 _ಕುತ್ತಿಗೆ ಭಾಗದಲ್ಲಿ ಕಂಡುಬರುವ ಮೂಳೆ_ ಹೈಯೋಡ್ -1

 _ಕಶೇರುಕ ಸ್ತಂಭದಲ್ಲಿ ಕಂಡುಬರುವ ಮೂಳೆಗಳ ಸಂಖ್ಯೆ_ = 26

 _ಎದೆಗೂಡಿನಲ್ಲಿ ಕಂಡುಬರುವ ಮೂಳೆಗಳ ಸಂಖ್ಯೆ_ = 25

 _ರಟ್ಟೆಯ ಮೂಳೆಗಳು_ (Humerus)- 2

 _ಕೈ ಮುಂಗೈಯಲ್ಲಿರುವ ಮೂಳೆಗಳು_ = 4

 _ಕೈ ಮಣಿಕಟ್ಟಿನಲ್ಲಿ ಇರುವ ಮೂಳೆಗಳ ಸಂಖ್ಯೆ_ = 16

 _ಕೈ ಅಂಗೈಯಲ್ಲಿರುವ ಮೂಳೆಗಳ ಸಂಖ್ಯೆ_ = 10

 _ಕೈಬೆರಳುಗಳಲ್ಲಿರುವ ಮೂಳೆಗಳ ಸಂಖ್ಯೆ_ = 28

 _ತೊಡೆಯ ಮೂಳೆಗಳ ಸಂಖ್ಯೆ_ = 4

 _ಮೊನಕಾಲು ಮಂಡೆ ಚಿಪ್ಪು ಸಂಖ್ಯೆ_ = 2

 _ಪಾದದ ಹಿಮ್ಮಡಿದ ಮೂಳೆಗಳ ಸಂಖ್ಯೆ_ 
      = 14

 _ಪಾದದ ಅಂಗಾಲಿನಲ್ಲಿ ಇರುವ ಮೂಳೆಗಳ ಸಂಖ್ಯೆ_ = 10

 _ಪಾದದ ಬೆರಳುಗಳಲ್ಲಿರುವ ಮೂಳೆಗಳ ಸಂಖ್ಯೆ_ = 28

 _ಚಪ್ಪೆ ಮೂಳೆಗಳ ಸಂಖ್ಯೆ_ = 2

 _ಕೊರಳಿನ ಮೂಳೆಗಳ ಸಂಖ್ಯೆ_ = 2

 _ಸ್ಕಂದಾಸ್ತಿಗಳ(Scapula Bone) ಸಂಖ್ಯೆ_ = 2

logoblog

Thanks for reading Brief information on human bones

Previous
« Prev Post

No comments:

Post a Comment