Monday, 15 March 2021

Brief information on the Guptas

  MahitiVedike Com       Monday, 15 March 2021


          ಗುಪ್ತರ ಬಗ್ಗೆ ಸಂಕ್ಷಿಪ್ತ ಮಾಹಿತಿ

 

ಮೌರ್ಯರ ನಂತರ ಪ್ರಬಲ ಮತ್ತು ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿದವರು= ಗುಪ್ತರು

 ಗುಪ್ತ ವಂಶದ ಸ್ಥಾಪಕ= 
ಶ್ರೀ ಗುಪ್ತ
 ರಾಜಧಾನಿ= ಪಾಟೀಲ ಪುತ್ರ

 ಗುಪ್ತ ಸಂತತಿಯ ಪ್ರಥಮ ಐತಿಹಾಸಿಕ ದೊರೆ= ಒಂದನೇ ಚಂದ್ರಗುಪ್ತ

 ಕ್ರಿ.ಶ 320ರಲ್ಲಿ 1ನೇ ಚಂದ್ರಗುಪ್ತ ಸಿಂಹಾಸಕ್ಕೆ ಬಂದನು. ( ಸಿಂಹಾಸನಕ್ಕೆ ಬಂದ ಸವಿನೆನಪಿಗಾಗಿ ಗುಪ್ತಶಕೆ ಆರಂಭಿಸಲಾಯಿತು, )

 ಒಂದನೇ ಚಂದ್ರಗುಪ್ತ ನಿಂದ ಆರಂಭವಾದ ಗುಪ್ತಶಕೆ ಯು ಮುಂದೆ ಗುಜರಾತಿನಲ್ಲಿ ವಲ್ಲಭಿ ಶಕೆ ಎಂದು ಪರಿಚಯವಾಯಿತು, 

 ಗುಪ್ತರಲ್ಲಿ ಅತ್ಯಂತ ಪ್ರಸಿದ್ಧ ಅರಸ= ಸಮುದ್ರಗುಪ್ತ

 ಸಮುದ್ರಗುಪ್ತನು  ಅಧಿಕಾರಕ್ಕೆ ಬಂದ ವರ್ಷ= ಕ್ರಿ.ಶ335

 ಭಾರತದ ನೆಪೋಲಿಯನ್ ಎಂದು ಕರೆಯಲ್ಪಡುವ ಗುಪ್ತರ ದೊರೆ= ಸಮುದ್ರಗುಪ್ತ ( ಕರೆದವರು V,A,ಸ್ಮಿತ್)

 ಸಮುದ್ರಗುಪ್ತನ ಸಾಧನೆಗಳನ್ನು ತಿಳಿಸುವ ಶಾಸನ=
 ಅಲಹಾಬಾದ್ ಸ್ತಂಭ ಶಾಸನ ( ರಚಿಸಿದವರು ಹರಿಷೇಣ)

 ದಕ್ಷಿಣಾಪಥದ 12 ರಾಜ್ಯಗಳನ್ನು ಸೋಲಿಸಿದ ಗುಪ್ತರ ದೊರೆ= ಸಮುದ್ರ ಗುಪ್ತ

 ಸಮುದ್ರಗುಪ್ತ ನಿಂದ ಸೋತ ಕಂಚಿಯ ದೊರೆ= ವಿಷ್ಣುಗೋಪ

 ಸಮುದ್ರಗುಪ್ತನಗೆ ತಾವಾಗಿ ಬಂದು ಶರಣಾದ ಪ್ರಮುಖ ದೊರೆಗಳು= ಕಾಮರೂಪ, ನೇಪಾಳ, ಮಾಳವಾದ ದೊರೆಗಳು

 ತನ್ನ ದಿಗ್ವಿಜಯಗಳು ನೆನಪಿಗಾಗಿ ಅಶ್ವಮೇಧಯಾಗ ಮಾಡಿದ ಗುಪ್ತ ದೊರೆ= ಸಮುದ್ರಗುಪ್ತ

 "ಅಲಹಾಬಾದ್ ಶಾಸನ" ಸಮುದ್ರಗುಪ್ತನನ್ನು  ನೂರು ಕದನಗಳ ಸಿಂಹ ಎಂದು ವರ್ಣಿಸಿದೆ, 

 ಸಮುದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಗಳನ್ನು ಕಳುಹಿಸಿದ ಕಾಬೂಲಿನ ದೊರೆ= ದೇವಪುತ್ರ ಶಾಹಿ

 ಅಶ್ವಮೇಧಯಾಗದ ನೆನಪಿನಲ್ಲಿ ಚಿನ್ನದ ನಾಣ್ಯಗಳನ್ನು ಟಂಕಿಸಿದ ಗುಪ್ತ ದೊರೆ= ಸಮುದ್ರಗುಪ್ತ

 ಸಮುದ್ರಗುಪ್ತನ ನಾಣ್ಯಗಳು ಇವನು ಸಂಗೀತಪ್ರೇಮಿ ಎಂದು ತೋರಿಸಿಕೊಡುತ್ತದೆ.
(TET-2014)

 ವಿಕ್ರಮಾದಿತ್ಯ ಎಂದು ಹೆಸರಾದ ಗುಪ್ತ ದೊರೆ= 2ನೇ ಚಂದ್ರಗುಪ್ತ

 "ಶಕಾರೀಗಳನ್ನು" ಸೋಲಿಸಿದರಿಂದ ಗುಪ್ತ ದೊರೆ ಎರಡನೇ ಚಂದ್ರಗುಪ್ತನಿಗೆ ಬಂದ ಬಿರುದು= ಶಕಾರಿ

 "ನವರತ್ನಗಳು" ಎಂಬ ಒಂಬತ್ತು ಜನ ಕವಿಗಳು ಯಾರ ಆಶ್ರಯದಲ್ಲಿ ಇದ್ದರು= ಎರಡನೇ ಚಂದ್ರಗುಪ್ತ

 ಎರಡನೇ ಚಂದ್ರಗುಪ್ತನ ಆಸ್ಥಾನದ ಪ್ರಮುಖ ವಿದ್ವಾಂಸರು= ಕಾಳಿದಾಸ, ವರಹಮೀರ, ಕಾಮಂದಕ,

 2ನೇ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಪ್ರಮುಖ ನೀತಿಶಾಸ್ತ್ರದ= ಕಾಮಂದಕ

 ಎರಡನೇ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಪ್ರಸಿದ್ಧ ಸಾಹಿತಿ= ಕಾಳಿದಾಸ
( "ಭಾರತದ ಷೇಕ್ಸ್ ಪಿಯರ" ಎಂದು ಕರೆಯುತ್ತಾರೆ,)

 ಗುಪ್ತರ ಕಾಲದಲ್ಲಿದ್ದ ಪ್ರಮುಖ ವಿಜ್ಞಾನಿಗಳು= ವರಹಮೀರ, ಆರ್ಯಭಟ, ಭಾಸ್ಕರಚಾರ್ಯ

 ಗುಪ್ತರ ಕಾಲದ "ದಶಾವತಾರ" ದೇವಾಲಯ= ದಿವಾಘರ್ ನಲ್ಲಿದೆ

 ಆವೆ ಮಣ್ಣಿನ ಬಾರಿ ಶಿಲ್ಪಿಗಳು ರಚನೆಯಾಗಿದ್ದು= ಗುಪ್ತರ ಕಾಲದಲ್ಲಿ

 ಗುಪ್ತರ ಕಾಲದ ಬುದ್ಧನ ಅಸಂಖ್ಯಾತ ವಿಗ್ರಹಗಳು= ತಾಮ್ರ. ಕಂಚು. ಕಬ್ಬಿಣದ ಲೋಹದಲ್ಲಿ ಕೆತ್ತಲ್ಪಟ್ಟವು

 ಗುಪ್ತರ ಕಾಲದ ವರ್ಣಚಿತ್ರಗಳು= ಗ್ವಾಲಿಯರ್ ಬಳಿಯ ಭಾಘ. ಅಜಂತಾದ  ಗುಹೆಗಳು ಶ್ರೀಲಂಕೆಯ ಶಿಗರಿಯಾದ ಗುಹೆಗಳು ಕಂಡುಬರುತ್ತವೆ

 ಗುಪ್ತರ ಕಾಲದ ವರ್ಣಚಿತ್ರಗಳು ಅಜಂತಾದ ಗುಹಾಂತರ ದೇವಾಲಯಗಳ ಒಂದನೇ ಹಾಗೂ 18ನೇ ಗುಹೆಗಳು ಕಂಡುಬರುತ್ತವೆ,

 ಅಜಂತಾದ ಗುಹೆಗಳಲ್ಲಿ ಪ್ರಸಿದ್ಧವಾದ ಚಿತ್ರ= ಪದ್ಮಪಾಣಿ ಬೋಧಿಸತ್ವ ದ ಚಿತ್ರ

 ಗುಪ್ತರ ಕಾಲದ ಲೋಹ ವಿಜ್ಞಾನದ ಕೌಶಲ್ಯಕ್ಕೆ ಉದಾರಣೆಯಾಗಿರುವ ನಿರ್ಮಾಣ= ಮೆಹರೂಲಿಯ ಉಕ್ಕಿನ ಸ್ತಂಭ

  ಬರ್ಮಿಂಗ್ಹ್ಯಾಮ್ ಮ್ಯೂಸಿಯಂನಲ್ಲಿ ಇರುವ ಮೂರ್ತಿ= ಬುದ್ಧನ ಮೂರ್ತಿ (7 ವರೆ ಅಡಿ)

 ಗುಪ್ತರ ಕಾಲದಲ್ಲಿ ವಿಪುಲವಾಗಿ ಬೆಳೆದ ಭಾಷೆ= ಸಂಸ್ಕೃತ

 ಗುಪ್ತರ ಕಾಲದಲ್ಲಿ ಜನಪ್ರಿಯವಾಗಿದ್ದ ಲಿಪಿ= ದೇವನಗಿರಿ

 ಅಣವು ಪರಮಾಣುವಿನಿಂದ ಕುಡಿದೆ ಎಂದು ಹೇಳಿದ ವಿಜ್ಞಾನಿ= ಕಪಿಲ

 ಗುಪ್ತರ ಕಾಲದ ಶ್ರೇಷ್ಠ ಖಗೋಳಶಾಸ್ತ್ರಜ್ಞ ಹಾಗೂ ಗಣಿತಜ್ಞ= ಆರ್ಯಭಟ

 "ಶೋನ್ಯದ" ಮಹತ್ವ ಮತ್ತು "ಬಿಂದುವಿನ" ಮಹತ್ವ ತಿಳಿಸಿದವರು= ಬ್ರಹ್ಮಗುಪ್ತ

 ಬ್ರಹ್ಮಗುಪ್ತ ಬರೆದ ಗಣಿತಶಾಸ್ತ್ರಜ್ಞ ಗ್ರಂಥ= ಬ್ರಹ್ಮಸ್ಪಟಿ ಸಿದ್ಧಾಂತ

 ಆರ್ಯಭಟನ ಬರೆದ ಪ್ರಾಚೀನ ಭಾರತದ ಖಗೋಳಶಾಸ್ತ್ರಜ್ಞ ಗ್ರಂಥ= ಅರ್ಯಭಟಿಯ

 ಭೂಮಿ ಗುಂಡಾಗಿದೆ ಎಂದು ವೈಜ್ಞಾನಿಕವಾಗಿ ಸತ್ಯವನ್ನು ಮೊದಲಿಗೆ ಸಕಾರಣವಾಗಿ ತೋರಿಸಿದವರು= ಆರ್ಯಭಟ

 ಗ್ರಹಣಗಳ ಕಾರಣವನ್ನು ತಿಳಿಸಿದ ಪ್ರಾಚೀನ ಭಾರತೀಯ ಖಗೋಳತಜ್ಞ= ಆರ್ಯಭಟ

 ಗುಪ್ತರ ಕಾಲದಲ್ಲಿ ಪ್ರಾಂತ್ಯಗಳನ್ನು= ಭುಕ್ತಿ ಎಂದು ಕರೆಯುತ್ತಿದ್ದರು

 ಗುಪ್ತರ ಕಾಲದಲ್ಲಿ ಬುಕ್ತಿ ಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳು= ಉಪರಿಕರು

 ಗುಪ್ತರ ಕಾಲದ ಪ್ರಸಿದ್ಧ ವಿಶ್ವವಿದ್ಯಾಲಯ= ನಳಂದ ವಿಶ್ವವಿದ್ಯಾಲಯ

  ಒಂದನೇ ಕುಮಾರಗುಪ್ತ "ನಳಂದ ವಿಶ್ವವಿದ್ಯಾಲಯವನ್ನು"  ಸ್ಥಾಪಿಸಿದನು.

 ನಳಂದ ವಿಶ್ವವಿದ್ಯಾಲಯ ಅಲ್ಲಿರುವ "ಗ್ರಂಥಾಲಯಕ್ಕೆ"
 ಧರ್ಮಗಂಜ ಎಂದು ಕರೆಯುತ್ತಿದ್ದರು.

 ಗ್ರಂಥಾಲಯದ ಕಟ್ಟಡಗಳನ್ನು= ರತ್ನೋದದಿ. ರತ್ನರಂಜಕ, ಮತ್ತು ರತ್ನಸಾಗರ ಎಂದು ಕರೆಯುತ್ತಿದ್ದರು,

 ನಳಂದ ವಿಶ್ವವಿದ್ಯಾಲಯ ಹಾಳು ಮಾಡಿದವರು= ಮಹಮ್ಮದ್ ಭಕ್ತಿಯಾರ್ ಖಿಲ್ಜಿ 

 ಗುಪ್ತರ ಕಾಲವನ್ನು ಸುವರ್ಣಯುಗ ಕಾಲ ಎಂದು ಕರೆಯುತ್ತಾರೆ.

 ಗುಪ್ತರ ಆಳ್ವಿಕೆಯ ಅವಧಿಯಲ್ಲಿ ಭಾರತಕ್ಕೆ ಬಂದ ಚೀನಿ ಯಾತ್ರಿಕ= ಫಾಹಿಯನ್
( ಕೃತಿ= ಘೋ-ಕೋ-ಕೀ)

 ಭಾರತದ ನ್ಯೂಟನ್ ಎಂದು ಹೆಸರಾದವರು= ಬ್ರಹ್ಮಗುಪ್ತ

 ಗುಪ್ತರ ಕಾಲದಲ್ಲಿ ಜೈನ ಸಮ್ಮೇಳನ ನಡೆದ ಸ್ಥಳ= ವಲ್ಲಭಿ

 ಗುಪ್ತ ವಂಶದ ಕಡೆಯ ದೊರೆ= 
ವಿಷ್ಣುಗುಪ್ತ

 ಎರಡನೇ ಚಂದ್ರಗುಪ್ತನ ಎರಡನೇ ರಾಜಧಾನಿಯಾಗಿದ್ದು= ಉಜ್ಜಯಿನಿ

 ನಳಂದದಲ್ಲಿ 30 ಅಡಿ ಎತ್ತರದ ಬೌದ್ಧ ದೇವಾಲಯವನ್ನು ಕಟ್ಟಿಸಿದವನು= ಬಲಾದಿತ್ಯ

 ಅಜಂತಾದ 17ನೇ ಗುಹೆಯ ವಿಶೇಷತೆ= ಯಶೋಧರೆ ರಾಹುಲನನ್ನು ಬುದ್ಧನಿಗೆ ಅರ್ಪಿಸುತ್ತಿರುವ ಹಾಗೂ ಬುದ್ಧನ ಜನನ ಮರಣದ ಚಿತ್ರಗಳಿಗೆ,
logoblog

Thanks for reading Brief information on the Guptas

Previous
« Prev Post

No comments:

Post a Comment